ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸವಿ ಸವಿ ನೆನಪು-೧

ಸವಿ ಸವಿ ನೆನಪು-೧


 


ಬಾಲ್ಯದ ದಿನಗಳೆಂದರೆ ನಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳು.ಆಗಿನ ಮುಗ್ಧತೆ, ಬೆಳೆದಂತೆ ಮಾಯವಾಗುತ್ತದೆ.ಈ  ಮಾಲಿಕೆಯಲ್ಲಿ ನಾನು ನನ್ನ ಬಾಲ್ಯದ ಕೆಲವು ಕ್ಷಣಗಳನ್ನು ಮೆಲುಕು ಹಾಕಲು ಮತ್ತು ನಿಮ್ಮೊಂದಿಗೆ ಹಂಚಿಕೊಳ್ಳಲು  ಇಚ್ಛಿಸುತ್ತೇನೆ. ಜೊತೆಜೊತೆಗೆ ಅಂದಿನ ದಿನಗಳಲ್ಲಿ ನನಗೆ ತುಂಬಾ ಅಚ್ಚುಮೆಚ್ಚಾದ ಮತ್ತು ನನ್ನ ಚಿಕ್ಕಂದಿನ ದಿನಗಳ ಮೇಲೆ ಪ್ರಭಾವ ಬೀರಿದ ಕೆಲವು ಚಲನಚಿತ್ರ ಗೀತೆಗಳನ್ನ ನೆನಪು ಮಾಡಿಕೊಳ್ಳುತ್ತಿದ್ದೇನೆ.

ನಮ್ಮ ಅಂತರಂಗ, ನಮ್ಮ ಬಹಿರಂಗ ಆಗಿರಲಿ ನಮ್ಮ ಕನ್ನಡ ಚಲನಚಿತ್ರರಂಗ!

ಎಲ್ಲರಿಗೂ ನಮಸ್ಕಾರ, ಮೊನ್ನೆ ತಾನೇ ನಮ್ಮ ಕನ್ನಡ ಚಲಚಿತ್ರರಂಗದ ಅಮೃತ ಮಹೋತ್ಸವದ ಆಚರಣೆ ಸಂಭ್ರಮ, ಸಡಗರ ಹಾಗೂ ವೈಭವತೆಯಿಂದ ನೆರೆವೆರಿದ್ದು, ಕನ್ನಡಿಗರಿಗೆಲ್ಲ ಒಂದು ಬಗೆಯ ಸಂತಸವನ್ನು ತಂದಿದೆ. ಆ ಮಹೋತ್ಸವದ ಸುಂದರ ಚಿತ್ರಣ ನಮ್ಮ ಕಣ್ಣಲ್ಲಿ ಇನ್ನೂ ಮಾಸದೇ ಇರುವಾಗ.

ನಮ್ಮ ಅಂತರಂಗ, ನಮ್ಮ ಬಹಿರಂಗ ಆಗಿರಲಿ ನಮ್ಮ ಕನ್ನಡ ಚಲನಚಿತ್ರರಂಗ!

ಎಲ್ಲರಿಗೂ ನಮಸ್ಕಾರ, ಮೊನ್ನೆ ತಾನೇ ನಮ್ಮ ಕನ್ನಡ ಚಲಚಿತ್ರರಂಗದ ಅಮೃತ ಮಹೋತ್ಸವದ ಆಚರಣೆ ಸಂಭ್ರಮ, ಸಡಗರ ಹಾಗೂ ವೈಭವತೆಯಿಂದ ನೆರೆವೆರಿದ್ದು, ಕನ್ನಡಿಗರಿಗೆಲ್ಲ ಒಂದು ಬಗೆಯ ಸಂತಸವನ್ನು ತಂದಿದೆ. ಆ ಮಹೋತ್ಸವದ ಸುಂದರ ಚಿತ್ರಣ ನಮ್ಮ ಕಣ್ಣಲ್ಲಿ ಇನ್ನೂ ಮಾಸದೇ ಇರುವಾಗ.

