ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತೊಣಚಿ ಡೈರಿ

ಪಕ್ಷದೊಳಗೆ ಭಿನ್ನ ಮತ- ಶಮನಕ್ಕೆ ಯತ್ನ

ಒಂದ್ ಪಕ್ಷದಾಗೇ ಭಿನ್ನಮತ, ಜಗಳ, ವೈಮನಸ್ಸು ಇಟ್ಕಂಡು ಕೆಲ್ಸ ಮಾಡೋಕೆ ಸಾಧ್ಯ
ಇರೋವಾಗ, ಚುನಾವಣೆ ಎದ್ರಿಸಿ ಅಧಿಕಾರ ಹಿಡಿಯೋಕ್ ಆಗೋವಾಗ, ಈ ನೂರಾರ್ ಹೆಸ್ರು
ಹೇಳ್ಕಂಡು ಬೇರ್ ಬೇರೆ ಸಿದ್ಧಾಂತದ್ ನೆಪ ಮಾಡ್ಕಂಡ್ ರಾಜ್ಕೀಯ ಮಾಡೋದ್ಯಾಕೆ? ಎಲ್ಲಾ

ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ!

ಮಂಡ್ಯಾದಲ್ಲಿರುವ ಶ್ರೀ ವೆಂಕಟೇಶ್ವರ ಧ್ಯಾನಕೇಂದ್ರದಲ್ಲಿ ದಿನಾಂಕ ೧೫-೦೩-೨೦೦೯ ರಿಂದ ೨೫-೦೩-೨೦೦೯ ರವರೆಗೆ ಉಚಿತವಾಗಿ ಧ್ಯಾನ ತರಗತಿ ಶಿಬಿರವನ್ನು ಏರ್ಪಡಿಸಲಾಗಿದೆ.

ಡಿಕೆಎನ್ ಮೇಷ್ಟ್ರು ಮತ್ತವರ ನಗು

ಡಿಕೆಎನ್ ಮೇಷ್ಟ್ರು ಕೆಂಡಾಮಂಡಲವಾಗಿದ್ರು. ಅವರ ಕೈಯೊಳಗಿನ ಕೋಲು ಯಾವಾಗ ಅಮಾನ್ ನ ಮೈಮೇಲೆ ಹರಿದಾಡಲಿ ಎಂದು ಕಾಯುತ್ತಿರುವಂತೆ ತೋರುತ್ತಿತ್ತು .

ಕುರುಡ್ರೂರಲ್ಲ್ಕನ್ನಡಿ ಮಾರೋ ಕೆಲ್ಸಾ ನಿಲ್ಸ್ಬೇಕು

ಊಹೂಂ ... ಇದ್ಸರೀಗ್ಬರೋಲ್ಲ.
ಕುರುಡ್ರೂರಲ್ಲ್ಕನ್ನಡಿ ಮಾರೋ ಕೆಲ್ಸಾ ನಿಲ್ಲ್ಸಿದ್ರೆ ಸರಿ ನಾನು.
'ದೇವರೇ, ಇವರೇನ್ಮಾಡ್ತಿದಾರೇಂತಾ ಇವ್ರಿಗ್ಗೊತ್ತಿಲ್ಲಾ, ಇವ್ರ್ನ್ಕ್ಷಮ್ಸ್ಬಿಡು!' ಅಂತಾ ಹೇಳಿ ತೆಪ್ಪ್ಗ್ನನ್ಕೆಲ್ಸಾ ಮುಗ್ಸ್ಬೇಕಷ್ಟೆ.

:)

ಮುಖ ನೋಡಿ ವ್ಯಕ್ತಿತ್ವ ಅಳೆದೆನೇ?

