ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಸ್ಸಾಂ ನಲ್ಲಿ ಸರಣಿ ಬಾಂಬ್

ಅಸ್ಸಾಂ ನಲ್ಲಿ ಸರಣಿ ಬಾಂಬ್ ಸ್ಪೋಟವಾಗಿದ್ದು ಸುಮಾರು 30 ಕ್ಕೂ ಹೆಚ್ಚು ಜನ ಸಾವನಪ್ಪಿದ್ದಾರೆ 150 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಪ್ರಮುಖ ಸ್ಥಳಗಳಲ್ಲಿ 144 ಸೆಕ್ಷನ್ ಜಾರೀ ತರಲಾಗಿದೆ.

‘ನೀರ ನಿಶ್ಚಿಂತೆ’- ಅನ್ನದ ನೆಲ; ಅರಿವಿನ ಮುಗಿಲು, ಹುಬ್ಬಳ್ಳಿ ಕಾರ್ಯಾಗಾರ ಯಶಸ್ವಿ.

ಮುದ್ರಣ, ವಿದ್ಯುನ್ಮಾನ ಹಾಗು ಬಾನುಲಿ ಈ ಎಲ್ಲ ಮಾಧ್ಯಮಗಳನ್ನು ಮೈಗೂಡಿಸಿಕೊಂಡಿರುವ ಅಂತರ್ಜಾಲದ ‘ಆನ್ ಲೈನ್’ ಮಾಧ್ಯಮ ಇಂದು ಪ್ರಬಲ ಮತ್ತು ಜನಪ್ರಿಯ ಮಾಧ್ಯಮವಾಗಿ ಹೊರಹೊಮ್ಮುತ್ತಿದೆ ಎಂಬುದು ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ಸಂಯೋಜಕ ಹರಿಪ್ರಸಾದ್ ನಾಡಿಗ ಅವರ ಅಭಿಪ್ರಾಯ.

ಹೊಸ ಮುಖಪುಟ

ಹೊಸ ಮುಖಪುಟದ ಮೊದಲ ಆವೃತ್ತಿ ಈಗ ನಿಮ್ಮ ಮುಂದಿದೆ. ಹಲವರಿಗೆ ತಕ್ಷಣ ಇದು ಇಷ್ಟವಾಗದಿರಬಹುದು. ಹೊಸ ಆವೃತ್ತಿ ಮುಖಪುಟವನ್ನು ಆದಷ್ಟು ಸರಳಗೊಳಿಸುವ ಪ್ರಯತ್ನ. ಕೆಲವು improvementಉಗಳು ಕೂಡ ಇವೆ ಈ ಹೊಸ ಆವೃತ್ತಿಯಲ್ಲಿ. ಆದರೆ ನಿರಂತರ ಸಾಧ್ಯವಾದಂತೆ ಉತ್ತಮಪಡಿಸುತ್ತ ಹೋಗುವುದು ಉದ್ದೇಶ.
ಹೊಸ ಮುಖಪುಟ

ಕಿಲಾಡಿ ಜರಡಿ!

ಬರಡೇ ಬುರುಡೆ,
ಬುರುಡೆಯ ಹರಡುವರ
ಕುರುಡಾಗಿ ನಂಬಲು?

ಬರಡಿಲ್ಲ - ಕುರುಡಿಲ್ಲ,
ಬೇಕಿದ್ದನ್ನು ಉಳಿಸಿ,
ಮಿಕ್ಕವನ್ನು ಅಳಿಸುವ
ಕಿಲಾಡಿ ಜರಡಿ!

--ಶ್ರೀ

(೩೦ - ಅಕ್ಟೋಬರ್ - ೨೦೦೮)

ಸಾಮಾನ್ಯ ಜ್ಞಾನದ ಪ್ರಶ್ನೆಗಳು

೧. "ಕರ್ನಾಟಕ" ಎನ್ನುವ ಪದ ಮಹಾಭಾರತದ ಯಾವ ಪರ್ವದಲ್ಲಿದೆ?
೨. ನಮ್ಮ ರಾಜ್ಯ ಏಕೀಕರಣವಾದ ವರ್ಷಯಾವುದು ಹಾಗೆ ಮೊದಲು ಯಾವ ಹೆಸರು ಪಡೆಯಿತು?
೩. ನಮ್ಮ ರಾಜ್ಯಕ್ಕೆ "ಕರ್ನಾಟಕ" ಎಂದು ನಾಮಕರಣವಾಗಿದ್ದು ಯಾವಾಗ?
೪. ಕರ್ನಾಟಕದ ಅತಿ ದೊಡ್ಡ ರಸ್ತೆ ಸೇತುವೆ ಎಲ್ಲಿದೆ?
೫. ಕರ್ನಾಟಕದ ಯಾವ ಜಿಲ್ಲೆಗೆ ರೈಲು ಸಂಪರ್ಕವಿಲ್ಲ?

ಕಣ್ಣ ಕನ್ನಡಿಯೊಳಗಿಳಿದು

ನನ್ನ ಕಣ್ಣ ಕನ್ನಡಿಯೊಳಗಿಳಿದು ನೋಡು ನಿನ್ನ ರೂಪವ
ಓ ಚೆಲುವೆಯೆ ನಿನ್ನ ಚೆಲುವಿನ ಅರಿವು ನಿನಗಿದೆಯೆ
ಓ ಮನವೆ ಈ ಚೆಲುವೆಯ ಮನದಲಿ ನೀನಿರುವೆಯೆ

ನಿನ್ನ ಹಾಲ್ಗೆನ್ನೆಯ ನೋಡಿ ಬೆಳದಿಂಗಳನು ಮರೆತೆ
ತಂಗಾಳಿ ಜೊತೆಸೇರಿ ನನ್ನುಸಿರಲಿ ಬೆರೆತೆ
ನಿನ್ನ ನಸುನಗೆಯನು ನೋಡಿ ಹಸಿವೆಯನು ಮರೆತೆ
ರಾಗದ ಜೊತೆಸೇರಿ ಹಾಡಿನೊಳು ಬೆರೆತೆ

ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...!

ದ್ಯುತಿ ಸಂಶ್ಲೇಷಣೆ ಕ್ರಿಯೆ ಎಂದರೇನು?

"ಸಸ್ಯಗಳು ಮಣ್ಣಿನಿಂದ ಖನಿಜಾಂಶವನ್ನು ಮತ್ತು ನೀರನ್ನು ಹೀರಿಕೊಂಡು...ಸೂರ್ಯನ ಬೆಳಕನ್ನು ಉಪಯೋಗಿಸಿಕೊಂಡು, ಪತ್ರಹರಿತ್ತಿನ ಸಹಾಯದಿಂದ ತಮ್ಮ ಆಹಾರವನ್ನು ತಯಾರಿಸಿಕೊಳ್ಳುವ ಕ್ರಿಯೆಯನ್ನ ದ್ಯುತಿ ಸಂಶ್ಲೇಷಣೆ ಕ್ರಿಯೆಯೆನ್ನುವರು."

ಇದು ಆರೇಳನೇ ತರಗತಿಯಲ್ಲಿ ಕಲಿತ ಉತ್ತರ . :)

ಹೆಚ್ಚಿನ ವಿವರಗಳು: http://en.wikipedia.org/wiki/Photosynthesis

'ದ್ಯುತಿ ಸಂಶ್ಲೇಷಣೆ' ಪದ ಕನ್ನಡದ್ದಲ್ವಂತೆ, ಸಂಸ್ಕೃತದಿಂದ ಎರವಲಾಗಿ ಪಡೆದ ಪದ!