ಸಂಪದಿಗರಿಗೆಲ್ಲಾ ಹೊಸ ಸಂಪದಿಗನ ನಮಸ್ಕಾರ!!!

ಸಂಪದಿಗರಿಗೆಲ್ಲಾ ನಮಸ್ಕಾರ.
ನನ್ನ ಹೆಸರು ಶಶಿಧರ್.
ಊರು ತುಮಕೂರು
ಸದ್ಯಕ್ಕೆ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ.
ಕನ್ನಡ ಬರಹಗಳನ್ನು ಓದುವ ಅಭ್ಯಾಸ ಇದೆ.
ಆದರೆ ಬರೆಯುವುದಕ್ಕೆ ಇನ್ನೂ ಆರಂಭಿಸಿಲ್ಲ.
ಸಂಪದದ ಸಹವಾಸದಿಂದ ಬರೆಯಲೂ
ಶುರು ಮಾಡಿಯೇನೇನೋ.

ಅಕ್ರಮ ಮರಳು ಗಣಿಗಾರಿಕೆಯ ಕರಿನೆರಳಿನಲಿ ತಲಕಾಡು

sunil talakad

Monday, March 9, 2009
Illegal sand Mining in Talakad

We the peoples of Karnataka & Tamil Nadu are fighting even for single TMC of
Kaveri river water.The river has supported irrigated agriculture for
centuries,hydroelectric power and also served as life blood of the both
states.But recently huge Sand mining inside the Kaveri river in karnataka is allowing so
much widening of river and too much of water to waste.

There is so many sand mining is running inside the Kaveri river. Especially a huge illegal

ವಿಕಿಪಿಡಿಯಾದಲ್ಲಿ ನಿಮ್ಮದೆ ಪುಸ್ತಕ ಮಾಡಿಕೊಳ್ಳಿ

ವಿಕಿಪಿಡಿಯಾದಿಂದ ನಿಮ್ಮದೆ ಪುಸ್ತಕಗಳನ್ನು ಮಾಡಿ pdf ಕಡತವಾಗಿ ಇಳಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಗಳನ್ನು ಚಿಟುಕಿಸಿ:
1) http://www.makeuseof.com/tag/how-to-make-your-own-books-from-wikipedia/
2) http://en.wikipedia.org/wiki/Help:Books

ತಿಳಿದವರು ಬ್ಲಾಗ್ ಅನ್ನು ಇಗ್ನೊರ್ ಮಾಡಬಹುದು :)

