ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮನವಿ

ಕವನ ಬರೆಯುವಾಗ

ಏನೆಂದು ಬಣ್ಣಿಸಲಿ, ಹೇಗೆಂದು ತಿಳಿಸಲಿ,

ಕಮಲದಂತಹ ಕಣ್ಣಿನವಳಲ್ಲ,

ಸಂಪಿಗೆಯ ನಾಸಿಕವಲ್ಲ,

ತೊಂಡೆಯ ತುಟಿಗಳಲ್ಲ,

ದಾಳಿಂಬೆಯ ದಂತವಂದವಳಲ್ಲ

 ನಡೆವಾಗ ನ್ಯೆದಿಲೆಯಲ್ಲ

ಕಂಠ ಕೋಗಿಲೆಯಲ್ಲ

ಕನಸು

ಕಾಣದದಾವುದೋ ಲೋಕದಿಂ ಬಂದಿಳಿದಂತೆ
ಅದಾರೋ ಎದೆಗೊರಗಿಸಿಕೊಂಡಂತೆ ಮತ್ತಾರೋ ಮೊಲೆಯೂಡಿಸಿದಂತೆ
ಮಲಗಿದ್ದಂತೆ ಆಡಿದಂತೆ ಬೆಳೆದಂತೆ
ನಡುವಲ್ಲಿ ಯಾರ್ಯಾರೋ ಬಂದು ಹೋದಂತೆ
ಹೋದವರಾರೆಂದು ತಿಳಿವ ಮುನ್ನವೇ
ಬಂದವರ ಎಣಿಕೆ ಸಿಗದೆ ಒದ್ದಾಡಿದಂತೆ
ಪ್ರೀತಿಗಾಗಿ ಹಂಬಲಿಸಿ ಅದು ಸಿಕ್ಕಂತೆ,
ಮತ್ತದಾವದೋ ಲೋಕದಿಂದ ಮತ್ತೊಬ್ಬರು ಇಳಿದಂತೆ

ಸಂಪದ ಟ್ರಾಫಿಕ್ ವಿಶ್ಲೇಷಣೆ

ಈ ಕೊಂಡಿಯನ್ನು ವೀಕ್ಷಿಸಿ.

http://www.alexa.com/data/details/traffic_details/sampada.net

ಸಂಪದ ಬಳಸುವವರ ಸಂಖ್ಯೆಯಲ್ಲಿ ಮೊದಲ ಸ್ಥಾನ ಭಾರತಕ್ಕೆ ನಿಸ್ಸಂದೇಹವಾಗಿ ಲಭಿಸಿದೆ.
ಆದರೆ ಎರಡನೆ ಸ್ಥಾನದಲ್ಲಿ ಮಲೇಶಿಯಾ ಇದೆ. ನಾನು ಅಮೇರಿಕಾ ಅಂದುಕೊಂಡಿದ್ದೆ. ಅಮೇರಿಕಾದಿಂದ ಬರುವ request ಗಳು ಮಲೇಶಿಯಾ ಸರ್ವರ್ ಇಂದ route ಆಗುತ್ತವೆಯೇ?

ಹಾಗೆಯೇ ಇದರ ಬಳಕೆದಾರರೂ ಹೆಚ್ಚಾಗಿದ್ದಾರೆ.

