ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇಂದು ಓದಿದ ವಚನ: ನೀರಿನಂಥ ಮನಸ್ಸು: ಸಿದ್ಧರಾಮ

ಅನೇಕ ತೆರದ ಯೋನಿಮುಖಂಗಳ ಪೊಕ್ಕು
ನೀರ್ಗುಡಿಯಲೆಂದು ಪೋದಡೆ
ಸುಡು ಪೋಗೆಂದು ನೂಂಕಿತ್ತೆ ಜಲ
ಅದರಂತಿರಬೇಡಾ ಹಿರಿಯರ ಮನ
ಮನವಿಚ್ಛಂದವಾಗದೊಂದೆಯಂದದಲಿಪ್ಪಂತಪ್ಪಾ
ನಿಮ್ಮದೊಂದು ಸಮತಾಗುಣವನ್ನನೆಂದು ಪೊದ್ದಿರ್ಪುದು ಹೇಳಾ
ಕಪಿಲಸಿದ್ಧಮಲ್ಲಿಕಾರ್ಜುನಾ

ವಿದ್ಯಾ---ಡಿಗ್ರಿಗಳು!!!

ಗಣೇಶ್ ಅವರ "ನನಗೂ ಡಾಕ್ಟ್ರೇಟ್ ಬೇಕು" ಲೇಖನ ಇದನ್ನು ಬರೆಯಲು ಪ್ರೇರೇಪಿಸಿತು.
ಕಾಕತಾಳೀಯದಂತೆ ಮೇಲೆ ಹೇಳಿದ ಲೇಖನ ಓದುತ್ತಿದ್ದಾಗ ನನಗೊಂದು ಈ-ಅಂಚೆ ಬಂತು. ಅದರಲ್ಲಿ ಡಿಗ್ರಿಗಳಿಗೆ ವಿದ್ಯಾರ್ಥಿಗಳಿಂದ ಅಪ್ಲಿಕೇಶನ್ಗಳಿಗೆ ಆಹ್ವಾನ ಅಂತಿತ್ತು. ಅದರ ವಿಷಯವಾಗಿ ಕೆಳಗೆ ಓದಿ........
ತಮಾಷೆಯಾಗಿದೆ............!!!!!!!!!

PAKISTAN IS CALLING FOR APPLICATIONS FROM INTERNATIONAL STUDENTS FOR FOLLOWING DEGREES!!!

MBBS--MASTER OF BOMB BLASTING STRATEGIES

ಗರ್ಲ್ ಫ್ರೆಂಡ್ ಹುಡ್ಕೋ ಸ್ಕೀಮು

ಸಾಧಾರಣವಾಗಿ ಈ ಸಮಸ್ಯೆ ಗೀಕ್ ಗಳನ್ನು ಕಾಡತ್ತೆ.

ಸೀನು: ಭಾನುವಾರ. ಸಂಜೆ ಗೆಳೆಯರ ಜೊತೆ ಸುತ್ತಾಡಿ ಕಾಫಿಗೆ ಅಂತ ಒಂಧೋಟ್ಲಲ್ಲಿ ಕೂತಿದೀವಿ.

ಸಂಪದದಲ್ಲಿ My Points...

ಸಂಪದದಲ್ಲಿ ಇಂದು ನೋಡಿದ ಹೊಸ ಕೊಂಡಿ My Points.
ಈ ಕೊಂಡಿಯು ನಮ್ಮ ಪ್ರೊಫೈಲ್ನಲ್ಲಿ ಕಾಣಿಸುತ್ತೆ.

ತೆರೆದರೆ,
Points for user
Points Approved? ದಿನಾಂಕ Operation ವರ್ಗ ವಿವರ
1 Approved Dec 12 2008 - 9:21pm insert Uncategorized None
1 Approved Dec 12 2008 - 9:10pm insert Uncategorized None
1 Approved Dec 12 2008 - 9:06pm insert Uncategorized None

Uncategorized points Balance:

Approved points Balance:
Points awaiting moderation:
Net points Balance:

ನಿನಗೆ ಹೇಗೆ ಅನ್ನಿಸಿತು?

