ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ!

ಕಲಿಕೆಯೂ ಮರೆಯುವುದು ಕಾಲ ಕಳೆದಂತೆ
ಬೇರೂರಿಹ ಹೆಮ್ಮರಗಳೂ ಬೀಳಬಹುದಂತೆ
ಕೆರೆ ನದಿ ಕಡಲುಗಳೂ ಒಣಗಬಹುದಂತೆ
ಕೊಟ್ಟದ್ದು ಬಿಟ್ಟದ್ದು ಕೊನೆಗೂ ನಿಲುವುದಂತೆ 

 

ಸಂಸ್ಕೃತ ಮೂಲ (ಭಾಸನ ಕರ್ಣಭಾರ ನಾಟಕದಿಂದ):

ನಗೆ ಹನಿಗಳು

1. ಹೆಂಡತಿ : ರೀ, ನಾನೆಲ್ಲಾದರೂ ನಿಮ್ಮನ್ನು ಬಿಟ್ಟು ದೂರ ಹೋದರೆ ನೀವೇನು ಮಾಡುತೀರಾ ?
ಗಂಡ : ಹಾಗೇನಾದರು ಆದ್ರೆ, ಟಿವಿ ಮತ್ತು ಪೇಪರ್‌ನಲ್ಲಿ ಹಾಕ್ತೀನಿ.
ಹೆಂಡತಿ : ಏನಂಥ ಹಾಕಿಸ್ತೀರಾ ?
ಗಂಡ : ನೀನು ಎಲ್ಲೇ ಇರು, ಹೇಗೆ ಇರು, ಅಲ್ಲಿಯೇ ಇರು ಅಂತಾ !!! :)

 

ಒಂಟಿತನ: ಧೂಮಪಾನದಷ್ಟೇ ಹಾನಿಕರ - ತಜ್ಞರ ಎಚ್ಚರಿಕೆ

ಅಮೇರಿಕಾದ ಶಿಕಾಗೋ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಒಂಟಿಜೀವನ ಧೂಮಪಾನ ಮಾಡುವಷ್ಟೇ ಕೆಡಕುಗಳನ್ನು ಉಂಟುವಾಡುತ್ತದೆ. ತಮ್ಮನ್ನು ಜನಸಂಪರ್ಕದಿಂದ ಬೇರ್ಪಡಿಸಿಕೊಂಡು ಹೆಚ್ಚು ಒಂಟಿಯಾಗಿರಬಯಸುವವರಿಗೆ ಹೆಚ್ಚಿದ ರಕ್ತದೊತ್ತಡ ಮತ್ತಿತರ ಶಾರೀರಿಕ ತೊಂದರೆಗಳು ಕಾಣಿಸಿಕೊಳ್ಳಬಹುದು ಎಂದು ಸಂಶೋಧಕರು ಪ್ರಕಟಿಸಿದ್ದಾರೆ.

 

ಕೋಟ್ಟೂರು ರಥೋತ್ಸವ

ಕೂಡ್ಲಿಗಿ: ತಾಲೂಕಿನ ಪ್ರಮುಖ ಶೈಕ್ಷಣಿಕ, ಐತಿಹಾಸಿಕ, ಧಾರ್ಮಿಕ ಹಾಗೂ ವಾಣಿಜ್ಯ ಕೇಂದ್ರ ಕೊಟ್ಟುರು. ಸಮಾಜವು ಹಲಾವರು ತೊಡುಕುಗಳಲ್ಲಿ ಸಿಲುಕಿ, ಪ್ರಗತಿ ಕಾಣದಿರುವಾಗ ಮಾನವತೆಯ ಜೀವನ ರಥಕ್ಕೆ ಧರ್ಮ,ನೀತಿ, ತತ್ವಗಳೆಂಬ ನೊಗವನ್ನು ಕಟ್ಟಿಎಳೆದು ಉದ್ದಾರಗೈದ ಮಹಾಪುರಷರ ಪಂಕ್ತಿಯಲ್ಲಿ ಕಾಣುವ ಶರಣರ ಶಿಷ್ಠಜನ ಮಂದಾರ ಶ್ರೀ ಗುರು ಕೊಟ್ಟೂರೇಶ್ವರ.

