ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಪಾದಕೀಯ: ಶ್ರೀರಾಮ ಸೇನೆಗೆ ನಮ್ಮ ಬೇಷರತ್ ಬೆಂಬಲ

ಪಬ್ ಎಂಬ ಮಾದಕತೆಯ, ಮೈಮರೆಯುವಿಕೆಯ ಅಡ್ಡೆಯಲ್ಲಿ ಅಪ್ಪ ಅಮ್ಮನ ದುಡ್ಡಿನ ನ್ಯಾಯಸಮ್ಮತ ಹಮ್ಮಿನಲ್ಲಿ ಕುಣಿದು ನಲಿದು, ಜಗತ್ತಿನ ಸಂಕಟ ಕಡಿಮೆ ಮಾಡುತ್ತಿದ್ದ ಅಮಾಯಕ ಹೆಣ್ಣು ಮಕ್ಕಳು ಹಾಗೂ ಗಂಡು ಹುಡುಗರ ಮೇಲೆ ಕೈ ಮಾಡಿ ಸಂಸ್ಕೃತಿಯ ರಕ್ಷಕರು ಎಂದು ವಯ್ಯಕ್ತಿಕ ಬಿರುದು ಪಡೆದು, ಕರ್ನಾಟಕದvalentines_day ತಾಲೀಬಾನಿಕರಣ ಎಂದು ತಮ್ಮ ಕೆಲಸಕ್ಕೆ ದೊಡ್ಡ ಹೆಸರಿನ ಮೊಹರನ್ನು ದೊಡ್

ಬಂದೆವಯ್ಯ ಗೋವಿಂದ ಶೆಟ್ಟಿ!

ನನಗೆ ದಾಸರ ರಚನೆಗಳು ಯಾಕೆ ಇಷ್ಟ ಅಂತ ಮತ್ತೆ ಮತ್ತೆ ಹೇಳೋದಿಲ್ಲ. ಎಷ್ಟೋ ಸಲ ಹೇಳಿದ್ದೀನಿ. ಆದ್ರೆ, ಒಂದೊಂದು ಹೊಳಹುಗಳನ್ನ ಕಂಡಾಗ, ಅದರ ವಿಷಯ ಹಂಚಿಕೊಳ್ಳೋಣ ಅನ್ನಿಸುತ್ತೆ.

ಒಂದಷ್ಟು ದಿನದ ಹಿಂದೆ ಪುರಂದರ ದಾಸರು ಹೇಳೋರೋ ತಿರುಪತಿ ತಿಮ್ಮಪ್ಪನ ದೋಸೆ ಹೋಟೆಲ್ ಗಳ ವಿಷಯ ಬರೆದಿದ್ದೆ.ಇವತ್ತು ಕನಕ ದಾಸರ ಒಂದುರಚನೆ.

ಶ್ರೀ ದೇವು ಹನೇಹಳ್ಳಿ ಅವರ "ಪಬ್ಬು ಹಬ್ಬಿಸಿದ ಗಬ್ಬು" ಲೇಖನಕ್ಕೆ ಪ್ರತಿಕ್ರಿಯೆ

ಉದಯವಾಣಿಯಲ್ಲಿ ಮತ್ತು ಸಂಪದದಲ್ಲಿ ದಿನಾಂಕ ೦೨.೦೨.೨೦೦೯ ರಂದು ಪ್ರಕಟವಾದ ಶ್ರೀ ದೇವು ಹನೇಹಳ್ಳಿಯವರು ಬರೆದ "ಪಬ್ಬು ಹಬ್ಬಿಸಿದ ಗಬ್ಬು" ಲೇಖನಕ್ಕೆ ಇದು ಪ್ರತಿಕ್ರಿಯೆ. (ನನ್ನ ಈ ಪ್ರತಿಕ್ರಿಯೆ ಉದಯವಾಣಿಯಲ್ಲಿ ದಿನಾಂಕ ೧೦-೨-೨೦೦೯ ರಂದು ಪ್ರಕಟವಾಗಿದೆ.)
ಶ್ರೀ ದೇವು ಹನೇಹಳ್ಳಿ ಅವರ ಲೇಖನದ ಕೊಂಡಿ http://sampada.net/article/16391

ರವಿಯ ನಿಜ ಬಣ್ಣವೇನು???