ಕೃಪೆ: codeproject newsletter

ಹಳೆಯ ಪುಸ್ತಕಗಳ ಧೂಳಿನ ಕೆಳಗೆ

ನಮ್ಮ ಮನೆಯಲೊಂದು ಪುಟ್ಟ ಗ್ರಂಥಾಲಯವನ್ನು ಮಾಡಿಕೊಂಡಿರುವೆ. ಮೊನ್ನೆ ಪುಸ್ತಕಗಳನ್ನೆಲ್ಲ ಧೂಳು ಕೊಡವಿ ಸ್ವಚ್ಛಗೊಳಿಸುವಾಗ ಹಳೆಯ ಪುಸ್ತಕಗಳು ದೊರೆತವು. ಕುತೂಹಲಕ್ಕೆಂದು ಅವುಗಳನ್ನು ಒಂದೊಂದಾಗಿ ಪರೀಕ್ಷಿಸಿದೆ. ನನಗೇ ಆಶ್ಚರ್ಯವಾಗುವಂತೆ ಅವು ಸುಮಾರು ೧೦೦ ವರ್ಷಗಳಷ್ತು ಹಳೆಯದಾದ ಪುಸ್ತಕಗಳಾಗಿದ್ದವು. ಒಂದೊಂದೇ ಪುಸ್ತಕಗಳ ಪುಟ ತಿರುವಿದಾಗ, ಕುತೂಹಲಕರ ಅಂಶಗಳು ಕಂಡುಬಂದವು. ಅವುಗಳಲ್ಲಿ ಕೆಲವನ್ನು ಸಂಪದಗಿರೊಂದಿಗೆ ಹಂಚಿಕೊಳ್ಳಬೇಕೆನಿಸಿತು. * ಕರ್ಣಾಟಕ ಕಾವ್ಯ ಮಂಜರಿ ತಲೆ ಬರಹದಡಿಯಲ್ಲಿ ಸಿಂಗರಾರ್ಯ ವಿರಚಿತ ಮಿತ್ರಾವಿಂದಾ ಗೋವಿಂದಂ ಎನ್ನುವ ಪುಸ್ತಕ. ಕೆಳಗಡೆ ಕರ್ಣಾಟಕ ಕಾವ್ಯಮಂಜರಿ ಪ್ರೊಪ್ರೈಟರ್ ಗಳಿಗಾಗಿ ಮೈಸೂರು ಸದ್ವಿದ್ಯಾಮಂದಿರ ಮುದ್ರಾಶಾಲೆಯಲ್ಲಿ ಮುದ್ರಿಸಲ್ಪಟ್ಟಿತು ಇಸ್ವಿ ೧೮೯೩ ಎಂದಿದೆ. ಕ್ರಯ ೧೨ ಆಣೆ ಇದೆ.

ಅಯ್ಯೋ, ಅಮ್ಮ, ವಿಕ್ಸ್ ವೆಪೋರಬ್ ಹಚ್ಚಬೇಡಮ್ಮ !!

ಏನು ಸರ್.. ಟೈಟಲ್ ನೋಡಿ ಗಾಬರಿ ಅದ್ರ ..?
ಗೊತ್ತಿಲ್ಲದೆ ಬಳಸೋ ಔಷಧಿ ಇಂದ ಮಕ್ಕಳು ಕನಸಲ್ಲೂ ಇದೆ ತರ ಹೇಳ್ಕೊತಿರ್ಬಹುದು.

ನಾವೆಲ್ಲಾ ಕೆಮ್ಮು ನೆಗಡಿ ಬಂದಾಗ ಮೊದಲು ಬಳಸೋ ಔಷಧಿ ಅ೦ದ್ರೆ ಅದು "ವಿಕ್ಸ್ ವೆಪೋರಬ್". ಇದೇ ತರ ದಿನನಿತ್ಯ ನಾವು ಕ್ರೋಸಿನ್, ಅನಾಸಿನ್, ಮೆಟಾಸಿನ್, ಐಯೋಡೆಕ್ಸ್, ಮೂವ್ ಅ೦ತ ಹಲವಾರು ಔಷಧಿಗಳನ್ನು ಬಳಸುತ್ತೀವಿ.
ಈ ಮಾತ್ರೆಗಳ ಮೇಲೆ ಇ೦ಗ್ಲೀಷ್ ನಲ್ಲಿ ಇರೋ ಎಚ್ಚರಿಕೆ ಮಾಹಿತಿ ನಮ್ಮಲ್ಲಿ ಎಷ್ಟು ಜನ ಓದಿರಬಹುದು?
ಒ೦ದು ಸರ್ವೆ ಪ್ರಕಾರ ಇಡೀ ಭಾರತದಲ್ಲಿ ಇ೦ಗ್ಲೀಷ್ ಭಾಷೆ ತಿಳಿದವರ ಸ೦ಖ್ಯೆ ಕೇವರ 7% ಮಾತ್ರ*. ಹೀಗಿರೋವಾಗ ಖ೦ಡಿತ ಕರ್ನಾಟಕದಲ್ಲಿ 100ಕ್ಕೆ 90 ರಷ್ಟು ಜನ ಈ ಎಚ್ಚರಿಕೆ ಮಾಹಿತಿಯನ್ನು ಓದೋದಿಕ್ಕೆ ಸಾಧ್ಯ ಇಲ್ಲ. ನೀವು ಈಗಾಗಲೇ ಅದನ್ನು ಓದಿಲ್ಲದಿದ್ದರೆ ಇಲ್ಲಿದೆ ನೋಡಿ:

