ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ?

ಇತ್ತೀಚಿಗೆ ನಾನು ಕೆಲಸ ಮಾಡುವ ಯೂನಿವರ್ಷಿಟಿಯಲ್ಲಿ ಒಂದು ಘಟನೆ ಜರುಗಿತು. ಲಂಡನ್‍ನಲ್ಲಿ ಓದಿ ಬಂದ ನನ್ನ ಲಿಬಿಯನ್ ಅಧ್ಯಾಪಕ ಮಿತ್ರರೊಬ್ಬರು "Indian teachers are overqualified, but they are under skilled" ಅಂತ ನೇರವಾಗಿ ಆಪಾದಿಸಿದರು. ಅಂದರೆ ಅವರ ಆಪಾದನೆಯ ತಿರುಳು ಇಷ್ಟೇ ಆಗಿತ್ತು: ಭಾರತೀಯ ಅಧ್ಯಾಪಕರು (ಎಲ್ಲರೂ ಅಲ್ಲ) ಏನೇ ಎಮ್.ಫಿಲ್.

ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ?‍

ಇತ್ತೀಚಿಗೆ ನಾನು ಕೆಲಸ ಮಾಡುವ ಯೂನಿವರ್ಷಿಟಿಯಲ್ಲಿ ಒಂದು ಘಟನೆ ಜರುಗಿತು. ಲಂಡನ್‍ನಲ್ಲಿ ಓದಿ ಬಂದ ನನ್ನ ಲಿಬಿಯನ್ ಅಧ್ಯಾಪಕ ಮಿತ್ರರೊಬ್ಬರು "Indian teachers are overqualified, but they are under skilled" ಅಂತ ನೇರವಾಗಿ ಆಪಾದಿಸಿದರು. ಅಂದರೆ ಅವರ ಆಪಾದನೆಯ ತಿರುಳು ಇಷ್ಟೇ ಆಗಿತ್ತು: ಭಾರತೀಯ ಅಧ್ಯಾಪಕರು (ಎಲ್ಲರೂ ಅಲ್ಲ) ಏನೇ ಎಮ್.ಫಿಲ್.

ತುಳುನಾಡಿನ 'ಪಬ್ಬುಗಳು'

ಭಾರತದ ಸಂಸ್ಕೃತಿಯ ರಕ್ಷಣೆಗೆ ಹೊರಟಿರುವ ಕೆಲವರು ಮೊನ್ನೆ ಮಂಗಳೂರಲ್ಲಿ ಹುಡುಗಿಯರ ಮೇಲೆ ಕೈಮಾಡಿದ್ದು, ಅಲ್ಲಿದ್ದ ಹುಡುಗರನ್ನು ಹಾಗೇ ಬಿಟ್ಟದ್ದು (ಅಡ್ಡ ಬಂದ ಒಬ್ಬನನ್ನು ಬಿಟ್ಟು) ಜಗತ್ತಿಗೇ ಗೊತ್ತಿದೆ.

ಈ ವಾರ ಅಚ್ಚಾದ ಪುಸ್ತಕಗಳ ಓದು ನನ್ನದು !

ಕಂಪ್ಯೂಟರ್ ಮತ್ತು ಇಂಟರ್ನೆಟ್ಟಿಂದ ದೂರ ಇರುವ ಕಾರಣ ಈ ವಾರ ನಾನು ಅಚ್ಚಾದ ಪುಸ್ತಕಗಳನ್ನು ಓದುತ್ತಿರುವೆ !
೧ ) ನಿರಂಜನ ಹೆಸರಿನ ಆಧ್ಯಾತ್ಮಿಕ ಕಾದಂಬರಿ . ಬಹಳ ಹಳೆಯದು . ದೇವೇಂದ್ರಕುಮಾರ ಹಕಾರಿ ಅವರದು . ೧೨-೧೩ ನೇ ಶತಮಾನದಲ್ಲಿ ಇದಿರಬಹುದಾದ ನಿಜಗುಣ ಶಿವಯೋಗಿಗಳ ಕುರಿತಾದ ಕಾದಂಬರಿ

ಒಮ್ಮೊಮ್ಮೆ ದುರ್ಬಲರು ಹೀಗೂ ರಕ್ಷಣೆ ಪಡೆಯುವುದುಂಟು!

ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವಚ ನೈವಚ|
ಅಜಪುತ್ರಂ ಬಲಿಂ ದಧ್ಯಾತ್ ದೇವೋ ದುರ್ಬಲ ಘಾತಕಃ||
ಹಂಸಾನಂದಿಯವರು ನೆನಪು ಮಾಡಿಕೊಟ್ಟ ಈ ಸುಭಾಷಿತ ನನಗೆ ಮಹಾಭಾರತದ ಉಪಕಥೆಯೊಂದನ್ನು ನೆನಪು ಮಾಡಿಕೊಟ್ಟಿತು. ಅಲ್ಲಿ ದೇವನು ದುರ್ಬಲ ರಕ್ಷಕನೂ ಆಗಿದ್ದ..ಹಾಗೆ ರಕ್ಷಕನಾದ ಒಳ ಕಾರಣ ಏನಾದರೂ ಇರಲಿ, ಒಂದು ದುರ್ಬಲ ಜೀವಿಯಂತೂ ರಕ್ಷಣೆ ಪಡೆಯಿತು. ಆಕಥೆ ಹೀಗಿದೆ.

