ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಂಡೆ ಒಡೆಯಲು ದೇಸೀ ಪದ್ದತಿ.

ಸಾಮಾನ್ಯವಾಗಿ ಕಪ್ಪು ಕಲ್ಲು ತುಂಬಾ ಗಡುಸು.ಅತಿ ಕಠಿಣ.ಕಬ್ಬಿಣದ ಮೇಕುಗಳಿಗೂ ಕೆಲವೊಮ್ಮೆ ಜಗ್ಗದಂತಾ ಗುಣ.ಹಾಗಾಗಿ ಬಯಲು ಸೀಮೆಯ ಹಳ್ಳಿಗಳಲ್ಲಿ ಸುಲಭವಾದ ಉಪಾಯವನ್ನು ಕಂಡು ಕೊಂಡಿದ್ದಾರೆ.ಕರೀಕಲ್ಲಿನ ಮೇಲೆ ಆಯಕಟ್ಟಿನ ಜಾಗದಲ್ಲಿ ಕಟ್ಟಿಗೆ ತುಂಡುಗಲನ್ನು ಹಾಕಿ ಹದವಾಗಿ ಬೆಂಕಿಯಿಂದ ಕಾಯಿಸುತ್ತಾರೆ.ಬಂಡೆಯಲ್ಲಿರುವ ಗಾಳಿ ಇದರಿಂದ ಬಿಸಿಯಾಗಿ ಬಿರುಕು ಬಿಡುತ್ತದೆ.

ಭಾರತವನ್ನು ಬಡ ದೇಶವೆನ್ದವವರು ಯಾರು???

ಸ್ವಿಸ್ಸ್ ಬ್ಯಾಂಕ್ ನಲ್ಲಿ ಆತಿ ಹೆಚ್ಚು ಹಣ ಹೊಂದಿರುವವರಲ್ಲಿ ಭಾರತೀಯರು ಮೊದಲಿಗರು...!!!

India---- $1456 billion
Russia---$ 470 billion
UK-------$390 billion
Ukraine- $100 billion
China-----$ 96 billion

Source:http://www.merinews.com/catFull.jsp?articleID=137213

ದೇವರು ಸಹ ನಮ್ಮನ್ನ ಕಾಪಡಲ್ಲ..:)

ನಾನು ಬಂದೆ ನಾನು ಬಂದೆ

ಸಂಪದೀಗರೇ

ಹಲವು ದಿನಗಳಿಂದ ಸಂಪದದಲ್ಲಿ ಖಾಸಗಿ ಕಾರಣಗಳಿಂದ ಬರಲಾಗಲಿಲ್ಲ, ಗೊತ್ತಲ್ಲಾ ರಿಸೆಷನ್ ತೊಂದರೆ, ಈಗ ನಾನು ಮತ್ತೆ ಬಂದಿರುವೆ, ಈ ಮೂರ್ನಾಲ್ಕು ದಿನಗಳಿಂದ ನನ್ನ ಮತ್ತು ಸೋಮಾರಿಕಟ್ಟೆ (ಅಕೌಂಟ್ ಹೆಸರು) ಇಬ್ಬರ ನಡುವಿನ ಅನುಮಾನಗಳು ಬಗೆಹರಿಯಿತೆಂದು ತಿಳೀದುಕೊಳ್ತಿನಿ.

ಸ್ವಿಸ್ ಬ್ಯಾಂಕ್ ಗುಪ್ತ ಖಾತೆಗಳ ವಿವರ ಬಹಿರಂಗ..?

ಸ್ವಿಸ್ ಬ್ಯಾಂಕ್ (ಯುಬಿಎಸ್) ತನ್ನಲ್ಲಿನ ಗುಪ್ತ ಖಾತೆಗಳ ವಿವರಗಳನ್ನು ಬಹಿರಂಗ ಮಾಡಲಿದೆಯಂತೆ.
ಅಲ್ಲಿ ಗುಪ್ತವಾಗಿ ಹಣ ಶೇಖರಿಸಿರುವ ಭಾರತೀಯರ ಬಣ್ಣವೂ ಬದಲಾಗಿ, ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಸಂದಾಯವಾದೀತೇ?

http://www.rediff.com/money/2009/feb/20swiss-bank-ubs-to-disclose-secret-account-details.htm

ಉದ್ಯಾನ ನಗರಿಯಿಂದ ಅಧ್ವಾನ ನಗರಿಯೆಡೆಗೆ....!

