ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೋಳಿಯ ಹಾಡು

"ನಿನ್ನಯ ಆಟ ನಿನ್ನಯ ಓಟ
ಬಿಳಿಯ ಬಣ್ಣದ ಮುಖದಿ ಮಾಟ
ಸಹೋದರರೊಳಗೆ ನೀನೇ ಸುಂದರ"
ಎನ್ನುತ ಮುದ್ದಿಸುವಳು ಹಡೆದವಳು

ಮೊಟ್ಟೆಯು ಒಂದುಸುತ್ತಿನ ಕೋಟೆಯಾದರೆ
ಹಡೆದವಳ ಪ್ರೀತಿ ಎಳು ಸುತ್ತಿನದು
ಆಟ ಓಟದಿ ನಾನೆ ಮೊದಲಿಗನಾದರು
ಪ್ರೀತಿಯಲಿ ಅವಳೆ ಮೊದಲಿಹಳು
ಹಸಿವೆಯಲಿ ಕಾಳನು ಹೆಕ್ಕಿತಂದು
ಹಸಿದ ಹೊಟ್ಟೆಯನು ತುಂಬುವಳು
ಕತ್ತಲಲಿ ಕಣ್ಣೀರಿಟ್ಟರೂ ಕೂಡ

ಫ್ರೀ ಸಾಫ್ಟ್ ವೇರ್ , ಹೊಸ ಮಾಧ್ಯಮ ಮತ್ತು ಪ್ರಾದೇಶಿಕ ಭಾಷೆಗಳು

ಫ್ರೀ ಸಾಫ್ಟ್ವೇರ್ ಎಂದರೆ, ನಕಲು ಮಾಡುವ, ಮೂಲ ತಂತ್ರಾಂಶದೊಂದಿಗೆ ವಿತರಿಸುವ, ಮಾರ್ಪಡಿಸುವ ಮತ್ತು ಹೊಸ ಕ್ಷೇತ್ರಕ್ಕೆ ಅನ್ವಯಿಸುವ ಎಲ್ಲ ಸ್ವಾತಂತ್ರ್ಯಗಳನ್ನು ಅದು ಬಳಕೆದಾರರಿಗೆ ನೀಡುತ್ತದೆ. ಆದರೆ, ಮಾಲೀಕತ್ವದ ಸಾಫ್ಟ್ ವೇರ್ ಮೂಲ ತಂತ್ರಾಂಶವನ್ನು (Proprietary software) ಬಳಕೆದಾರರಿಗೆ ನಿರಾಕರಿಸುವ ಮೂಲಕ ಎಲ್ಲ ಸ್ವಾತಂತ್ರ್ಯಗಳನ್ನು ಹತ್ತಿಕ್ಕುತ್ತವೆ.

ಶಬರಿಗಿರಿ ಸ್ವಾಮೀ ಅಯ್ಯಪ್ಪನ ದಿವ್ಯಾ ದಶ೯ನ ಭಾಗ-2

ನಾವು ಹೊರಟ್ಟಿದ್ದು ೩ ವಾಹನಗಳಲ್ಲಿ,೧ಟಿ.ಟಿ,೨ ಸುಮೋ ಒಟ್ಟು ೨೯ ಜನ.(ಅದರಲ್ಲಿ ನಮ್ಮ ಹಿಡಿತದಲ್ಲಿ ಇದ್ದದ್ದು ೨ ವಾಹನ,ಟಿಟಿ ಮತ್ತು ಸುಮೋ ಮಾತ್ರ)

ಪ್ರೊಫೆಸರ್ ಎಬೆನ್ ಮೊಗ್ಲೆನ್ ಬೆಂಗಳೂರಿನಲ್ಲಿ

ಪ್ರಸಿದ್ದ ಫ್ರೀ ಸಾಫ್ಟ್‌ವೇರ್ ತಜ್ಞ ಪ್ರೊ. ಎಬೆನ್ ಮೊಗ್ಲೆನ್

ಹೊಸ ಮಾಧ್ಯಮ ಮತ್ತು ಫ್ರೀ ಸಾಫ್ಟ್‌ವೇರ್

ಕುರಿತು ಮಾತಾಡುತ್ತಾರೆ

ಸ್ಥಳ : ಇನ್ಸ್ಟಿಟ್ಯೂಟ್ ಅಪ್ ಅಗ್ರಿಕಲ್ಚರ್ ಟೆಕ್ನಾಲಜೀಸ್ ಹಾಲ್
ಸಮಯ : ಡಿಸೆಂಬರ್ ೧೩ ಸಂಜೆ ೫ ಗಂಟೆ

ದಯವಿಟ್ಟು ಬನ್ನಿ

ಬಣ್ಣದ ಬುಗುರಿ ಚೆಂದದ ಬುಗುರಿ

ಬಣ್ಣದ ಬುಗುರಿ ಚೆಂದದ ಬುಗುರಿ
ತಿರುಗಿಸಲು ನೀ ಕಾಣುವೆ ಸುಂದರ
ನಿನ್ನ ಆಟ ಚಿಣ್ಣರ ಪಾಲಿಗೆ ಸಂತಸದ ಆಟ
ನನ್ನ ಪಾಲಿಗೆ ದೇವರು ಆಡಿಸುವ ಜೀವನದಾಟ

ಗಂಧದ ಮರದಿ ಬಂದರೂ ನೀನು
ಚೆಂದದಿ ಬಡಿಗನು ಕೆತ್ತಿದರೆನು
ಆಡಿಸುವವನ ಕೈಯಲ್ಲಿದೆ ನಿನ್ನಯ ಆಟ
ಮೇಲಿರುವವನ ಕೈಯಲ್ಲಿ ನಮ್ಮ ಜೀವನದಾಟ

