ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೀಗೊಂದು ರೀತಿಯ ಹೊಸ ವರುಷದ ಶುಭಾಶಯಗಳು

ನಮ್ಮ ಕಂಪನಿಯಲ್ಲಿ 15 ದಿನಗಳ ಕಾಲ ರಜೆ ಇದ್ದರಿಂದ ನನ್ನೂರಿಗೆ ಹೋಗಿದ್ದ ಕಾರಣ ನಿಮಗೆ ಹೊಸ ವರುಷದ ಶುಭಾಶಯ ತಿಳಿಸಲು ಆಗಿರಲಿಲ್ಲ. ನಿಮ್ಮೆಲ್ಲರಿಗೂ ಹೊಸ ವರುಷದ ಶುಭಾಶಯ ತಿಳಿಸುವ ಸಲುವಾಗಿ ಒಂದೆರಡು ಕವನ ಬರೆದಿರುವೆನು. ಒಮ್ಮೆ ಓದಿರಿ.
ಹೊಸ ವರುಷಕ್ಕೆರಡು ಕವನಗಳು, ಕವನ ೧

ಈ ಹೊಸದಾದ ವರುಷ│ ಪ್ರತಿ ಕ್ಷಣ ಪ್ರತಿ ನಿಮಿಷ│
ಎಲ್ಲರ ಬಾಳಲಿ ತರಲಿ ತುಂಬು ಹರುಷ│

ನಗೆ ಹನಿ

ತಪ್ಪು ಮಾಡದೆ ಇದ್ದರು
ನಮ್ಮ ಗುಂಡ ಕಂಡ ಜೈಲು
ಪೊಲೀಸರ ಏಟಿಗೆ ಬಿಡುಗಡೆಗೆ
ಮುಂಚೆಯೇ ಆಗಿದ್ದ ಐಲು!!

- Vರ ( Venkatesha ರಂಗಯ್ಯ )

ದೇವರಿದ್ದಾನೆಯೆ????

ದೇವರಿದ್ದಾನೆಯೇ ಎಂಬ ವಿಷಯವನ್ನು ಹೊತ್ತು ತಂದ ಸುಮಾರು ಲೆಖನಗಳು ಸಂಪದ ದಲ್ಲಿ ಬಂದಿವೆ, ಆದರೆ ನಾನು ಎಲ್ಲೋ ಓದಿದ್ದ ಒಂದು ಇಂಗ್ಲೀಷ್ ಕಥೆಯನ್ನು ಕನ್ನಡದಲ್ಲಿ ಬರೆಯಲು ಪ್ರಯತ್ನಿಸಿದ್ದೆನೆ......... ಒಪ್ಪಿಸಿಕೊಳ್ಳಿ ಗೆಳೆಯರೆ......

ಡಿಸೆಂಬರ್ ೨೦೦೮ ರಲ್ಲಿ ನಡೆದ ವಿವಿದ ವಿದ್ಯಮಾನಗಳ ಬಗ್ಗೆ ಕರವೇ ಅಧ್ಯಕ್ಷ ನಾರಾಯಣ ಗೌಡರ ನುಡಿ

ಅಕ್ಕರೆಯ ಕನ್ನಡಿಗರೇ,

ಹೊಸವರ್ಷದ ಶುಭ ಹಾರೈಕೆಗಳು. ಕಳೆದ ವರ್ಷದ ಕೊನೆಯ ತಿಂಗಳಲ್ಲಿ ಕರುಣಾನಿಧಿಯವರು
ಹೊಗೇನಕಲ್ ವಿವಾದವನ್ನು ಕೆಣಕಿದ ಬಗ್ಗೆ, ಎಸ್.ಬಿ.ಐನ ನೇಮಕಾತಿಯಲ್ಲಿ ಕನ್ನಡಿಗರನ್ನು
ಕಡೆಗಣಿಸಿದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ತಾಳಿದ ನಿಲುವುಗಳ ಬಗ್ಗೆಯೂ... ನಾಡಿನ ಖ್ಯಾತ

ಮತ್ತೆ ಕಂಡಂತಾಯ್ತು ನಿನ್ನ ಒನಪು!!!

