ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಗು

ಸುಮ್ಮ ಸುಮ್ಮನೆ ನಾ ನಗುವುದಿಲ್ಲ...
ನಗಿಸಲು ಕಲಿಸಿದ ಗೆಳತಿಯೇ ದೂರಾದ ಮೇಲೆ ,

ಅಪ್ಪಿ ತಪ್ಪಿಯೂ ನಾ ಕನಸು ಕಾಣುವದಿಲ್ಲ
ಬಯಸಿ ಬೆಳೆಸಿದ ಭಾoದವ್ಯವೆ ಚೂರಾದ ಮೇಲೆ ,

ಬರಡಾದ ಈ ಎದೆಗೆ ಹೊಸ ಭಾವಗಳ ನೀರೆರೆದು ಪ್ರೀತಿ ಬಿತ್ತುವದಾದರೆ ಬನ್ನಿ..

2009 ರ ಯೋಜನೆಗಳು/ ಆಲೋಚನೆಗಳು?????

ಎಲ್ಲರಿಗೂ ಸಹ ನಮಸ್ಕಾರ ಕಣ್ರೀ ನಮ್ಮ ಸಂಪದ ಬಳಗದವರು 2009 ರ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದ್ದೀರಾ, ಅದರ ಜೊತೆಗೆ ನನ್ನ ಚಿಕ್ಕದಾದ ಪೋಟೋ ಸ್ಲೈಡ್ ನೋಡಿ, ಓದಿ ನನಗೆ ಅಬಿಪ್ರಾಯ ತಿಳಿಸಿ. ಮತ್ತೆ 2008 ಕ್ಕೆ ಟಾಟಾ ಹೇಳೋಣವಾ 2009 ಕ್ಕೆ ಸುಸ್ವಾಗತ ಬಯಸೋಣವಾ ನಿವೇನಂತಿರಾ ?????

ನಾಡನ್ನಾಳುವ ನಾಯಕರಲ್ಲಿ ಇಚ್ಚಾಶಕ್ತಿ ಕೊರತೆ?

ಹೈಕಮಾಂಡ್ ಸಂಸ್ಕೃತಿಯ ದಾಸರಾದ ನಮ್ಮನ್ನಾಳುವ ರಾಷ್ಟ್ರೀಯ ಪಕ್ಷಗಳಲ್ಲಿರುವ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಕರ್ನಾಟಕ ಕೇಂದ್ರದ ಅವಗಣನೆಗೆ ತುತ್ತಾಗಿದೆ.ಇದು ನಿಜವೇ? ಕೆಳಗಿನ ಕೊಂಡಿಯನ್ನು ನೋಡಿ
http://karave.blogspot.com/2008/12/naadannaluvavarige-raajakiya-ichashakti.html

ಗುರುಬುಧಯುತಿ ಹಾಗೂ ಚಂದ್ರನನ್ನು ನೋಡಿ

ಸಂಜೆ ಸೂರ್ಯಾಸ್ತದ ನಂತರ ೬.೩೦ಯಿಂದ ಸುಮಾರು ೭.೨೦ಱವರೆಗೆ ಪಶ್ಚಿಮ ದಿಗಂತದಲ್ಲಿ ಗುರುಬುಧರ ಯುತಿಯನ್ನು ಇಂದು (೩೦ ಡಿಸೆಂಬರ್ ೨೦೦೮). ಹಾಗೆಯೇ ನಿನ್ನೆ ಚಂದ್ರಬುಧಗುರುಯುತಿಯನ್ನು ನೋಡಬಹುದಾಗಿತ್ತು. ಇಂದು ಚಂದ್ರ ಸ್ವಲ್ಪ ಮೇಲೆ ಬರುತ್ತಾನೆ. ಇನ್ನು ಮೇಲಕ್ಕೆ ಶುಕ್ರನನ್ನು ಕೂಡ ನೋಡಬಹುದು. ಗುರುಬುಧರ ಯುತಿಯನ್ನು ಇನ್ನೆರಡು ದಿನಗಳವರೆಗೆ ನೋಡಬಹುದು.

2009 ರ ಯೋಜನೆಗಳು/ ಆಲೋಚನೆಗಳು?????

ಎಲ್ಲರಿಗೂ ಸಹ ನಮಸ್ಕಾರ ಕಣ್ರೀ ನಮ್ಮ ಸಂಪದ ಬಳಗದವರು 2009 ರ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದ್ದೀರಾ,  ಅದರ ಜೊತೆಗೆ ನನ್ನ ಚಿಕ್ಕದಾದ ಪೋಟೋ ಸ್ಲೈಡ್ ನೋಡಿ, ಓದಿ ನನಗೆ ಅಬಿಪ್ರಾಯ ತಿಳಿಸಿ. ಮತ್ತೆ 2008 ಕ್ಕೆ ಟಾಟಾ ಹೇಳೋಣವಾ 2009 ಕ್ಕೆ ಸುಸ್ವಾಗತ ಬಯಸೋಣವಾ ನಿವೇನಂತಿರಾ ?????

ಜೇಡ ಜೇಡ ಎಂದು ಹೀಗಳೆಯಬೇಡ

ಈ ಕೂಡ ಕೊಟ್ಟಿರುವ ಜೇಡದ ಚಿತ್ರ ನಾನು ಚಿಕ್ಕಮಗಳೂರು ಜಿಲ್ಲೆ ಬೆಳವಾಡಿಯ ಶ್ರೀ ಉದ್ಭವ ಕಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ತೆಗೆದದ್ದು. ಈ ಜಾತಿಯ ಜೇಡವು ಬಲೆ ನೇಯುವುದಿಲ್ಲ. ಗೋಡೆ ಹಾಗು ಗಿಡ ಮರಗಳ ಬಿರುಕುಗಳಲ್ಲಿ ಮತ್ತು ಗೋಡೆಗೆ ನೇತು ಹಾಕಿದ ಫೋಟೋಗಳ ಹಿಂದೆ ಹೀಗೆ ಕತ್ತಲ ಸ್ಥಳಗಳಲ್ಲಿ ಹುಟ್ಟಿ ಬೆಳೆಯುತ್ತವೆ.