ಬಂದೆಯೊ ಬೆತ್ತಲೆ ತಿರುಗಲು ಬೆತ್ತಲೆ
ಚಾಟಿಯ ಬಟ್ಟೆಯು ಕ್ಷಣಕಾಲ

ಶಾರದಾದೇವಿ

ಶ್ರೀಮಾತೆ ಶಾರದಾದೇವಿಯವರು ಬಂಗಾಳದ ಜಯರಾಮವಟಿ ಎಂಬ ಗ್ರಾಮದಲ್ಲಿ ೨೨ ನೇ ಡಿಸೆಂಬರ್ ೧೮೫೩ರಂದು ಜನಿಸಿದರು. ಸರಳ ಸ್ವಭಾವದ ಅವರ ತಂದೆ ರಾಮಚಂದ್ರ ಮುಖ್ಯೋಪಾಧ್ಯಾಯ ಮತ್ತು ತಾ ಶ್ಯಾಮಾಸುಂದರಿಯರದು, ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ.

ಸರ್ನೇಮ್ ಮತ್ತು ಅಣುಕು ನುಡಿ

ಸರ್ನೇಮ್ ಮತ್ತು ಅಣುಕು ನುಡಿ

"ಕೋಳಿವಾಡನ ಮನೇಲಿ ಕೋಳಿ ತಂದು ಕುಕ್ಕೆಯವರ ಮನೇಲಿ ಕುಕ್ಕಿ, ಕಲಸಿಯವರ ಮನೇಲಿ ಕಲಸಿ, ಪಳಿದ್ಯ ಅವರ ಮನೇಲಿ ಪಳಿದ್ಯ ಮಾಡಿ ಸಂಗಳದವರ ಅಂಗಳದಲ್ಲಿ ತಂಗಳೂಟ ಮಾಡಿದ್ರಂತೆ.."

ನಮ್ಮೂರಿನಲ್ಲಿ ಈ ರೀತಿ ಒಂದು ಅಣುಕು ನುಡಿ ಚಾಲ್ತಿಯಲ್ಲಿತ್ತು.

ಬರಲಿರುವ ಸಂಗಾತಿಗೆ...

ನಾ ನಿನಗಾಗಿ ನಿನ್ನ ದಿನವ
ಬೆಳಗುವ ಸೂರ್ಯನಾಗಬೇಕಿದೆ
ನಾ ನಿನಗಾಗಿ ಇರುಳಿನಲಿ
ಕತ್ತಲೆಯ ಓಡಿಸುವ ಚಂದಿರನಾಗಬೇಕಿದೆ,
ನಾ ನಿನ್ನಲಿರುವ ದುಃಖ ದುಮ್ಮಾನವನು
ಹೊತ್ತೋಯ್ಯುವ ನದಿಯಾಗಬೇಕಿದೆ,
ನಾ ನಿನ್ನಜೊತೆ ಜೊತೆಯಲಿ
ಹೆಜ್ಜೆಯಿಡುವ ನೆರಳಾಗಬೇಕಿದೆ,
ನಾ ನಿನ್ನ ಪ್ರೀತಿ ಪಡೆಯಬೇಕಿದೆ,
ನಿನ್ನೋಂದಿಗೆ ನಡೆಯಬೇಕಿದೆ
ದೂರ ಬಲು ದೂರ ಸಾಗಬೇಕಿದೆ

ತಲೆ ಮರೆಸಿಕೊ೦ಡಿದ್ದ "ಕಾ೦ಗ್ರೆಸ್" ರೇಡಿಯೋ

ಸ್ವಾತಂತ್ರ ಹೋರಾಟದಲ್ಲಿ ಹಲವು ಮಾದರಿಗಳಲ್ಲಿದ್ದವು. ಅನೇಕ ರೀತಿಯ ಪ್ರಯತ್ನಗಳಿದ್ದವು. ಸಾಧ್ಯವಿದ್ದ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಸ್ವಾತಂತ್ರ್ಯ ಹೋರಾಟವನ್ನು ಉತ್ತೇಜಿಸುವುದು ಅಂದಿನ ಹೋರಾಟಗಾರರ ಉದ್ದೇಶವಾಗಿತ್ತು. ಅ೦ಥ ಸಮಯದಲ್ಲಿ ಸಮೂಹ ಮಾಧ್ಯಮ ಕ್ರಾ೦ತಿಯ ಶಿಶುವಾದ ರೇಡಿಯೋವನ್ನು ಮರೆಯಲು ಸಾಧ್ಯವೇ?

ಇನ್ನೂ ಹೆಸರುಗಳು ಬೇಕು

ಇನ್ನೂ ಹೆಸರುಗಳು ಬೇಕು

ಸಹಾಯ ಮಾಡಿದ ಸಂಪದಿಗರಿಗೆ ನನ್ನಿ. ಸೂಚಿಸಿದ ಹೆಸರುಗಳಲ್ಲಿ ಕೆಲವಷ್ಟು ಈಗಾಗಲೇ ಹತ್ತಿರದ ಸಂಬಂಧಿಗಳು/ಗೆಳೆಯರು ಮಕ್ಕಳಿಗೆ ಇಟ್ಟಿದ್ದಾರೆ. ನಾನು ನಾಳೆ ಊರಿಗೆ (ಮಾವನ ಮನೆ) ಹೊಗ್ತಾ ಇದ್ದೀನಿ. ಇನ್ನಷ್ಟು ಹೆಸರುಗಳು ಸಿಕ್ಕಲ್ಲಿ ತುಂಬಾ ಅನುಕೂಲ.

ಹೊಸ/ಹಳೆಯ ಸದಸ್ಯರು ಸಹಾಯ ಮಾಡಿ.