ನೆಪೋಲಿಯನ್ ರಶ್ಯಾ ದೇಶವನ್ನು ಆಕ್ರಮಣ ಮಾಡಿದ ಸಮಯ. ನಡುಗುವ ಚಳಿಯನ್ನೇ ಆವರಿಸಿದ್ದ ಒ೦ದು ಸಣ್ಣ ಪಟ್ಟಣದಲ್ಲಿ ಅವನ ಸೇನಾ ಪಡೆಗಳು ಸೆಣಸಾಡುತ್ತಿದ್ದವು. ಆಕಸ್ಮಿಕವಾಗಿ ನೆಪೋಲಿಯನ್ ತನ್ನ ಸೈನ್ಯದಿ೦ದ ಬೇರೆಯಾದ. ರಶ್ಯಾದ ಕಾಸಕ್ (ಟರ್ಕಿಗಳು) ಗಳು ಅವನನ್ನು ಗುರುತಿಸಿ ಅ೦ಕುಡೊ೦ಕುಗಳ೦ತಿದ್ದ ಬೀದಿಗಳಲ್ಲಿ ಬೆನ್ನಟ್ಟಿದರು.

ಪ್ರತಿದಿನ ಒ೦ದು ಗಾದೆಮಾತು ನಿಮ್ಮೊಡನೆ ಚರ್ಚೆ - 1

ಪ್ರತಿದಿನ ಒ೦ದು ಗಾದೆಮಾತು ನಿಮ್ಮೊಡನೆ ಚರ್ಚೆ - 1
ಹಾಸಿಗೆ ಇದ್ದಷ್ಟು ಕಾಲು ಚಾಚು
ನಾವು ನಮ್ಮ ಜೇಬಿನಲ್ಲಿ ಹತ್ತು ರುಪಾಯಿ ಒಯ್ದು, ನೂರು ರುಪಾಯಿ ಖರ್ಚು ಮಾಡಲು ಸಾದ್ಯವೇ?
ನಮ್ಮ ಅರ್ಥಿಕ ಪರಿಸ್ಥಿತಿಯ ಅರಿವು ಸದಾ ನಮಗಿರಬೇಕು ಅತಿ ಹೆಚ್ಚು ಖರ್ಚು ಮಾಡಬಾರದು.
ಬದುಕು ನಿರ್ವಹಿಸಲು ಯೋಜನೆ ಅಗತ್ಯ ಆಡ೦ಬರಕ್ಕಾಗಿ ಬಾಳಿದರೆ ಅ ಬಾಳು ಕೋನೆಗೊ೦ದು ದಿನ ಹಾಳಾಗುತ್ತದೆ.

ವಾರ್ಷಿಕೋತ್ಸವ!

ಸಖೀ,
ಅಂದು ವರುಷಗಳ ಹಿಂದೆ, ಇಂದಿನ ದಿನ,
ಅಳುಕು, ಅನುಮಾನ, ಅಂಜಿಕೆ, ನಾಚಿಕೆಗಳಿಂದ
ತಲೆ ತಗ್ಗಿಸಿಕೊಂಡು, ನನ್ನ ಹಸ್ತದಲಿ,
ತನ್ನ ಬೆವರುತ್ತಿದ್ದ ಹಸ್ತವನ್ನಿಟ್ಟು,
ನನ್ನ ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು,
ನಡೆದ್ದಿದ್ದ ನನ್ನಾಕೆಯೊಂದಿಗೆ ಸಪ್ತಪದಿ
ತುಳಿದುದರ, ಆ ಮದುರ ಕ್ಷಣಗಳ ನೆನಪು,
ಈ ಶುಭದಿನದಂದು ಮರುಕಳಿಸುವಾಗ;
ನಡುವಿನೀ ದಿನಗಳಲಿ ಕಂಡು ಬಂದ