ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇದ್ದರಿರಬೇಕು ನಿನ್ನಂತೆ

ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ|

ನೀನಿರುವ ಕಾಲದಲಿ ಪರಿಮಳವ ಹರಡಿ

ಬಹುಬೇಗ ನೀ ಬಾಡುವೆಯಲ್ಲಾ|

ನಿನ್ನನಾರು ಬಹುಕಾಲ ಇರಬೇಡವೆಂದವರು?

ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ||೧||

 

 

ನಿನ್ನನೇ ತೇಯುತ್ತಾ ಕರಗಿ ಹೋಗುವೆ ನೀನು

ಅಳಿಯುವಾಗಲೂ ಅಳದೆ ಕೊಡುವೆ ಶ್ರೀ ಗಂಧವನು|

ಸೂರ್ಯನಿಗೆ ಚಂದ್ರನ ದೂರು

ನೀನು ನಿನ್ನ ಜವಾಬ್ದಾರಿಯ ನನಗೆ
ವಹಿಸಿ ನಿನ್ನ ಪಯಣವ ಬೆಳೆಸಿದೆ

ಗೊತ್ತಿಲ್ಲ ನಿನಗೆ ನಾನಿನ್ನು ಒಬ್ಬನೇ
ಇಲ್ಲೆಷ್ಟು ವೇದನೆ ಸಹಿಸಬೇಕಾಗಿದೆ

ನೀನು ಮರೆಯಾದರೆ ಸಾಕು ನನ್ನನ್ನು
ಮುತ್ತಿಕೊಳ್ಳುತ್ತವೆ ತಾರೆಗಳ ದಂಡು

ನಾನು ನಿನ್ನ ಹಂಗಿನಲ್ಲಿದ್ದೇನೆಂದು
ಹೀಗಳೆಯುತ್ತವೆ ನನ್ನನ್ನು ಕಂಡು

ಅವರಿಗೆಲ್ಲಾ ಸ್ವಂತದ ಬೆಳಕಿದೆ

ಎಳೆಯ ಮನಸಿನ ಎಳೆಗಳು

ಇವತ್ತು ಓಂಶಿವಪ್ರಕಾಶ್ ಆವ್ರು ಹಾಕಿದ್ ಹೆಡ್ಡಿಂಗ್ "ಗೋಡೆಯ ಜಿಗಿಯುವ ತವಕದಲಿ" ನೋಡಿ ಯಾವ್ದೋ ಹಳೆ ಸೀರಿಯಲ್ ಹಾಡು ನೆನಪಾಯ್ತು... ಸಣ್ಣಲ್ಲಿರ್ತ ಡಿಡಿ 1 ಅಲ್ಲಿ "ಎಳೆಯ ಮನಸಿನ ಎಳೆಗಳು" ಅಂತ ಒಂದು ಸೀರಿಯಲ್ ಬರ್ತಾ ಇತ್ತು.. ಅದರ ಹಾಡು ಯಾರಿಗಾದ್ರೂ ಗೊತ್ತಿದ್ರೆ ಸ್ವಲ್ಪ ತಿಳಿಸ್ತೀರಾ plz...

...
ಬಂಧನಾದಾಚೆಗೆ ಜಿಗಿಯುವಲಿ..
...
ಕಾದಿವೆ ಬಣ್ಣದ ಚಿಲುಮೆಗಳು..

ಸಾಧ್ಯವಿದ್ದರೆ ಎದುರಿಸಿ ನೋಡಿ ಆತಂಕವಾದಿಗಳ ಗನ್ನು!!!

