ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮುಕ್ತಿ ಸಿಗಬಹುದೇ ಅಲ್ಲಿ?

ಬರಿದೆ ಕ್ಷಮಿಸಿ ಕ್ಷಮಿಸಿ ಎಂಬುವವರ ಕ್ಷಮಿಸಲಾಗದು
ಯಾಚನೆಯ ಭಾವ ತುಂಬಿರಬೇಕು ಅವರ ಮನದಲ್ಲಿ

ಬರಿದೆ ಕಾಲ್ಮುಟ್ಟಿ ನಮಸ್ಕರಿಸುವವರ ಕ್ಷಮಿಸಿದರಾಗದು
ಹೃದಯವನೇ ತಟ್ಟುವಂತೆ ಹೃದಯ ಅಳುತಿರಬೇಕಲ್ಲಿ

ತನ್ನ ಪಾಪಕರ್ಮಗಳ ಅರಿವು ಆಗದಿರುವವನ ಮನ
ಎಷ್ಟು ಮಾಡಿದರೇನಂತೆ ಪೂಜೆ ಪುರಸ್ಕಾರ ಹವನ?

ಲಂಚದಾಮಿಷವೊಡ್ಡಿ ಜನಮೆಚ್ಚುಗೆಯ ನಿರೀಕ್ಷೆ ಇಲ್ಲಿ

ಮರೆಯದ ಆ ಮುಸ್ಸಂಜೆ

ಆ ಸಂಜೆ ನಿನಗೆ ನೆನಪಿದೆಯಾ ಚಿನ್ನಾ, ನನ್ನ ಜೊತೆ ನೀ ಕಡೇ ಬಾರಿ ಇದ್ದ ಕ್ಷಣ, ಮರೆಯದ ಆ ಮುಸ್ಸಂಜೆ. ಈ ನನ್ನ ಕಣ್ಣೊಳಗೆ ಕೆಂಪಾದ ಸೂರ್ಯ, ನನ್ನೆದೆಯೊಳಗೆ ಬಿಸಿಯಾದ ಆ ತಂಗಾಳಿಯನ್ನ ಮರೆಯೋಕಾಗತ್ತಾ ಹೇಳು. ಕಡಲ ತೀರಕ್ಕೆ ಪ್ರತಿಸಲ ನಾನೇ ಕರೆದುಕೊಂಡು ಹೋಗುತ್ತಿದ್ದೆ.

'ಸೆಂಟಾರ್ ಫೌಂಟೆನ್’

ಮಿಸ್ಸೂರಿರಾಜ್ಯದ, ’ಜೆಫರ್ಸನ್ ಸಿಟಿ,’ ’ಕ್ಯಾಪಿಟಲ್ ಭವನ, ವನ್ನು ಅತ್ಯದ್ಭುತವಾಗಿ ನಿರ್ಮಿಸಿದ್ದಾರೆ. ಅಮೆರಿಕ ರಾಜ್ಯದ, ಭೌಗೋಳಿಕಸಂಪತ್ತನ್ನು ಹೃದಯಂಗಮವಾಗಿ, ಕಟ್ಟಡದ ಹೊರಗೆ, ಹಾಗೂ ಒಳಗೆ, ಪ್ರದರ್ಶಿಸಿರುವುದನ್ನು ಕಣ್ಣಾರೆ ಕಂಡಾಗಲೇ ನಮಗೆ ಅದರ ಸೌಂದರ್ಯದ ಅರಿವಾಗುವುದು. ! ಓಹ್, ಅದೊಂದು ದೇವಾಲಯ, ಅರಮನೆ,.. ಇಲ್ಲ...ಇಲ್ಲ..ಪ್ರದರ್ಶನಾಲಯ..

ಅಂತರ-ಅವಾಂತರ

ಯಾಕೀ ಅಂತರ??
ಶುರುವಾಗಿದ್ದು ಕೈ-ತೆನೆಯ ಸಂಕರ,
ಮತ್ತೆ ಕಮಲದಿಂದ ತೆನೆಯಲ್ಲಿ ಅಂತರ-ಸಮರ,
ತೆನೆ-ಕಮಲಕ್ಕೆ ಪ್ರೇಮಾಂಕುರ,
ಅಪ್ಪ, ಅಪ್ಪ-ಮಕ್ಕಳ ವಚನಾಂತರ,
ನಡೆಯದೇ ಹೋದ ಅಧಿಕಾರ ಹಸ್ತಾಂತರ,
ಕೈಯಿಂದ ಕಮಲಕ್ಕೆ ಜನಾಂತರ,
ಕೈ-ತೆನೆಯಿಂದ ಕಮಲಕ್ಕೆ ಪಕ್ಷಾಂತರ,
ನಂತರದ್ದು ದೇವಳದ ಹಸ್ತಾಂತರ,
ದ.ಕ.ದೆಲ್ಲೆಡೆ ಮತಾಂತರ-ಅವಾಂತರ,
ಓ.. ಹೌದಲ್ಲಾ....ಯಾಕೆ ಬೇಕೀ ಅವಾಂತರ??