ಮೊನ್ನೆ ರಾತ್ರಿ ಕೆಲಸ ಮುಗಿಸಿ ಮನೆಗೆ ಹೊರಡುವಾಗ ರಾತ್ರಿ ಹತ್ತು ಘಂಟೆಯಾಗಿತು
ನಮ್ಮ ಮನೆಯಿಂದ ಇನ್ಸ್ಟಿಟ್ಯೂಟ್ ಸ್ವಲ್ಪ ದೂರ .
ಸ್ಕೂಟಿ ಸ್ಟಾರ್ಟ್ ಮಾಡಿ ಹೊರಡುತಿದ್ದಂತೆ ಸ್ವಲ್ಪ ದೂರದಲ್ಲಿ ಸ್ಕೂಟಿ ನಿಂತು ಬಿಟ್ಟಿತು
ನಂತರ ಏನು ಮಾಡಿದರೂ ಸ್ಟಾರ್ಟ್ ಆಗ್ತಾ ಇಲ್ಲ.
ಕೆಲವರು ನೋಡ್ಕೊಂಡು ಹೋಗ್ತಾ ಇದ್ದರೂನಾನೆ ಕರೀಲಿಲ್ಲ
ಒಬ್ಬ ವ್ಯಕ್ತಿ ಮುಂದೆ ಯಿಂದ ಬಂದ

ನಮ್ಮ ಮನಸ್ಸು ಯಾಕೆ ಹೀಗೆ....?

ಬೆಂಗಳೂರಿನ ಮೆಜೆಸ್ಟಿಕ್ ಹೇಗಿರಬಹುದೆಂದು ಎಲ್ಲಾ ಸಾರ್ವಜನಿಕ ಪ್ರಯಾಣಿಕರಿಗೆ ತಿಳಿದಿರುವ ವಿಷಯವೆ ಸಾರ್ವಜನಿಕ ಪ್ರಯಾಣಿಕರಲ್ಲದ ಮನುಜರು ಆಗಾಗ ಮೆಜೆಸ್ಟಿಕ್ ಗೆ ಭೇಟಿ ಕೊಡುವುದು ಸೂಕ್ತ, ಸಕಲ ಮನೋಭಾವವುಳ್ಳ ವ್ಯಕ್ತಿಗಳು ಅಲ್ಲಿ ಕಾಣಸಿಗುತ್ತಾರೆ.

ನಾನು ಓದಿದ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಕವಿತೆ

ಕರ್ನಾಟಕ ಸಂಗೀತದ ಪಿತಾಮಹರೆನಿಸಿದ ಪುರಂದರದಾಸರನ್ನು ವ್ಯಾಸರು ’ದಾಸರೆಂದರೇ ಪುರಂದರದಾಸರಯ್ಯ’ ಎಂದರು. ಇಂತಹ ಪುರಂದರದಾಸರ ಬಗ್ಗೆ
ನನ್ನ ನೆಚ್ಚಿನ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರು ಬರೆದ ಕವಿತೆ ಇತ್ತೀಚೆಗೆ ಓದಿದೆ. ಇದನ್ನು ಸಂಪದ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಆಸೆಯಾಯಿತು.
ಅದಕ್ಕೆ ಇಲ್ಲಿ ಮೂಡಿಸಿದೆ.

ದಾಸರೆಂದರೆ ನಮ್ಮ ವರ ಪುರಂದರರಯ್ಯ:

ಮೊದಲ ಮಳೆಯಲ್ಲಿ...

ಪ್ರತಿವರ್ಷ ಮೊದಲ ಮಳೆಯಲ್ಲಿ ನೆನೆಯುವ ನಾನು, ನಿನ್ನೆ ಬಂದ ಮಳೆಯಲ್ಲಿ ಬೆಂಗಳೂರಿನಲ್ಲಿ ಈ ವರ್ಷದ ಆಸೆ ತೀರಿಸಿಕೊಂಡೆ.

ಆದರೂ ಊರಿನಲ್ಲಿ ಸಿಗುವ ಮಜನೇ ಬೇರೆ, ಆ ಮಣ್ಣಿನ ವಾಸನೆ, ಗಿಡಮರಗಳ ಮೇಲೆ ಬೀಳುವ ಹನಿಗಳು, ಅಲ್ಲಿಯ ಚಳಿ...