ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆಳ್ವಾಸ್ ನುಡಿಸಿರಿ- ಅಪ್ರಮಾಣ ಭಾಷೆಗಳ ನೆಲಸಮ ಸಲ್ಲ

ವಿದ್ಯಾಗಿರಿ ಮೂಡಬಿದ್ರೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ ೨೦೦೮ ಕಾರ್ಯಕ್ರಮದ ನವಂಬರ ೨೯ ರಂದು ನಡೆದ 'ಕನ್ನಡ ಮನಸ್ಸು, ಶಕ್ತಿ ಮತ್ತು ವ್ಯಾಪ್ತಿ' ಶೀರ್ಷಿಕೆಯ ಮೊದಲ ವಿಚಾರಗೋಷ್ಟಿ "ಕನ್ನಡ ಭಾಷೆಯು ಪ್ರಾದೇಶಿಕ ವೈವಿಧ್ಯ (ಕನ್ನಡದೊಳಗಿನ ಕನ್ನಡಂಗಳ್) ಎಂಬ ವಿಷಯದಲ್ಲಿ ಮಾತನಾಡಿದ ಪ್ರೊ| ಚಂದ್ರಶೇಖರ ಸಂಗಲಿ 'ಕನ್ನಡದಲ್ಲಿ ಉಪಭಾಷೆ ಎಂದರೆ ಒಂಥರಾ ಕೀಳರಿಮೆ,

ವಿಪರ್ಯಾಸ

1

ದಾರಾಸಿಂಘ್ ಪ್ಯಾರಾಚೂಟ್ ಪರಿಣಿತ ಟ್ರೈನರ್. ಆ ದಿನ ಆತ ಇದಿಲ್ಲದೇ ಹಾರಿದರೆ ಎಷ್ಟು ಅಪಾಯ ಎಂಬುದನ್ನು ವಿವರಿಸಲು ತಾನೇ ಅಷ್ಟು ದೊಡ್ಡ ಬೆಟ್ಟದ ನೆತ್ತಿಯಿಂದ ಕೆಳಗೆ ಹಾರಿದ. ಮಾರನೆಯ ದಿನದಿಂದ ಹೊಸ ಟ್ರೈನರ್ ದಾರಸಿಂಘನ ಉದಾಹರಣೆ ಕೊಡುತ್ತಿದ್ದ.

2

ಎಂದಿನಂತೆ

ಮತ್ತೊಮ್ಮೆ ಬೆಳಗಾಗುತ್ತದೆ.
ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಜಗತ್ತೇ ತನ್ನ ರೀತಿಯಲ್ಲಿ.
ಆದರೆ ಕೆಲವು ಸಂಸಾರಗಳ ಜೀವನ ರೀತಿಯೇ ಬದಲಾಗಿರುತ್ತದೆ.

ಎಷ್ಟೊಂದು ವೈರುಧ್ಯ?

ಇವತ್ತು ಮುಂಬಯಿಯ ವಿದ್ಯ್ಮಾನಗಳಲ್ಲಿ ತಲೆಬಿಸಿ ಮಾಡಿಕೊಂಡಸ್ಟನ್ನೂ ಕೇವಲ ದಿನಗಳಲ್ಲಿಯೇ ಮರೆತು ಬಿಡುತ್ತೇವೆ.

ನಮ್ಮ ಜೀವನ ನಮ್ಮದು.

ಅರ್ಧ ರಾತ್ರೆಯ ಸಂಬಂಧಿ

ಟೆಲಿಫೋನ್ ಗುಣುಗುಣಿಸಿತು.
ನಿದ್ದೆಯ ಮಂಪರಿನಲ್ಲಿದ್ದೆ. ರಾತ್ರೆಯ ಹನ್ನೆರಡು ಘಂಟೆ. ಈಗ ನನ್ನ ಅವಶ್ಯಕಥೆ ಯಾರಿಗೆ ಬಂತೋ?.
ನಾನೇನೂ ವ್Rಅತ್ತಿಯಲ್ಲಿ ವೈದ್ಯನೂ ಅಲ್ಲ, ವಕೀಲನೂ ಅಲ್ಲ,
" ಹಲ್ಲೋ" ಎಂದೆ.
"ಹೆಪ್ಪೀ ಬರ್ಥ್ ಡೇ!!" ಒಂದು ಹೆಣ್ಣಿನ ದನಿ.
ನಾನಂತೂ ಜನವರಿಯ ಆ ಘನ ಚಳಿಯಲ್ಲಿ ನನ್ನಮ್ಮನ್ನ ತೊಂದರೆ ಕೊಟ್ಟೋನು.

ಶೇಕ್ಷಪೀಯರನ ತಂಗಿ

ಶೇಕ್ಷಪೀಯರನ ಕಾಲದಲ್ಲಿ ಅವನಷ್ಟೇ ಸಮರ್ಥವಾಗಿ ಯಾರಿಗಾದರು ನಾಟಕಗಳನ್ನು ಬರೆಯಲು ಸಾಧ್ಯವಿತ್ತಾ ಎಂದು ಒಂದು ಸಾರಿ ಸುಮ್ಮನೆ ಯೋಚಿಸುವದಾದರೆ ನಮಗೆ ಸಿಗುವದು ಅವನ ತಂಗಿ. ಬರಹದಲ್ಲಿ ಪ್ರತಿಭೆಯಲ್ಲಿ ಅವನಷ್ಟೇ ಸಮರ್ಥವಾಗಿದ್ದವಳು. ಅವಳ ಹೆಸರು ಜುಡಿತ್.