೧. ವಿಕ್ಸ್ ವೇಪೋರಬ್ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹಚ್ಚಬಾರದ೦ತೆ - ಮಕ್ಕಳಲ್ಲಿ ಉಸಿರಾಟದ ತೊಂದರೆಗೆ ಕಾರಣವಾಗುತ್ತದ೦ತೆ.
೨. ವಿಕ್ಸ್ ಅನ್ನು ದೇಹದ ಹೊರಭಾಗಕ್ಕೆ ಹಚ್ಚಲು ಮಾತ್ರ ಉಪಯೋಗಿಸಬೇಕ೦ತೆ - ಅಕಸ್ಮಾತ್ ಬಾಯಿ ಅಥವಾ ಮೂಗಿನ ಒಳಗೆ ಹಚ್ಚಿದಲ್ಲಿ ಶ್ವಾಸಕೋಶದ ತೊಂದರೆ ಉಂಟಾಗುತ್ತದ೦ತೆ.

ಉಬುಂಟುನಲ್ಲಿ kstars ಸ್ಥಾಪಿಸುವುದು ಹೇಗೆ?

ನಾನು ಲಿನಕ್ಸಿಗೆ ಹೊಸಬ. ಮನೆಯಲ್ಲಿ ಉಬುಂಟು ಇದೆ. ಅದರಲ್ಲಿ ಜಿನೋಮ್ ಇದೆ. ನಾನು kstars ಉಪಯೋಗಿಸಬೇಕು. ಅದಕ್ಕೆ kde ಬೇಕು.
ನನ್ನ ಪ್ರಶ್ನೆಗಳು:
gnome ಜೊತೆಗೆ kde ಉಪಯೋಗಿಸಬಹುದೇ?
kde ಇನ್ಸ್ಟಾಲ್ ಮಾಡುವುದು ಹೇಗೆ? (ಉಬುಂಟು cdನಲ್ಲಿ kdeಗೆ ಸಂಬಂಧಿಸಿದ ಅನೇಕ ಪ್ಯಾಕೇಜ್ ಗಳಿವೆ. ಅವುಗಳಲ್ಲಿ ಯಾವುದನ್ನು ಇನ್ಸ್ಟಾಲ್ ಮಾಡಿದರೆ ಸಾಕು?)
kstars ಇನ್ಸ್ಟಾಲ್ ಮಾಡುವುದು ಹೇಗೆ?

ದಿನಬಳಕೆಯಲ್ಲಿ ಕನ್ನಡ ಪದದ ಬದಲು ಆಂಗ್ಲ ಪದ

ನಮ್ಮ ದಿನಬಳಕೆಯಲ್ಲಿ ನಾವು ಕನ್ನಡ ಪದ ಉಪಯೋಗಿಸುವ ಬದಲು ಆಂಗ್ಲ ಪದಗಳನ್ನು ಉಪಯೋಗಿಸಿ ಕನ್ನಡ ಪದಗಳನ್ನು ಕಣ್ಮರೆ ಹೇಗೆ ಮಾಡುತ್ತಿದ್ದೇವೆಂದು ನೋಡೋಣ:

೧. light off ಮಾಡು - "ದೀಪ ಆರಿಸು"
೨. door open ಮಾಡು - "ಬಾಗಿಲನ್ನು ತೆಗೆ"
೩. window ತೆಗಿ - "ಕಿಟಕಿಯನ್ನು ತೆಗಿ"
೪. ಊಟ ready ಇದೆ - "ಊಟ ತಯಾರಾಗಿದೆ"