ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇಂದು ಓದಿದ ವಚನ: ಹೆಣ್ಣು-ದೇವರು: ಸಿದ್ಧರಾಮ

ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು
ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು
ಅದು ಕಾರಣ ಹೆಣ್ಣು ಹೆಣ್ಣಲ್ಲ
ಹೆಣ್ಣು ರಾಕ್ಷಸಿಯಲ್ಲ
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ
ನೋಡಾ

ಭಕ್ತಿಯಲ್ಲಿ ತೊಡಗಿದವರು, ಆಧ್ಯಾತ್ಮ ಸಾಧನೆಯಲ್ಲಿ ಮುಳುಗಿದವರು, ಹೆಣ್ಣನ್ನು ಅನುಮಾನದಿಂದ ಕಾಣುತ್ತಾ, ಹೆಣ್ಣಿನಿಂದ ತೊಂದರೆಯೇ ಹೆಚ್ಚೆಂದು ಭಾವಿಸುವುದು ತೀರಸಾಮಾನ್ಯವಾದ ದೃಷ್ಟಿಕೋನ.

ಐಟಿ ಕಂಪನಿಯಲ್ಲಿ ಬಭ್ರುವಾಹನ

ಐಟಿ ಕಂಪನಿಯಲ್ಲಿ ಬಭ್ರುವಾಹನ

ಪಾತ್ರಗಳು:
ಅರ್ಜುನ = ಮ್ಯಾನೇಜರ್
ಬಭ್ರುವಾಹನ = ಟೆಸ್ಟ್ ಇಂಜಿನೀಯರ್

ಯಾರು ತಿಳಿಯರು.. ಹೇ ಮ್ಯಾನೇಜರ್ ನಿನ್ನ ಕೋಡಿಂಗ್ ಪರಾಕ್ರಮ..
ರಿಲೀಸ್ ಟೈಂ ನಲ್ಲಿ ತಿಳಿಯಿತು ನಿನ್ನ ಕೋಡಿಂಗ್ ನ ಮರ್ಮ..
ಹಗಲಿರುಳು ತಲೆಕೆಡಿಸಿಕೊಂಡು ಕೋಡಿಂಗ್ ಮಾಡಿ
ಪ್ರಾಜೆಕ್ಟ್ ಸಕ್ಸಸ್ ಮಾಡಿದ ಆ ಐಟಿ ನಂದನರು..

ಚಿತ್ರಗಳಿಗೆ ಕ್ಯಾಪ್ಶನ್ ಅಥವಾ ಕಾಪಿರೈಟ್ ಮಾಹಿತಿಯನ್ನು ಹಾಕಲು ಉತ್ತಮ ಉಚಿತ ತಂತ್ರಾಂಶ

ಚಿತ್ರಗಳಿಗೆ ಕ್ಯಾಪ್ಶನ್ ಅಥವಾ ಕಾಪಿರೈಟ್ ಮಾಹಿತಿಯನ್ನು ಹಾಕಲು ಉತ್ತಮ ಉಚಿತ ತಂತ್ರಾಂಶ ಗೊತ್ತಿದ್ದರೆ ತಿಳಿಸುವಿರಾ?

OS: Windows XP

ಹಾಡು ಹಳೆಯದಾದರೆನು

ಹಾಡು ಹಳೆಯದಾದರೆನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟುಯಾನ[ಪ]

ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ
ಹಳೆಯ ಹಾಡಿನಿ0ದ ಹೊಸತು ಜೀವ ನಾ ಕಟ್ಟುವೆ

ಹಮ್ಮು ಬಿಮ್ಮು ಒ0ದು ಇಲ್ಲಾ ಹಾಡು ಹ್ರದಯ ತೆರೆದಿದೆ
ಹಾಡಿನಲ್ಲಿ ಲೀನವಗಲೆನ್ನ ಮನವು ಕಾದಿದೆ

ಮನಸ ಸರೊವರ ಚಿತ್ರದ ಹಾಡು

ಆ0ಜನೇಯನ ಮನದಲಿ ನೆನೆದರೆ ಸಾಲದೆ

ಆ0ಜನೇಯನ ಮನದಲಿ ನೆನೆದರೆ ಸಾಲದೆ

ಅವನಿ0ದಾಗದ ಕಾರ್ಯ ಜಗದಲಿ ಏನಿದೆ[ಪ]

ಆಸು0ದರ ಮೂರುತಿ ಮನದಲಿ ನಿ0ತರೆ ಸಾಲದೆ

ಮಾರುತಿರಾಯನು ವಲಿದರೆ ಚಿ0ತೆಯು ಏನಿದೆ [ಅಪ]

ಸಾಗರವನ್ನೇ ದಾಟಿದ ಸಾಹಸಿಯಲ್ಲವೇ

ಸ0ಸಾರ ಸಾಗರವ ದಾಟಿಸಲವನಿಗಸಾದ್ಯವೇ

ಹನುಮನ ಹ್ರದಯವೆ ರಾಮನ ಮ0ದಿರವಲ್ಲವೆ

ಗುರು-ಶಿಷ್ಯ ಪರಂಪರೆ - ಪ್ರೊ. ಎಚ್. ಆರ್. ರಾಮಕೃಷ್ಣರಾವ್, ತಮ್ಮ ಪೂಜ್ಯ ಗುರು, ಪ್ರೊ. ಜಿ. ಪಿ. ರಾಜರತ್ನಂ ರವರನ್ನು ನೆನೆಸಿಕೊಳ್ಳುತ್ತಾರೆ !

ಪ್ರೊ. ಎಚ್. ಆರ್. ರಾಮಕೃಷ್ಣರಾವ್, ಒಬ್ಬ ಸಮರ್ಥ, ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ದುಡಿದು ನಿವೃತ್ತರಾದವರು. ಅವರು ಸೆಂಟ್ರೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ, ಕರ್ನಾಟಕಸಂಘದ ಕಾರ್ಯದರ್ಶಿಯಾಗಿ, ಪ್ರೊ. ಜಿ. ಪಿ. ರಾಜರತ್ನಂ, ಮತ್ತು ಪ್ರೊ. ವಿ. ಸೀ. ರವರ ಜೊತೆ ಅತ್ಯಂತ ನಿಕಟವಾಗಿ ಕೆಲಸಮಾಡಿದ್ದರು.