ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶಾಯರಿ ಜುಗಲಬಂದಿ-೦೨

http://sampada.net/blog/veeravenki/12/01/2009/15607

ದಡೂತಿ ಜಗಳಗಂಟಿ ನನ್ನ ಹೆಂಡತಿ
ದಡೂತಿ ಜಗಳಗಂಟಿ ನನ್ನ ಹೆಂಡತಿ
ಅವಳಿಂದಾಗಿಯೇ ಆಗಿದ್ದು ನಾ ಕುಡಿವ ಹೆಂಡ 'ಅತಿ'!!
- Vರ ( Venkatesha ರಂಗಯ್ಯ )

ಹೆಂಡ ಕುಡಿಯಬ್ಯಾಡಿ ಅತಿಯಾಗಿ
ಹೆಂಡ ಕುಡಿಯಬ್ಯಾಡಿ ಅತಿಯಾಗಿ
ಒಂದು ದಿನ ಹೋಗುತಿರಾ ಕೊನೆಯಾಗಿ
(ತಮಾಷೆಯಿಂದ ನಿಮ್ಮವ)
-ಮಧುಸೂದನ್ ಗೌಡ

ನಿಮ್ಮ ಹೆಂಡತಿ ಜಗಳಗಂಟಿ ಅಲ್ಲದೆ ಇದ್ದಾರೆ ದಢೂತಿ

ಸಸ್ಯಗಳು ಹೇಗೆ ಬೆಳೆಯುತ್ತವೆ ಗೊತ್ತೆ? (ರೈತರೇ ಬದುಕಲು ಕಲಿಯಿರಿ-೭)

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ಸಸ್ಯಗಳು ಹೇಗೆ ಬೆಳೆಯುತ್ತವೆ?

ಸಂವಾದ

ಯಾವುದೋ ತಿರುಗಾಟದ ದೆಸೆಯಿಂದ ನಾನು, ನನ್ನ ಗೆಳೆಯರು ಶಿರಸಿಗೆ ಹೋಗಿದ್ದೆವು. ನಮ್ಮ ತಿರುಗಾಟ ಮುಗಿಸಿಕೊಂಡು ವಿ.ಅರ್.ಎಲ್.ನಲ್ಲಿ ಟಿಕೇಟು ಕಾದಿರಿಸಿ ಬಸ್ಸಿಗೆ ಕಾಯುತ್ತಾ ಕುಳಿತಿದ್ದೆವು. ಮಾಡುವುದಕ್ಕೇನೂ ಕೆಲಸವಿಲ್ಲದ್ದರಿಂದ ಎಂಟೂ ಮೂವತ್ತಕ್ಕೆ ಬಸ್ ನಿಲ್ದಾಣಕ್ಕೆ ಬಂದಿದ್ದೆವು. ಬಸ್ಸೋ ಎಂಟೂ ಮುಕ್ಕಾಲಿಗೆ ಬರಬೇಕಾಗಿದ್ದು ಒಂಭತ್ತೂ ಕಾಲಾದರೂ ಬಂದಿರಲಿಲ್ಲ.

ಉಪ್ಪಿನ ದ್ರಾವಣಕ್ಕೆ ಬೆಲೆ ಎಷ್ಟು?

ಉಪ್ಪಿನ ದ್ರಾವಣದ ಬೆಲೆ ಎಷ್ಟು?
ವೈದ್ಯರ ಸಲಹೆಮೇರೆಗೆ ಮೂಗಿಗೆ ಹಾಕುವ ಔಷಧ
ಒಂದನ್ನು ಕರೀಧಿಸಿದೆನು. ೧೦ ಎಮ್ ಎಲ್ ನ ಈ ಬಾಟಲಿಯ ಬೆಲೆ ರೂ.೨೪.೪೮.

ಆ ಬಾಟಲಿಯಲ್ಲಿ ಈ
ಕೆಳಗಿನ ಔಷಧವು ಇದ್ದಿತ್ತು.;-
Sodium Chloride IP 0.65 % w/v in an equeous isotonic solution using purified water IP

preservative- Benzalkonium Chloride Solution IP  0.022 % w/v

Excipients - q.s.

ಮಕರ ಸಂಕ್ರಾಂತಿಯ ಶುಭ ಹಾರೈಕೆಗಳು.

 ಮಕರ ಸಂಕ್ರಾಂತಿಯ ಶುಭ ಹಾರೈಕೆಗಳು.

ಎಳ್ಳು ಬೆಲ್ಲ ಸವಿಯುತ್ತಾ
ಕಬ್ಬಿನ ಸಿಹಿಯ ಹೀರುತ್ತಾ
ದ್ವೇಷ ಅಸೂಯೆ ಮರೆಯುತ್ತಾ
ಸವಿ ಮಾತುಗಳನ್ನು ನುಡಿಯುತ್ತಾ
ಮಕರ ಸಂಕ್ರಾಂತಿಗೆ ಸ್ವಾಗತ ಕೋರೋಣ.

ಸಂಪದ ಬಳಗದ ಎಲ್ಲರಿಗೂ ಮಕರ ಸಂಕ್ರಾಂತಿಯ ಸವಿ ಹಾರೈಕೆಗಳು. 

