ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸುಮ್ಮನೆ ಬೇಜಾರು

ಸುಮ್ಮನೆ ಬೇಜಾರು,

ಗೆಳಯರೇ, ಸುಮ್ಮ ಸುಮ್ಮನೆ ಬೇಜಾರಾಗುತ್ತೆ ಯಾಕೆ? ಏನು ಮಾಡಲು ತೋಚುವುದಿಲ್ಲ?... ಸುಮ್ನೆ ಕಾಲಹರಣ ಮಾಡುತ್ತೇನೆ ??

ಜೋಶ್ ಇದ್ದಾಗ ಎಲ್ಲರು ಮಾಡುವ ಕೆಲಸವನ್ನ ಒಬ್ಬನೇ ಮಾಡುತ್ತೇನೆ? ಯಾವಾಗಲು ಒಂದೇ ರೀತಿಯಲ್ಲಿ, ಜೋಶ್ನಲ್ಲಿ ಕೆಲಸ ಮಾಡಲು ಮತ್ತು ಬ್ಯಾಲೆನ್ಸ್ ಮಾಡಲು ಏನು ಮಾಡಬೇಕು ತಿಳಿಸುತ್ತೀರಾ?

ಅವಾಂತರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಬೆಂಗಳೂರು ಹಬ್ಬ ಇವರ ಸಹಯೋಗದಲ್ಲಿ

"ಸಮಷ್ಟಿ" ನಾಟಕೋಟ್ಸವದಲ್ಲಿ

"ಅವಾಂತರ"ನಾಟಕ
 
ನಾಟಕದ ಬಗ್ಗೆ

ನಿನ್ನೆ ಸಂಜೆ ಟಿ.ವಿ.೯ ನೋಡಿದ್ರಾ ... ?

ನಿನ್ನೆ ಅಂದರೆ ೧೮.೦೨.೨೦೦೯ ರ ಸಂಜೆ ೬.೩೦ ಕ್ಕೆ ಟಿವಿ ೯ ರಲ್ಲಿ ಒಂದು ವಿಶೇಷ ಕಾರ್ಯಕ್ರಮ ಪ್ರಸಾರವಾಯ್ತು. ಮೈಸೂರಿನ ಬಳಿಯ ಹಳ್ಳಿಯೊಂದರಲ್ಲಿ ನೆಲೆನಿಂತ ವಿವೇಕ್ ಕಾರ್ಯಪ್ಪ ಮತ್ತು ಜೂಲಿ ಕಾರ್ಯಪ್ಪ ಅವರ ಇಬ್ಬರು ಮಕ್ಕಳೊಂದಿಗೆ ವ್ಯವಸಾಯಕ್ಕೆ ಶರಣಾಗಿದ್ದರ ಕಥೆ.

ಎಮ್ಮೆ ಕಾಯುವ ಹೆಮ್ಮೆಯ ಕಾಯಕ

ಎಮ್ಮೆ ಕಾಯುವ ಹೆಮ್ಮೆಯ ಕಾಯಕ

ಏ... ಲಚ್ಮೀ. . . ಮೂಲೆ ಮನೆಯರ ಮಣಕ ಬಂದೈತೋ ಇಲ್ಲವೋ ನೋಡು, ಮಸ್ಗು ಪಡ್ಡೆ ಜೊತೆಗೆ ಮೇಯ್ತಿತ್ತು. . . ವತೆರೆಯಿಂದ ಅದರ್ಹಿಂದೆ ಓಡಾಡಿ ಓಡಾಡಿ ಕಾಲು ಬಿದ್ದೋದ್ವು. . . ಗುಂಡು ಗುಟ್ಡೆಯೆಲ್ಲಾ ಸುತ್ತಾಡಿದ್ದಾಯಿತು. ಇದರ ಸೇಟು
ಹಿಗೊಂದು ದ್ವನಿಯ ಹಿಂದೆಯೇ “ಬಗ್ಗಾಲಾಕಿದ್ದೀನಿ ಅದಕ್ಕೆ ಇನ್ನ ರೂಡಿಯಿಲ್ಲ ಎಮ್ಮೆಗಳ ಮದೈದಗೆಲ್ಲೋ ಸೇರಿಕೊಂಡೈತಿ ಬಾ” ಉತ್ತರ ಬಂತು
ಇದೇನಪ್ಪಾ ! ನನ್ನ ಬಾಲ್ಯಾವಸ್ಥೆಯಲ್ಲಿ ಕೇಳಿತ್ತಿದ್ದ ಬಗ್ಗಾಲು ಮಣಕಾಲು ಪಡ್ಡೆ . . ಪದಗಳು ಇನ್ನು ಜೀವಂತವಾಗಿವೆ ಎಂದು ಕೊಂಡು ಮಿತ್ರ ತೋಟದ ಮನೆಯಿಂದ ಈಚೆ ಬಂದ ಅಬ್ಬಾ! ಅದೇನು ಎಮ್ಮೆಗಳ ಸಾಲು ಸರಿ ಸುಮಾರು ಇನ್ನೂರಕ್ಕೂ ಹೆಚ್ಚು ಎಮ್ಮೆಯ ದಂಡೊಂದು ದೂಳೆಬ್ಬಿಸಿಕೊಂಡು ಹಳ್ಳಿಯ ಕಡೆ ದಾಪು ಗಾಲು ಹಾಕುತ್ತಿತ್ತು. ಬೆಳಗಿನಿಂದ ಸುತ್ತಮುತ್ತಲ ಬೆಟ್ಟಗಳಲ್ಲಿ ಆರಾಮಾಗಿ ಮೇಯ್ದು ನೆಮ್ಮದಿಯಿಂದ ಊರ ಕಡೆ ನಡೆದಿದ್ದ ನಿಜಕ್ಕೂ ಸಂತಸವಾಯಿತು.