ನಾನು ದಿನಾ, ನಮ್ಮ ಆಫೀಸಿನ ಕ್ಯಾಬ್ ನಲ್ಲಿ, ಸರ್ಜಾಪುರ ರಸ್ತೆ - ಅಗರ ಮುಖಾಂತರವಾಗಿ ಹೊರ ವರ್ತುಲ ರಸ್ತೆಯಲ್ಲಿರುವ ನಮ್ಮ ಕಚೇರಿಗೆ ಹೋಗ್ತೀನಿ. ಈ ಕೆಲವು ತಿಂಗಳುಗಳವರೆಗೂ ಆ ರಸ್ತೆಯಲ್ಲಿ ಓಡಾಡೋವಾಗ, ಇಡೀ ರಸ್ತೆಗೆ ಚಪ್ಪರ ಹಾಕಿದಂತಿದ್ದ ಮರಗಳನ್ನ ನೋಡಿ ಮನಸ್ಸಿಗೆ ತುಂಬ ಖುಷಿ ಆಗ್ತಿತ್ತು.

ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-

ಅದ್ಯಾಕೆ ಅಷ್ಟು ರೂಡ್ ಆಗಿ ಉತ್ತರಿಸಿದೀಯ. ಅವಳು ಹುಡುಗಿ ಗೊತ್ತಿಲ್ವ ನಿನಗೆ?
ಎಂದಿದ್ದಕ್ಕೆ, 'ಹುಡುಗಿಯಾದ್ರೆ ಎರಡು ಕೊಂಬ? ಸಮಾನತೆ ಬೇಕು ಅಂತೀರ ಮತ್ತೆ ಹೀಗೆ
ರಿಸರ್ವೇಶನ್ನು ಕೇಳ್ತೀರ' ಅಂತಂದು ನಕ್ಕಿದ್ದ. ಹೌದಲ್ವ ಹುಡುಗಿ ಎಂದ ಮಾತ್ರಕ್ಕೆ
ಆಕೆಯನ್ನು ವಿಶೇಷವಾಗಿ ಉಪಚರಿಸಬೇಕಿತ್ತು ಅಂತ ನನಗನ್ನಿಸಿದ್ದೇಕೆ? ಪುರುಷರೊಡನೆ

ಇವ್ನಿಗೆ ಗೊತ್ತು ಅಂತ ಖುಷಿಪಡ್ಲೋ ಅಥವಾ ಅವ್ಳಿಗೆ ಗೊತ್ತಿಲ್ಲ ಅಂತ ದುಃಖ‌ಪಡ್ಲೋ....

ಸ್ವಲ್ಪ ದಿನದ ಹಿಂದೆ ನಾನು ಮತ್ತೆ ನನ್ನ ಫ್ರೆಂಡ್ (ಸರಬ್ಜಿತ್ ಸಿಂಗ್ ಅವ್ನ ಹೆಸ್ರು) ಊಟಕ್ಕೆ ಬೈಕ್ನಲ್ಲಿ ಹೋಗ್ತಿದ್ವಿ. ಒಂದು ಸಿಗ್ನಲ್ ಸಿಕ್ತು ಬೈಕ್ ನಿಲ್ಲಿಸಿಕೊಂಡಿದ್ವಿ, ಸ್ವಲ್ಪ ಹೊತ್ತಾದ ಮೇಲೆ ನಾನು ಬಲಕ್ಕೆ ತಿರುಗಿದೆ, ಆಗ ಒಬ್ರು ಆಟೋ ಡ್ರೈವರ್ ನಮ್ಮನ್ನೆ ಪಿಳಿಪಿಳಿ ಅಂತ ನೋಡ್ತಿದ್ರು.

ನಾನು ಏನು ಸಾರ್ ಹಾಗೆ ನೋಡ್ತಿದ್ದೀರಾ ಅಂದೆ...