ನಾನು ನನ್ನ ಗೆಳೆಯನಿಗೆ ಆಗಸ ತೋರಿ ಹೇಳಿದೆ...
'ಅದೋ ನೋಡು, ಸೂರ್ಯನೆಷ್ಟು ಹಳದಿಯಾಗಿ ಹೊಳೆಯುತ್ತಿದ್ದಾನೆ!'
ಅವನು ತಲೆ ಎತ್ತದೆಯೇ ಗುಡುಗುತ್ತಾನೆ...'ಸೂರ್ಯ ಹಳದಿಯಲ್ಲ, ಕೇಸರಿ!!!'
'ಅಲ್ಲಿ ನೋಡೋ, ಒಮ್ಮೆ...! ಅದೆಷ್ಟು ಸೊಬಗು ಆ ಹೊಂಬಣ್ಣ...'
ಆಗಸ ನೋಡಲು ಮತ್ತದೇ ಉದಾಸೀನ ಅವನಿಗೆ...
'ನಿನಗೆಲ್ಲೋ ತಲೆ ತಿರುಗಿದೆ, ಸೂರ್ಯನೆಂದಾದರು ಹಳದಿಯಾಗುವುದುಂಟೆ...ಅವನೆಂದು ಕೇಸರಿಯೇ...'

ಸರಣಿ ೮ - ಡಾ!! ಎಚ್. ನರಸಿಂಹಯ್ಯ - ಕ್ವಿಟ್ ಇಂಡಿಯಾ ಚಳುವಳಿ

ಮೂವತ್ತಾರು ವರ್ಷಗಳ ಹಿಂದಿನ ನೆನಪು. ಆಗ ನಾನು ಭೌತಶಾಸ್ತ್ರದ ಬಿ. ಎಸ್‌ಸಿ. (ಆನರ್ಸ್) ಮೂರನೆಯ ತರಗತಿಯಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಿದ್ದೆ.

ವಿರೋಧಾಭಾಸ ವಿಪರ್ಯಾಸಗಳ ನಡುವೆ ಬದುಕು ನಿರಂತರ!!!

ಅಂದಿನ ನಾಯಕರು ಅಂದಿದ್ದರು "ಬನ್ನಿ ಎಲ್ಲರೂ ಜೈಲಿಗೆ ಹೋಗೋಣ"
ಇಂದಿನ ಈ ನಾಯಕಿಯ ಕೂಗು "ಸಹೋದರಿಯರೇ ಪಬ್ಬಿಗೆ ಹೋಗೋಣ"

ಮಹಾತ್ಮಾ ಗಾಂಧಿಯನು ಕೊಂದವರನು ಇಂದೂ ದೂಷಿಸುತ್ತಿರುತ್ತಾರೆ
ರಾಜೀವ ಗಾಂಧಿಯ ಕೊಲೆಗಾರ್ತಿಯ ಕುಶಲವನು ವಿಚಾರಿಸುತ್ತಿರುತ್ತಾರೆ

ಜೈಲಿನಲ್ಲಿರುವ ಕೊಲೆಗಾರ್ತಿಯ ಜೊತೆ ಚಕ್ಕಂದ ಆಡಿ ಬರುವವರು

ಕುರುಡು ಸಂಪ್ರದಾಯದ ಕಡಲ ಮಡಿಲಿನ ಮುತ್ತುಗಳು .... ಭಾಗ ೨

Newton ಗುರುತ್ವಾಕರ್ಷಣೆ ಕಂಡುಹಿಡಿಯುವ ಮೊದಲು ಭಾರತದಲ್ಲಿಯೂ ಸಾಕಷ್ಟು ಸೇಬುಗಳು ಬಿದ್ದಿದ್ದವು :-).