ಖಾಲಿ ಖಾಲಿ ಮನಸಿನೊಳಗೆ
ಬರೇ ನಿನ್ನ ನೆನಪು
ಮತ್ತೆ ಕಂಡಂತಾಯ್ತು ಸಖೀ
ನಿನ್ನ ಆ ಒನಪು

ನಂಬಿದ್ದೆ ನಾನು ನಿನಗೆ ಅಲ್ಲಿ
ಸಿಗಬಹುದೆಂದು ಸುಖ
ನಿನ್ನಷ್ಟಕ್ಕೆ ನಿನ್ನನ್ನು ಬಿಟ್ಟು
ಸಹಿಸಿದೆನಷ್ಟೂ ದುಃಖ

ನಮ್ಮ ಪ್ರೀತಿ ನಮ್ಮದೆಂದು
ಇತ್ತು ನಮಗೆ ನಂಬಿಕೆ
ಆದರೇನು ಮಾಡಲೇಳು
ಇತ್ತು ಜನರ ಹೆದರಿಕೆ

ನಾನು ನಿನ್ನವನಾಗಲಿಲ್ಲ
ಎಂದು ಹೇಗೆ ಹೇಳಲಿ
ನಾನು ನಾನೇ ಅಲ್ಲ ಈಗ

ಭಾರತ - ಪಾಕಿಸ್ತಾನದ ಮಧ್ಯೆ ಅಣ್ವಸ್ತ್ರ ಸಮರ ನಡೆದರೆ?

ಹೌದು ನಡೆದರೆ ಏನಾಗುತ್ತೆ? ಅಂತ ವಿಡಂಬನಾತ್ಮಕವಾಗಿ ವಿವರಿಸುವ ಮಿಂಚೆಯೊಂದು ಬಂದಿತ್ತು,

'ಶೀತಲ ಸಮರ'ದ ಸಮಯದಲ್ಲಿ ಅಮೆರಿಕಾವೆನಾದ್ರು ರಷ್ಯಾದ ಮೇಲೆ ಅಣ್ವಸ್ತ್ರ ಸಿಡಿತಲೆ ಪ್ರಯೋಗಿಸಿದ್ದರೆ, ರಷ್ಯಾಕ್ಕೆ ಅದು ೩ ಸೆಕೆಂಡ್ಗಳಲ್ಲಿ ತಿಳಿಯುತ್ತಿತ್ತು ಮತ್ತು ಅದಕ್ಕೆ ಪ್ರತಿ ಅಸ್ತ್ರ ಪ್ರಯೋಗಿಸಲು ಕೇವಲ ೪೫ ಸೆಕೆಂಡ್ಗಳು ಸಾಕಿತ್ತು.

ಇದು ಸತ್ಯ

ಪ್ರೀತಿ,ಪ್ರೇಮ,ಪ್ರಣಯಗಳೆಂದರೆ ಬರೀ ಮುಳ್ಳಿನ ಹಾಸಿಗೆಯಿದ್ದಂತೆ.ಅದು ಕೇವಲ ದುಃಖದ ಸಾಗರ.ನಗುವಿಗಿಂತ ಅಳು ಜಾಸ್ತಿ,ಪ್ರೀತಿಸಿಸಿದ ಹುಡುಗಿ ಕೈ ಕೊಟ್ಟರೆ ಹುಡುಗನ ಜೀವನ ಇನ್ನೂ ನರಕ ಯಾತನೆ...ವಿರಹದ ವೇದನೆ..ಹುಡುಗ ದೇವದಾಸನೇ ಆಗಿಬಿಡುತ್ತಾನೆ.ಆದ್ರೆ ಕೈ ಕೊಡುವುದು ಹುಡುಗಿಯರಿಗೆ ಸುಲಿದ ಬಾಳೆ ಹಣ್ಣಿನಂತೆ ತುಂಬಾ ಸುಲಭ..ಪ್ರೀತಿಸೋಕೆ ತುಂಬಾನೇ ಯೋಚಿಸುವ ಹುಡುಗಿಯರು

ತಂತ್ರಜ್ಞಾನದ ಪರಾಕಾಷ್ಟೆ

ನಮ್ಮ ತಂತ್ರಜ್ಞಾನದ ಪರಾಕಾಷ್ಟೆ ಎಷ್ಟರಮಟ್ಟಿಗೆ ಮುಂದುವರಿದಿದೆ ಅಂದರೆ ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.ಈ ಚಿತ್ರವನ್ನೇ ನೋಡಿ ಫ್ಯಾಶನ್ ಲೋಕದ ಸುಂದರಿಯರು ಕಂಪ್ಯೂಟರ್ CD ಗಳನ್ನೇ ತಮ್ಮ ಮೇಕಪ್ ಕನ್ನಡಿಯನ್ನಾಗಿ ಮಾಡಿಕೊಂಡಿದ್ದಾರೆ.