ನಾಡೆಲ್ಲಾ ಮಾಡುತ್ತಿದ್ದರೆ, ಬಂದಿರುವ ಗುಲಾಬಿ ಹೂಗಳ ಲೆಕ್ಕ
ನೀವಲ್ಲಿ ಮಾಡುತ್ತಿರುವಿರಿ ಬಂದಿರುವ ಪಿಂಕ್ ಚಡ್ಡಿಗಳ ಲೆಕ್ಕ

ನಿಜವಾಗಿ ಬೇಕಿತ್ತಾ ಹೇಳಿ ನಿಮಗೆ ಊರವರ ಉಸಾಬರಿ
ಪ್ರೀತಿಯ ಸೊಗಸನ್ನು ಅರಿತಿದ್ದಿದ್ದರೆ ಹೂಗಳನ್ನೆಣಿಸುತ್ತಿದ್ದಿರಿ

ಸಂಸ್ಕೃತಿ ಸಂಸ್ಕೃತಿ ಎಂದು ಹೀಗೆ ಸುಮ್ಮನೇ ಬಡಬಡಿಸದಿರಿ

ಸುಭಾಷಿತಗಳು

೧. ರೋಗ, ಸರ್ಪ, ಬೆಂಕಿ ಮತ್ತು ಶತ್ರುವನ್ನೆಂದೂ ಚಿಕ್ಕದು ಅಥವಾ ತುಚ್ಛವೆಂದು ತಿಳಿದು ತಿರಸ್ಕರಿಸಬಾರದು.

೨. ಎಲ್ಲಾ ಅತ್ಯುತ್ತಮ ಸಾಧನೆಗಳು ಅಡೆತಡೆಗಳನ್ನೊಳಗೊಂಡಿರುತ್ತದೆ.

೩. ಆಜನ್ಮ ಮರಣಾಂತಂಚ ಗಂಗಾದಿ ತಟಿನೀಸ್ಥಿತ:
ಕೂಪ ಮಂಡೂಕ ಪ್ರಮುಖಾ: ಯೋಗಿನಸ್ತೇ ಭವಂತಿ ಕಿಂ?
(Frogs and fishes will be there in Ganga river from their birth till they die. Will they become yogis??)

ಸಮಯದ ಕಲ್ಪನೆ!

ನಿನ್ನೆ ಭಾನುವಾರ. ಸುಮ್ನೆ ನೆಟ್ ಲ್ಲಿ ಅದ್ದಡ್ತಾ ಇದ್ದಾಗ ಕೆಲ ವಿಷಯಗಳು ಸಿಕ್ವು. ಹತ್ತು ನಿಮಿಷದ ಟೈಪು :) . ಸರಿ ಮಾಡಿದೆ.

ಇದು ಈ ಕೆಳಗಿನ ಲಿನ್ಕ್ಗಳಿಗೆ ಸಂಬಂದಿತವೂ ಹೌದು!
http://www.sampada.net/blog/savithru/22/01/2009/15943
http://www.sampada.net/blog/vasu565/04/02/2009/16452
http://www.sampada.net/blog/%E0%B2%B9%E0%B2%B0%E0%B3%8D%E0%B2%B7/07/02/2009/16611
....................................................................................................................

ಪತ್ನಿಯರಿಂದಲೇ ಪೀಡನೆಗೊಳಗಾಗಿ ಗಂಡಂದಿರು

ಪತ್ನಿಯರಿಗೆ ಅವರ ಗಂಡಂದಿರು ಪೀಡನೆ ನೀಡುವುದು ಹೆಚ್ಚಾಗಿ ಕೇಳಿಬರುವ ವಿಷಯ. ಆದರೆ ಪತ್ನಿಯರಿಂದಲೇ ಪೀಡನೆಗೊಳಗಾಗಿ ಕಡೆಗೆ ಆತ್ಮಹತ್ಯೆಯಲ್ಲಿ ಪರ್ಯಾವಸಾನವಾದ ಪ್ರಕರಣಗಳು ಕಳೆದ ಹನ್ನೊಂದು ವರ್ಷಗಳಲ್ಲಿ 1.56 ಲಕ್ಷ!!!!!!!!

Source:http://www.sahilnews.org/kannada/coastal_news/1593.html