ವರದರಾಜ ಬಾಣಾವರ

ವರದರಾಜ ಬಾಣಾವರ

ಚಿಕ್ಕ ಪುಟ್ಟ ಸಾಮಾನು ಖರೀದಿಸುವ ಸಲುವಾಗಿ ಅಂಗಡಿಯೊಂದನ್ನು ಹೊಕ್ಕೆ . ಅಂಗಡಿಯಾತ ಅಲ್ಲಿದ್ದ ಗಿರಾಕಿಗಳಿಗೆ ಸಾಮಾನು ಕೊಡೋದು ಹಣ ವಸೂಲಿ ಮಾಡುತ್ತಿದ್ದ. ನಾನು ಹೊರಗಡೆ ನಿಂತು ದರ ಪಟ್ಟಿ ವೀಕ್ಷಿಸುತ್ತಿದ್ದೆ. ಅದರ ಕೆಳಗಡೆ "ವರದರಾಜ ಬಾಣಾವರ " ಎಂದು ಬರೆದಿತ್ತು. ಮಾಲಿಕನೋ ನೋಡಲು ಮಲಯಾಳಿ ತರ ಇದ್ದ.
ಗಿರಾಕಿಗಲೆಲ್ಲ ಹೊರಟ ನಂತರ ಅಂಗಡಿಯವನನ್ನು ಕೇಳಿದೆ, ನೀವು ಬಾಣಾವದವರ? ಕೂಡಲೇ ಅಂದ ನಮ್ಮದು "ಗೇರಳ"(ಕೇರಳ) ಕುತೂಹಲದಿಂದ ಪುನಃ ಕೇಳಿದೆ ನಿಮ್ಮ ಹೆಸರು? "ರಾಜನ್ ನಂಬಿಯಾರ್ ಯಾಕೆ ನಿಮ್ಮದು ಊರಿದು ಜನ ಇಲ್ಲಿ ಅಂಗಡಿ ಇಟ್ಟೀದೆ"......... ಎಂದು ಅವನ ಶುದ್ದ ಭಾಷೆಯಲ್ಲಿ ಕೇಳಿದ. ನನಗೋ ಸುಸ್ತೋ ಸುಸ್ತು
ಅಲ್ಲ್ಲಾ ಸ್ವಾಮಿ ಈ ದರ ಪಟ್ಟಿ ಕೆಳಗಡೆ "ವರದರಾಜ ಬಾಣಾವರ " ಅಂತ ಇದೆಯಲ್ಲ ನಿಮ್ಮನ್ನು ನೋಡಿದರೆ ಕೇರಳದವರು ಅದಕ್ಕೆ ಕೇಳಿದೆ....,,ಅದಕ್ಕೆ ......"'ಛೆ .. ಛೆ ..ನನ್ನ ಮಗ ತಮಿಲ್ಕಾರ ಹೊಶದು ಬೋರ್ಡ್ ಬರಿತದೆ ಅಂಡ.. ವಾರದ ರಾಜ ಬಾಣವಾರ ಬರಿ ಹೇಲಿದೆ"...........ಮಗ ಹೀಗೆ ಬರೆದ. ಅದ್ಬುತ ಕೆಲಸಮಾಡಿಸಿದ್ದಿ ಮಹರಾಯ ಎಂದು.. ಬಂದ ಕೆಲಸದಂತೆ ಅರ್ದ "ಳಿತೆರ" ಹಾಲು ತಗೊಂಡು ಮನೆಕಡೆ ಹೊರಟೆ

ಮಿತ್ರನ ಮೇಲ್ ನಿಂದ re-mix ನೊಂದಿಗೆ ನಿಂದ ಸಂಪದಕ್ಕೆ .........

Rating
No votes yet