2009 ರ ಯೋಜನೆಗಳು/ ಆಲೋಚನೆಗಳು?????

2009 ರ ಯೋಜನೆಗಳು/ ಆಲೋಚನೆಗಳು?????

ಎಲ್ಲರಿಗೂ ಸಹ ನಮಸ್ಕಾರ ಕಣ್ರೀ ನಮ್ಮ ಸಂಪದ ಬಳಗದವರು 2009 ರ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದ್ದೀರಾ, ಅದರ ಜೊತೆಗೆ ನನ್ನ ಚಿಕ್ಕದಾದ ಪೋಟೋ ಸ್ಲೈಡ್ ನೋಡಿ, ಓದಿ ನನಗೆ ಅಬಿಪ್ರಾಯ ತಿಳಿಸಿ. ಮತ್ತೆ 2008 ಕ್ಕೆ ಟಾಟಾ ಹೇಳೋಣವಾ 2009 ಕ್ಕೆ ಸುಸ್ವಾಗತ ಬಯಸೋಣವಾ ನಿವೇನಂತಿರಾ ?????

-----------------------------------------------------------------------------------------------
ಇದು ನಾಗರಾಜರ ಬ್ಲಾಗ್.

ಇ-ಮೈಲ್ ಮಾಡಿ, ಸ್ಲೈಡ್ ಶೋ ತೆರೆಯುತ್ತಿಲ್ಲ, ಸಹಾಯ ಮಾಡಿ ಅಂತ ಕೇಳಿದ್ದರು.

ಅದಕ್ಕೆ ಈ ಪ್ರಯತ್ನ.

Rating
No votes yet

Comments