ಒಂದು ಕೊಕ್

ಒಂದು ಯಶಸ್ವೀ ಪುರುಷನ ಹಿಂದೆ ಒಂದು ಮಹಿಳೆಯ ಕೈ ಇರುತ್ತದೆ. ಹಾಗಾದರೆ ಒಬ್ಬ ಹಾೞಾದ ಪುರುಷನ ಹಿಂದೆ ಒಬ್ಬ ಮಹಿಳೆಯ ಕೈವಾಡವಿರುತ್ತದೆಯೇ?

ಪ್ರೀತಿಯ ಬೆಲೆ

ಪ್ರಿಯೆ ನೀ ನನ್ನನ್ನು ಎಷ್ಟು ಪ್ರೀತಿಸುವೆ?
ಒಂದು, ಎರಡು, ಮೂರು... ನೂರು.. ಸಾವಿರ... ಲಕ್ಷ.. ಕೋಟಿ, ಹತ್ತು ಕೋಟಿ
ನೂರು ಕೋಟಿ ರೂಪಾಯಿಗಳಷ್ಟು ಪ್ರೀತಿಸುವೆ :-)

ಪ್ರಿಯೆ ನೀ ನನ್ನನ್ನು ಎಷ್ಟು ಪ್ರೀಓತಿಸುವೆ?
ಒಂದು, ಎರಡು, ಮೂರು... ನೂರು.. ಸಾವಿರ... ಲಕ್ಷ.. ಕೋಟಿ, ಹತ್ತು ಕೋಟಿ
ನೂರು ಕೋಟಿ ರೂಪಾಯಿಗಳಷ್ಟು ಪ್ರೀತಿಸುವೆ :-)

ಒಂದ್ಸಾರಿ ತಿರುಗಿ ನೋಡ್ಬಿಟ್ಟೆ...

ಮೊನ್ನೆ ನಮ್ಮ ಅಕ್ಕನ ಮನೆಯಿಂದ ಊಟ ಮಾಡಿ ವಾಪಸ್ ಮನೆಗೆ ಹೋಗ್ತಿದ್ದೆ. ನವರಂಗ್ ಹತ್ತಿರ ಒಂದು ಮನೆ ಹೊರಗಡೆ ಒಂದು ಹುಡುಗಿ ಬಟ್ಟೆ ತೊಳಿತಿದ್ಲು, ಮುಂದುಗಡೆಯಿಂದ ಬಂದ ಒಬ್ಬ ಹುಡುಗ ಅವಳನ್ನ ಹಾಗೆ ತಿರುಗಿ ನೋಡಿಕೊಂಡು ಹೋದ.

ವರದರಾಜ ಬಾಣಾವರ

ಚಿಕ್ಕ ಪುಟ್ಟ ಸಾಮಾನು ಖರೀದಿಸುವ ಸಲುವಾಗಿ ಅಂಗಡಿಯೊಂದನ್ನು ಹೊಕ್ಕೆ . ಅಂಗಡಿಯಾತ ಅಲ್ಲಿದ್ದ ಗಿರಾಕಿಗಳಿಗೆ ಸಾಮಾನು ಕೊಡೋದು ಹಣ ವಸೂಲಿ ಮಾಡುತ್ತಿದ್ದ. ನಾನು ಹೊರಗಡೆ ನಿಂತು ದರ ಪಟ್ಟಿ ವೀಕ್ಷಿಸುತ್ತಿದ್ದೆ. ಅದರ ಕೆಳಗಡೆ "ವರದರಾಜ ಬಾಣಾವರ " ಎಂದು ಬರೆದಿತ್ತು. ಮಾಲಿಕನೋ ನೋಡಲು ಮಲಯಾಳಿ ತರ ಇದ್ದ.