ಗೋಡೆಯ ಜಿಗಿಯುವ ತವಕದಲಿ - ಚಂದಮಾಮ!

ಗೋಡೆಯ ಜಿಗಿಯುವ ತವಕದಲಿ - ಚಂದಮಾಮ!

ಏನೇ ಮಾಡ್ಕೊಳ್ಳಿ, ಕೋಟೆ, ಕೊತ್ತಲುಗಳನ್ನ ಕಟ್ಟಿ. ಇವನನ್ನ ಮಾತ್ರ ಕಟ್ಟಿ ಹಾಕ್ಲಿಕ್ಕೇ ಆಗಲ್ಲ.

 

ಕಾರ್ಕಳದ ಗೊಮ್ಮಟನ ಆಸ್ಥಾನವನ್ನ  ಆಗಸದ ಸಭಾಂಗಣದಲ್ಲಿ ಅಲಂಕರಿಸಿರುವ ಚಂದ್ರ, ಅಲ್ಲಿ ಕಟ್ಟಿರುವ ಗೋಡೆಯನ್ನ ಜಿಗಿದು ಬರ್ತಿರೋ ತರ ಕಂಡದ್ದು ಹೀಗೆ.

 

Rating
No votes yet