ಸಿಗ್ನಲ್ ಸುಂದರಿ

ಕಣ್ಣೆದುರು ನಿಂತ ಕನಸಿನ ಕನ್ಯೆಗೆ
ಕರಾವಳಿಯ ಕಡಲಲೆಯ ಮೇಲೊಂದು
ಕಾವ್ಯ ಸೌಧವ ಕಟ್ಟಿ ನಲ್ಮೆಯ ನೌಕೆಯಲ್ಲಿ ಕೂರಿಸಿ
ಒಲವ ನೀವೆದನೆ ಮಾಡಿ ಅವಳು ಒಪ್ಪಿದರೆ ಎನ್ನ
ಮನದ ಅರಮನೆಗೆ ಅವಳನ್ನೇ ರಾಜಕುಮಾರಿ ಮಾಡಿ
ಪ್ರೇಮ ಪಲ್ಲಕ್ಕಿಯಲ್ಲಿ ಕೂರಿಸಿ ಕಾವೇರಮ್ಮನ ಮಡಿಲಲ್ಲಿ
ಆಗಸದೆತ್ತರದ ಚಪ್ಪರ ಹಾಕಿಸಿ ಸಪ್ತ ಸ್ವರಗಳ ಹಿಮ್ಮೇಳದಲ್ಲಿ

ನನ್ನ ದೇಶ

ನನ್ನ ಭಾರತ ದೇಶ, ಎಷ್ಟು ಸುಂದರ ದೇಶ
ನಯನಮನೋಹರ ಇಲ್ಲಿ ಸಿಗುವ ದೃಶ್ಯ

ಪಂಜಾಬ್ ಯುದ್ಧಕ್ಕೆ ಖ್ಯಾತಿಯಾದರೆ, ಬಂಗಾಳ ಬರೆಯುವುದರಲ್ಲಿ ಖ್ಯಾತಿ
ಆಹಾ ಏನು ಸುಂದರ ನನ್ನ ಭಾರತ!!!

ರಾಜಸ್ಥಾನ ಇತಿಹಾಸದಲ್ಲಿದ್ದರೆ, ಮಹಾರಾಷ್ಟ್ರ ಉದ್ದಿಮೆಗಾರಿಕೆಯಲ್ಲಿ
ಆಹಾ ಏನು ಸುಂದರ ನನ್ನ ಭಾರತ!!!

ಒರಿಸ್ಸಾ ದೇವಾಲಯ ನಗರವಾದರೆ, ಬಿಹಾರ ಖನಿಜಗಳ ರಾಜ,
ಆಹಾ ಏನು ಸುಂದರ ಈ ನನ್ನ ಮಂದಿರ!!!

ಮೂರು ಮುತ್ತುಗಳು

ಈ ಮೂವರಿಗೆ ನಮ್ಮ ಜೀವನದಲ್ಲಿ ಗೌರವ ಕೊಡ ಬೇಕು :- ತಂದೆ, ತಾಯಿ, ಗುರು

ಈ ಮೂರೂ ಜೀವನದಲ್ಲಿ ತಾತ್ಕಾಲಿಕ :- ಹೆಣ್ಣು, ಹೊನ್ನು, ಮಣ್ಣು

ಈ ಮೂರರಿಂದ ಜೀವನದಲ್ಲಿ ದೊರವಿರಬೇಕು :- ಜೂಜು, ಮದ್ಯ, ವೈಶ್ಯೆ

ಈ ಮೂರೂ ಇದ್ದರೆ ಜೀವನದಲ್ಲಿ ಏನನ್ನೂ ಸಾದಿಸಬಹುದು :- ವಿದ್ಯೆ, ಬುದ್ದಿ, ಶಕ್ತಿ

ಈ ಮೂರನ್ನು ತಡೆಯಲು ಆಗುದಿಲ್ಲ :- ಗಾಳಿ, ಮಳೆ, ಶಕ್ತಿ

ಸಹ ಚರ

ಅದೇ ನಗು
ಬೇಡವೆಂದರೂ
ಹಿಂಬಾಲಿಸುತಿದೆ
ಹೊಳೆವ ತಾರೆಯಂತೆ

ಅದೇ ಸ್ಪರ್ಶ
ಬೇಡವೆಂದರೂ
ಹಿಂಬಾಲಿಸುತಿದೆ
ಮಗುವಿನ ಎಳೆ ಮೈಯಂತೆ

ಅದೇ ಚೆಲುವು
ಬೇಡವೆಂದರೂ
ಹಿಂಬಾಲಿಸುತಿದೆ
ವೇದಮಾತೆ ಗಾಯತ್ರಿಯಂತೆ

ಅದೇ ವಾಹಿನಿ
ಬೇಡವೆಂದರೂ
ಹಿಂಬಾಲಿಸುತಿದೆ
ಪವಿತ್ರ ಗಂಗಾ ಧಾರೆಯಂತೆ

ಅದೇ ಗಾಳಿ
ಬೇಡವೆಂದರೂ
ಹಿಂಬಾಲಿಸುತಿದೆ
ಹೂವಿನೊಳಗಣ ಗಂಧದಂತೆ

ಅದೇ ಆತ್ಮ