 

ಸದಸ್ಯರ ಗಮನಕ್ಕೆ: ಅಸಭ್ಯ ಪ್ರತಿಕ್ರಿಯೆ ಬರೆಯುವವರನ್ನು ಹೊರಹಾಕಲಾಗುವುದು

ಅಸಭ್ಯ ಪ್ರತಿಕ್ರಿಯೆಗಳನ್ನು ಬರೆದದ್ದು ಕಂಡುಬಂದಲ್ಲಿ ಆಯಾ ಸದಸ್ಯರ ಪ್ರೊಫೈಲ್ ಬ್ಲಾಕ್ ಮಾಡಲಾಗುವುದು.

ಮೊದಲನೆಯ ಹಂತವಾಗಿ ಸದಸ್ಯರಾದ maheshaರವರ ಅಕೌಂಟನ್ನು ಸಂಪದದಲ್ಲಿ ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿದೆ. ಮತ್ತಷ್ಟು ಸದಸ್ಯರ ಪ್ರೊಫೈಲುಗಳನ್ನು flag ಮಾಡಿ ಎಚ್ಚರಿಕೆ ನೀಡಲಾಗಿದೆ - ಇವರುಗಳು ಸೇರಿಸಿದ ಪ್ರತಿಕ್ರಿಯೆಗಳೂ ಇನ್ನು ಮುಂದೆ ಸಭ್ಯತೆಯ ಚೌಕಟ್ಟಿನಿಂದ ಆಚೆಯಿರುವುದು ಕಂಡುಬಂದಲ್ಲಿ ಆಯಾ ಪ್ರೊಫೈಲು ಬ್ಲಾಕ್ ಆಗುವುದು.

ಬರುವ ದಿನಗಳಲ್ಲಿ ಯಾವುದೇ ಸದಸ್ಯರಿಂದ ವೈಯಕ್ತಿಕ ಟೀಕೆಗಳನ್ನೊಳಗೊಂಡ ಅಸಭ್ಯ ಪ್ರತಿಕ್ರಿಯೆಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಯಾವುದೇ ಮುನ್ಸೂಚನೆಯಿಲ್ಲದೆ, ಎಚ್ಚರಿಕೆ ನೀಡದೆ ಬ್ಲಾಕ್ ಮಾಡಲಾಗುವುದು. ಪ್ರತಿಕ್ರಿಯೆಗಳನ್ನು ಸೇರಿಸುವಾಗ ಈ ವಿಚಾರ ಸದಸ್ಯರ ಗಮನದಲ್ಲಿರಲಿ.

ಸಂಕ್ರಾಂತಿ

ಸೂರ್ಯನು ಹೊಸ ಪಥಸಂಚಲನ ಶುರುಮಾಡುವ ವೇಳೆ
ಹೊಲ ಗದ್ದೆಗಳಲ್ಲಿ ತುಂಬಿರುವುದು ಕಬ್ಬಿಣ ಬೆಳೆ
ಸಂಕ್ರಾಂತಿ ಮತ್ತೆ ಬಂತು ಹಸಿರನ್ನು ಹೊತ್ತು ಬಂತು
ಬಾಳಿಗೆ ನನ್ನ ನಲ್ಲೆ ಸಿಹಿಗೆ ಕಬ್ಬಿನ ಜಲ್ಲೆ
ಎಲ್ಲಾನು ಬೀರೋಣ ಸಿಹಿಯನು ಹಂಚೋಣ
ಸಂಕ್ರಾಂತಿ ಮತ್ತೆ ಬಂತು ಬದುಕಲಿ ಹೊಸತನ ತಂತು
ಮುಂಜಾನೆ ರವಿಗೆ ಇಂದು ಹೊಸ ಪಯಣ
ಅವನ ಜೊತೆಯಲ್ಲಿ ನಾವಿ ಸಾಗೋಣ

- Vರ ( Venkatesha ರಂಗಯ್ಯ )

ಭೂತ ನೋಡಬೇಕೇ? ಸ್ವಲ್ಪ ಜಾಸ್ತಿ ಕಾಫಿ ಕುಡಿಯಿರಿ ಸಾಕು

ಕಾಫಿ ಕುಡಿಯುವುದು ಮಾದಕ ಪದಾರ್ಥ ಸೇವನೆಯಂತಲ್ಲ. ಆದರೆ ಕುಡಿಯುವ ಪ್ರಮಾಣ ಹೆಚ್ಚಾದರೆ ಮಾತ್ರ ಪರಿಣಾಮ ವಿರುದ್ಧವಾಗಬಹುದು. ಪ್ರತಿದಿನ ಏಳು ಕಪ್ ಗಳಿಗೆ ಹೆಚ್ಚಿನ ಕಾಫಿ ಸೇವನೆಯಿಂದ ಒಂದು ರೀತಿಯ ಮಿಥ್ಯಾದರ್ಶನ (hallucination) ಪರಿಣಾಮ ಬೀರಬಹುದೆಂದೂ, ಇದರಿಂದಾಗಿ ಇಲ್ಲದ ವಸ್ತುಗಳನ್ನು ಕಾಣುವ ಅಥವಾ ಇಲ್ಲದ ಧ್ವನಿಗಳನ್ನು ಕೇಳುವ ಭ್ರಮೆಯುಂಟಾಗಬಹುದು.