ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೇವರು ಇದ್ದಾನೆಯೇ????

ದೇವರು ಇದ್ದಾನೆಯೇ????

ಎಂಬ ಪ್ರಶ್ನೆ ನನ್ನನ್ನು ತುಂಬ ದಿನದಿಂದ ಕಾಡಿದ್ದ ಪ್ರಶ್ನೆ...ನನಗೆ ಸಮಂಜಸವಾದ ಉತ್ತರವನ್ನು ನನಗೆ ತಿಳಿದ ಸ್ವಲ್ಪ ವಿಷಯದಲ್ಲಿ ವಿವೇಚಿಸಿ ನಿಮ್ಮ ಮುಂದೆ ಇಡುತ್ತಿದೇನೆ, ತಪ್ಪಿದ್ದಲ್ಲಿ ಕ್ಷಮಿಸಿ.

field

ನೀವು ಬರೆದಿರುವ ಬ್ಲಾಗ್ ಬರಹ ತುಂಬ ಚಿಕ್ಕದು. ಕನಿಷ್ಟ 10 ಪದಗಳಿರಲೇಬೇಕು.ನೀವು ಬರೆದ ಬ್ಲಾಗು ಯಾವ ವಿಷಯಕ್ಕೆ ಸೇರುತ್ತದೆ ಎಂಬುದಕ್ಕನುಗುಣವಾಗಿ ಕೆಲವು ಪದಗಳನ್ನು(tags) ಇಲ್ಲಿ ಸೂಚಿಸಬಹುದು. ಪದಗಳ ನಡುವೆ , ಬಳಸಿ.

ಇ-ಪುಸ್ತಕದ ತಂತ್ರಾಂಶ

ಹೆಲೊ ಸಂಪದಿಗರೇ,
ನನಗೊಂದು ಮಾಹಿತಿಯ ಅವಶ್ಯಕತೆ ಇದೆ.
ನೀವೆಲ್ಲಾ ಎಷ್ಟೊಂದು ಬರಹಗಳನ್ನು ಬರೆಯುತ್ತಿರುತ್ತೀರಾ... ಎಲ್ಲವೂ ಎಲ್ಲೆಲ್ಲೋ ಕುಳಿತಿರುತ್ತವೆ. ಒಮ್ಮೇಲೇ ಬೇಕೆಂದಾಗ ಅಥವಾ ಅಂತರ್ಜಾಲ ಲಭ್ಯವಿರದಿದ್ದಾಗ ಅವೆಲ್ಲವನ್ನು ಕೈಗೆಟೆಕಿಸಿಕೊಳ್ಳುವದು ಅಸಾಧ್ಯ.

ಭ್ರಮೆ

ಇದು ನನ್ನ ಮನೆಯು
ಮನೆಯಲ್ಲಿ ಸಿರಿಯು
ಇದಕೆಲ್ಲ ನಾನೆ ಒಡೆಯ|
ಅದು ನಿನ್ನ ಭ್ರಮೆಯು
ಸಿರಿಗಿಲ್ಲ ನೆಲೆಯು
ಜಗಕೆಲ್ಲ ಆತ ಒಡೆಯ||

ನೀ ನಿರುವ ಮನೆಯ
ತಳಹದಿಯಲಿರುವ
ಕಲ್ಲನ್ನು ಕೇಳಿ ನೋಡು|
ಮನೆ ತುಂಬ ಇರುವ
ಮರಮುಟ್ಟುಗಳ
ಬಾಯಲ್ಲಿ ಕಥೆಯ ಕೇಳು||

ಜಗಕೆಲ್ಲ ಬೆಳಕ
ಕೊಡುವಂತ ರವಿಗೆ
ನಾನೆಂಬ ಗರ್ವವಿಲ್ಲ|
ಹಗಲೆಲ್ಲ ದುಡಿದು
ಕತ್ತಲೆಯ ರಾತ್ರಿಯಲಿ
ರವಿ ಮಾಯವಾದನಲ್ಲ||

ಹೀಗೊ೦ದು ಎರಡು ಪ್ರಸ೦ಗಗಳು

ಅವನು ಒ೦ದು ಮು೦ಜಾನೆ ಗುರುಗಳ ಹತ್ತಿರ ಕೇಳಿದ;
'ಗುರುಗಳೇ, ಸತ್ತನ೦ತರ ಮನುಷ್ಯ ಎಲ್ಲಿಗೆ ಹೋಗುತ್ತಾನೆ?'
ಗುರು ಆಶ್ಚರ್ಯದಿ೦ದ ಕೇಳಿದ,
'ನನಗೆ ಹೇಗಯ್ಯಾ ಗೊತ್ತಾಗಬೇಕು?'
'ಇದೇನು ಗುರುಗಳೇ ಹೀಗ೦ತೀರಿ? ನೀವು ಗುರುಗಳು, ದಿವ್ಯಜ್ಞಾನಿಗಳು.'
'ನೀನು ಹೇಳೋದೆಲ್ಲಾ ನಿಜ ಕಣಯ್ಯಾ. ಆದರೆ ನಾನಿನ್ನೂ ಸತ್ತಿಲ್ಲ.'

*****

ನಿಜ ಹೇಳ್ತೀನಿ ಕೇಳು

ನಿಜ ಹೇಳ್ತೀನಿ ಕೇಳು ಈದಿನ
ನಮ್ಮ ಹರೆಯ ಈ ಯೌವನ
ಬರೆದರೆ ಒಂದು ಸಣ್ಣ ಕವನ
ನನಗಿಷ್ಟ ನಿನ್ನ ಎರಡು ನಯನ
ಸದಾ ನೋಡಬೇಕೆನಿಸುತ್ತದೆ ತುಟಿಯ ಆಕ್ರಂದನ
ನಿ ಒಲಿದ ದಿನ ಅಂದೆ ಸುದಿನ

ಇಂತಿ
ನಿನ್ನ ಪ್ರೀತಿಯ