ಕವಿಗೋಷ್ಟಿ - ಕನ್ನಡಸಾಹಿತ್ಯಡಾಟ್‍ಕಾಂ ಮತ್ತು ಸಂವಾದಡಾಟ್‍ಕಾಂ ಸಹಯೋಗ

ಕವಿಗೋಷ್ಟಿ              http://kannadasaahithya.com         http://samvaada.com
===============================================================
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,
ಕನ್ನಡ ಸಾಹಿತ್ಯ ಡಾಟ್ ಕಾಂ (ಕೆ‌ಎಸ್‌ಸಿ) ಬೆಂಬಲಿಗರ ಬಳಗ, ಹಾಸನ
ಜೀವ ವೈವಿಧ್ಯ ಸಂರಕ್ಷಣೆ ಮತ್ತು ಸಂಶೋಧನಾ ಟ್ರಸ್ಟ್ (ಬಿಸಿ‌ಆರ್‌ಟಿ) ಅನುಗನಾಳು, ಹಾಸನ ತಾ.

ಇವರ ಸಂಯುಕ್ತಾಶ್ರಯದಲ್ಲಿ

ಸಂಗೀತ ರಸದೌತಣ

ವಿಧ್ಯಾಭೂಷಣ ಸ್ವಾಮಿಜಿ
ಎಸ್. ಜಾನಕಿ
ಸಿ. ಅಶ್ವಥ್
ಪ್ರವೀಣ ಗೋಡಖಿಂಡಿ(ಕೊಳಲು ವಾದನ)
ಜೇಸುದಾಸ್

ಸಂಪದ ಮಿತ್ರರೆ,

ಮೇಲಿನ ಚಿತ್ರದಲ್ಲಿರುವ 5 ಮಹಾನ್ ಗಾಯಕರ ಸಂಗೀತ ಸುಧೆಯನ್ನು ಸವಿಯಬೇಕೆ?

ಹಾಗಿದ್ದರೆ ಇದೇ ಸೋಮವಾರ ಮಹಾಶಿವರಾತ್ರಿ ಯಂದು ಸಾಯಂಕಾಲ 6.30 ಕ್ಕೆ ಅರಮನೆ ಮೈದಾನ ಧಾವಿಸಿ.......

ನಾನಂತು ಹೋಗುತ್ತಿದ್ದೆನೆ. ಪ್ರವೇಶ ಉಚಿತ.....

 

ಆಂಗ್ಲ ಭಾಷೆಯ ಅಗತ್ಯವೆಷ್ಟು?

ಆಂಗ್ಲ ಭಾಷೆಯ ಅಗತ್ಯವೆಷ್ಟು?

ನಮ್ಮ ವಿದ್ಯಾಬ್ಯಾಸ, ಉದ್ಯೋಗ ಬಹು ಹೆಚ್ಚಿನದಾಗಿ ಆಂಗ್ಲ ಭಾಷೆಯನ್ನು ಅವಲಂಬಿಸಿದೆ.
ಆದಾಗ್ಯೂ ನಮ್ಮ ಕನ್ನಡದ ಸ್ಥಾನವೇನು? ಇದರ ಉಳಿವು ಮತ್ತು ಬೆಳವಣಿಗೆ
ಹೇಗೆ ಎಂಬುದರ ಬಗ್ಗೆ ಬೇಗನೆ ಪ್ರತಿಯೊಬ್ಬ ಕನ್ನಡಿಗನಿಗೆ ತಿಳಿಸಬೇಕಾಗಿದೆ.
(ನನ್ನನ್ನೂ ಸೇರಿ), ಭಾಷೆಯ ಬಗ್ಗೆ, ನಾಡಿನ ಬಗ್ಗೆ ಪ್ರತಿಯೊಬ್ಬರಿಗೂ