ಚಿ೦ತನೆ

ಇತ್ತೀಚಿನ ದಿನಗಳಲ್ಲಿ ಪೇಜಾವರ ಸ್ವಾಮೀಜಿಗಳ ದಲಿತರು ಬೌದ್ಧಧರ್ಮವನ್ನು ಸೇರದೆ ಹಿ೦ದೂಧರ್ಮದಲೇ ಉಳಿದುಕೊ೦ಡು ಅಸಮಾನತೆಯ ವಿರುದ್ಧ ಹೋರಾಡಿ ಹಿ೦ದೂಧರ್ಮವನ್ನು ಶ್ರೀಮ೦ತಗೊಳಿಸುವುದೇ ಒಳಿತು ಎ೦ಬ ಹೇಳಿಕೆ ಇಡೀ ರಾಜ್ಯಾದ್ಯ೦ತ ಹಲವಾರು ಪ್ರಗತಿಪರ ಚಿ೦ತಕರ, ದಲಿತ ಸ೦ಘ್ಹಟನೆಗಳನ್ನು, ಬೌದ್ಧರ,ನಿದ್ದೆಗೆಡಿಸಿರಿವುದು ನಿಜಕ್ಕೂ ದುರದೃಷ್ಟಕರವಾದುದು.

ಮಕ್ಕಳ ಕನ್ನಡ ಪದ್ಯಗಳ ಆಡಿಯೋ ಮತ್ತು ವಿಡಿಯೊ ಡಿವಿಡಿ ಅಥವ ಸಿಡಿ ಎಲ್ಲಿ ಸಿಗುತ್ತೆ

ನನ್ನ ಮಗಳಿಗೆ ಈಗ ನೋಡುವುದರಿಂದ ಕಲಿಯುವ ಹುಮ್ಮಸ್ಸು ಬಂದಿದೆ. ಇಂಗ್ಲೀಷ್ ರೈಮ್ಸ್ ತುಂಬಾ ಸುಲಭವಾಗಿ ಸಿಕ್ಕುತ್ತಿವೆ
ಆದರೆ ಕನ್ನಡದಲ್ಲಿ ಮಕ್ಕ ಳ ಪದ್ಯಗಳು ನನಗೆ ಯಾವುದೂ ಸಿಗಲಿಲ್ಲ
ಒಂದು ಸಿಕ್ಕಿತು ಅದು ಬರೀ ಆಡಿಯೋ
ಮಕ್ಕಳಿಗೆ ಅನಿಮೇಟೆಡ್ ವಿಡಿಯೋದ ಕನ್ನಡ ಪದ್ಯಗಳ ಸಿ.ಡಿ ಎಲ್ಲಿ ಸಿಗ್ಗುತ್ತದೆ ಎಂಬುದನ್ನು ಹೇಳಲಾಗುತ್ತದಾ?

ಆಯುರ್ವೇದ ಮತ್ತು ಪ್ರಾಕೃತ ವಸ್ತು ಸ್ಥಿತಿ

ಆಯುರ್ವೇದ ಭಾರತದ ಅಷ್ಟೇ ಅಲ್ಲ ಪ್ರಪಂಚದ ಅತೀ ಪುರಾತನವಾದ ವೈಜ್ಞ್ನಾನಿಕ ವೈದ್ಯ ಪದ್ದತಿಯಾಗಿದ್ದು, ಬಾಹ್ಯ ದಾಳಿಗಿಂತ ಮೊದಲು ಉಚ್ಚ್ರಾಯ ಸ್ಠಿತಿಯಲ್ಲಿತ್ತ್ತು.ಕಾಲಾನಂತರ ರಾಜಾಶ್ರಯದ ಅಭಾವ ಮತ್ತು ರಾಜ ಮಹಾರಾಜರಿಂದ ಆಯುರ್ವೇದದ ಕಡೆಗಣನೆ ಮತ್ತು ಆಯುರ್ವೆದ ಚಿಕಿತ್ಸಕರ ಮೇಲಿನ ಯೋಜಿತ ಶೋಷಣೆ ಮತ್ತು ಶಿಕ್ಷಿತರ ಮತ್ತು ಜನ ಸಾಮಾನ್ಯರ ಅಸಡ್ಡೆ ಆಯುರ್ವೇದ ವೈದ್ಯ