ಅ ಎಲ್ಲಿ ಸೇರುತ್ತದೆ?

ಅ ಎಲ್ಲಿ ಸೇರುತ್ತದೆ?
ಹಾಗೆನ್ದರೇನು ಸ್ವಾಮೀ....ಅಲ್ಲೆಲ್ಲೋ ಸೇರುತ್ತೆ ನನ್ಗೇನ್ ಗೊತ್ತು..ಅನ್ಬೇಡಿ, ಯಾಕೇನ್‍ದ್ರೆ ಅ ಎಲ್ಲಾ ಕಡೆ ಬೇಕಾಗುತ್ತೆ ಕಾಣ್ರಿ...ಇದು ಆಱನೇ ವಿಭಕ್ತಿ ಪ್ರತ್ಯಯ ಪ್ರಕರಣ.

ನಗರ+ಅ  = ನಗರದ
ಕಿಟಕಿ+ಅ = ಕಿಟಕಿಯ, ಮರಿ+ಅ = ಮರಿಯ
ಮನೆ+ಅ = ಮನೆಯ, ಮೞೆ+ಅ = ಮೞೆಯ
ಊರು+ಅ = ಊರಿನ, ನೀರ್(ನೀರು)+ಅ = ನೀರಿನ

"ನೀರ ನಿಶ್ಚಿಂತೆ!" ಕಾರ್ಯಕ್ರಮದ ಎರಡನೇ ಸಂಚಿಕೆ: ಮಂಗಳೂರಿನಲ್ಲಿ

ಕನ್ನಡ ವಾಟರ್ ಪೋರ್ಟಲ್ ಸಮುದಾಯ ಹಾಗು ಮಂಗಳೂರಿನ ಮಿತ್ರರ ಸಹಯೋಗದಲ್ಲಿ
ಮಂಗಳೂರಿನಲ್ಲಿ ಈ ಭಾನುವಾರ "ನೀರ ನಿಶ್ಚಿಂತೆ!" ಕಾರ್ಯಕ್ರಮ.

ಈ ಸಂಚಿಕೆಯ ಉದ್ದೇಶ: ಮಾಹಿತಿ ತಂತ್ರಜ್ಞಾನ ಬಳಸಿ ನೀರ ಸುತ್ತ ವಿಷಯಗಳ ಕುರಿತು ಬರೆಯುವುದು,
ಪರಿಣಾಮಕಾರಿಯಾಗಿ ಮಾಹಿತಿ ಹಂಚಿಕೊಳ್ಳುವುದರ ಕುರಿತು.

ದಿನಾಂಕ: ಜನವರಿ  4, ಭಾನುವಾರ
ಸಮಯ: ಬೆಳಿಗ್ಗೆ 10.00 ಗಂಟೆಗೆ

ಹೊಸ ವರುಷ - ಹಲವು ತೆರ

ಹೊಸ ವರುಷ

ಹೊಸ ಕನಸ ಜೊತೆ ಇರಿಸಿ
ಹೊಸ ನೆನೆಪ ತೆರೆ ಸರಿಸಿ
ಕಳೆದಿರುವ ಕಹಿ ಮರೆಸಿ
ಹೊಸತು ಯೋಚನೆ ತರಿಸಿ
ಹೊಸ ವರುಷ ಬರುತಲಿದೆ
ಹಳೆಯದಂತೆ.....
ಕಳೆದ ವರುಷದಂತೆ

ಉದಯಿಸುವ ರವಿಗೆ ದಿನ ಅನುದಿನವು,
ಸ್ವಚ್ಛಂದ ಬಾನಾಡಿಗಳಿಗೆ ಆ ಕ್ಷಣವು,
ದೂರ ತಾರೆಗಳಿಗೆ ಪ್ರತಿ ಇರುಳ ಬರವೂ,
ದಿನ, ಕ್ಷಣಗಳಾ ಹರುಷ
ಹೊಸತು ವರುಷ

ಹುಚ್ಚು ಕನಸನು ಹೊಸೆವ ಮುಗ್ಧ ಮನಕೆ,

ಜನಗಳು ಅಥವಾ ಜನನಾಯಕರ ಉದ್ದೇಶ ಸರಿಯೋ ಅಥವಾ ತಪ್ಪೋ ?

ನಾನು ಈ ಲೇಖನ ಸೇರಿಸಿರುವುದು ನಮ್ಮ ಆತ್ಮಿಯ ಕರ್ನಾಟಕದ ಜನತೆಗಾಗಲಿ ಆಥವಾ ಜನನಾಯಕರಿಗಾಗಲಿ ನೋವುನುಂಟು ಮಾಡಬೇಕೆನ್ನುವ ಉದ್ದೇಶ ಖಂಡಿತ ನನ್ನದ್ದಲ್ಲ.

ಈಗ ವಿಷಯಕ್ಕೆ ಬರೋಣ,ನಾನು ತೆಗೆದುಕೊಂಡಿರುವ ವಿಷಯ ಉಪಚುಣಾವಣೆ ಬಗ್ಗೆ ನಾನು ಮತ್ತೆ ನನ್ನ ಗೆಳೆಯ ಚಿಂತನೆ ಮಾಡಿದ ವಿಷಯನ ನನ್ನ ಸಂಪದದ ಆತ್ಮಿಯ ಗೆಳೆಯರ ಜೊತೆ