ಉಪ್ಪಿನ ದ್ರಾವಣಕ್ಕೆ ಬೆಲೆ ಎಷ್ಟು?

ಉಪ್ಪಿನ ದ್ರಾವಣಕ್ಕೆ ಬೆಲೆ ಎಷ್ಟು?

ಉಪ್ಪಿನ ದ್ರಾವಣದ ಬೆಲೆ ಎಷ್ಟು?
ವೈದ್ಯರ ಸಲಹೆಮೇರೆಗೆ ಮೂಗಿಗೆ ಹಾಕುವ ಔಷಧ
ಒಂದನ್ನು ಕರೀಧಿಸಿದೆನು. ೧೦ ಎಮ್ ಎಲ್ ನ ಈ ಬಾಟಲಿಯ ಬೆಲೆ ರೂ.೨೪.೪೮.

ಆ ಬಾಟಲಿಯಲ್ಲಿ ಈ
ಕೆಳಗಿನ ಔಷಧವು ಇದ್ದಿತ್ತು.;-
Sodium Chloride IP 0.65 % w/v in an equeous isotonic solution using purified water IP

preservative- Benzalkonium Chloride Solution IP  0.022 % w/v

Excipients - q.s.

ಸಾಮಾನ್ಯ ಭಾಷೆಯಲ್ಲಿ ಇದನ್ನು ಉಪ್ಪಿನ ದ್ರಾವಣ
ಎನ್ನಬಹುದು.ಔಷಧ ರೂಪಕ್ಕೆ ಇದನ್ನು ತರಲು ಸಾಕಷ್ಟು ತಾಂತ್ರಿಕ ಯಾಂತ್ರಿಕ ಸಲಕರಣೆಗಳು
ಪರಿಣಿತ ಸಿಬ್ಬಂದಿವರ್ಗಗಳೂ ಅವಶ್ಯಕ. ಜೊತೆಗೆ ಕಚ್ಚಾಸಾಮಗ್ರಿಯಿಂದ ಆರಂಭಿಸಿ ಗ್ರಾಹಕನ
ವರೆಗೂ ತಲುಪಿಸಲು ಹಲವಾರು ವಿಧದ ಕರ್ಚುವೆಚ್ಚಗಳನ್ನೂ ಭರಿಸಬೇಾಗುತ್ತದೆ. ಆದರೆ ೧೦ ಎಂ
ಎಲ್ ಉಪ್ಪುನೀರಿಗೆ ರೂ ೨೪.೪೮ ಎಂದರೆ ಸ್ವಲ್ಪ ಯೋಚಿಸುವಂತಃ ವಿಷಯವೇ ಸರಿ. ಈ ಔಷಧಕ್ಕೆ
ಅತಿ ಹೆಚ್ಚೆಂದರೆ ಎಷ್ಟು ಬೆಲೆಯನ್ನಿಡ ಬಹುದಿತ್ತೆಂಬುದರ ಬಗ್ಗೆ ತಿಳಿದವರಿಂದ
ತಿಳಿಯಬಯಸುತ್ತೇನೆ.

Rating
No votes yet