ನನ್ನ ಹಾಳು ಮರೆವೂ ಮತ್ತು ವೈ ವೈ, ಹೌ ಹೌ , ವಾಟ್ ವಾಟ್ ಅನಾಲಿಸಿಸ್ಸೂ

ಅರವತ್ತಕ್ಕೆ ಅರಳು ಮರಳು ಅಂತಾರೆ, ಅದು ಐವತ್ತಾಯ್ತು, ನಲವತ್ತಾಯ್ತು, ಮುವತ್ತೂ ಆಗ್ಲಿ ಬಿಡಿ ಆದರೆ ಇಪ್ಪತ್ತರ ನಡುವಲ್ಲಿನ ನಮಗ್ಯಾಕೆ ಬಂತು ಅಡರಿಕೊಂಡಿತು ಈ ಮರೆವಿನ ಕಾಯಿಲೆ ಅನ್ನೋದೇ ತಿಳೀತಿಲ್ಲ
ಅದೇನೋ ಸುಮಾರು ವರ್ಷದಿಂದ ಎಲ್ಲಾ ಮರೀತಿದೀನಿ. ಎಷ್ಟರ ಮಟ್ಟಿಗ್ಗೆ ಅಂದರೆ ಯಾವುದೋ ಡಾಕ್ಯುಮೆಂಟ್ಸ್ ಸೈನ್ ಮಾಡಬೇಕು ಅಂದರೆ

ಸಂಪದ

ಸಂಪದ.ನೆಟ್ ಕನ್ನಡಿಗರ ಅಚ್ಚುಮೆಚ್ಚಿನ ತಾಣ. ಕಾರಣ ಇಲ್ಲಿ ಬ್ಲಾಗ್, ಲೇಖನಗಳು, ಚರ್ಚೆ, ಕವನಗಳು, ಚಿತ್ರಪಟಗಳು, ನುಡಿಮುತ್ತುಗಳು, ನಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳು ಹೀಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆಯಲು, ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಚರ್ಚಿಸಲು ವೇದಿಕೆಯಾಗಿದೆ.

ಓ--ಮನಸೇ.....ಕವನ

ಓ...ಮನಸೇ....

ನೀನಿರುವುದು ಕಣ ಕಣಗಳಲಿ
ಕಾಣದಿರುವುದು ಕಣ್ಣು ಕಣ್ಣುಗಳಲಿ
ಕರೆದು ಜಯಿಸುವರುಂಟು ನಿನ್ನ,
ಕರೆಯದೇ-ಕೇಳದೇ ನೀ ಬರುವೆ,
ಗೆಲುವಿನ-ಒಲವಿನ ಒಡನಾಟಕೆ.

ಕೈಕೊಡುವೆ ಆಗಾಗ
ಅಂಗಲಾಚಿದಾ...ಗ
ಅಂತೆಯೇ ಅರಿತಾ...ಗ
ಆದೆಯಾ? ಅಮೃತಮಯ!!!

ಬರೀ ವಿಸ್ಮಯ!!!
ನಿನ್ನ ಆಕಾರ, ವಿಕಾರ, ವಿನಿಮಯ
ಆಳುವೆ ನಮ್ಮೆಲ್ಲರ ಅಂತರಂಗ ಕಾಯ,
ಆಚಾರ, ವಿಚಾರ, ಗಮನೀಯ.

ಚಲಿಸುವೇ ನೀ

ಲ್ಯಾಂಗ್ವೇಜಸ್ ಆಂಡ್ ಸ್ಕ್ರಿಪ್ಟ್ಸ್

ನಾರ್ಮಲಿ ದೇರ್ ಈಸ್ ಎನ್ ಅಸೊಸಿಯೇಶನ್ ಬಿಟ್ವೀನ್ ಲ್ಯಾಂಗ್ವೇಜಸ್ ಆಂಡ್ ಸ್ಕ್ರಿಪ್ಟ್ಸ್ . ಇಂಗ್ಲೀಶ್ ಇಸ್ ರಿಟನ್ ಇನ್ ರೋಮನ್ ಸ್ಕ್ರಿಪ್ಟ್ , ಸಂಸ್ಕ್ರತ್, ಹಿಂದಿ , ಮರಾಠಿ ಆರ್ ರಿಟನ್ ಇನ್ ದೇವನಾಗರಿ ಸ್ಕ್ರಿಪ್ಟ್ . ಧಿಸ್ ಇಸ್ ನಾಟ್ ಆಲ್ವೇಸ್ ದ ಕೇಸ್ . ಸಮ್-ಟೈಮ್ಸ್ ವಿ ಮೇಕ್ ಎಕ್ಸೆಪ್ಶನ್ಸ್ ಫಾರ್ ಅವರ್ ಕನ್ವೀನಿಯನ್ಸ್ .