ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ

ಭಾರತದ ಇತಿಹಾಸದಲ್ಲೇ ಸಾಮಾಜಿಕ ಜೀವನದಲ್ಲಿಮಿಳಿತವಾಗಿ ಕನ್ನಡ ಬೆಳೆದು ಬಂದಂತೆ ಬೇರಾವ ಭಾಷೆಯೂ ಬೆಳೆದಿರಲಾರದು.ರಾಜದಂಡದ ಭೀತಿಯಲ್ಲಿ ಬೆಳೆದುಬಂದ ಅನೇಕ ಭಾಷೆಗಳು ಕೂಚುಭಟ್ಟರ ತೊದಲಿನಲ್ಲಿ ಪರಮೋನ್ನತಿಯನ್ನು ಕಂಡಂತಿ ಕನ್ನಡ ತನ್ನ ಉನ್ನತಿಯನ್ನು ಕಾಣಲಿಲ್ಲ, ಜನಸಾಮಾನ್ಯರ ಭಾಷೆಯಾಗಿ, ಅವರ ಏರು ಇಳಿತದಲ್ಲಿ ಕಷ್ಟ-ಸುಖಗಳಲ್ಲಿ, ದುಃಖ-ದುಮ್ಮಾನದಲ್ಲಿ ಕರಗಿ ಕೊರಗ

ನೀ ನನ್ನ ಮರೆತ ಕ್ಷಣ...

ನೀ ನನ್ನ ಮರೆತ ಕ್ಷಣಗಳು
ಇಲ್ಲಿ ಸಾಲುಗಳಾಗುತ್ತವೆ.
ಆದ್ರೂ ನಿನ್ನ ನೆನಪು ಕಾಡುತ್ತದೆ...

ನೀ ನನ್ನ ಮರೆತ ಕ್ಷಣ ಇಲ್ಲಿ
ನನ್ನ ಒಲವಾಗುತ್ತದೆ. ಆದ್ರೂ
ನೀ ಮನಸು ಬದಲಿಸುವುದೇ ಇಲ್ಲ...

ನೀ ನನ್ನ ಮರೆತ ಕ್ಷಣ ಇಲ್ಲಿ
ನನ್ನ ಸ್ಪೂರ್ತಿ ಆಗುವ ಪ್ರಯತ್ನ ಮಾಡುತ್ತದೆ.
ಆದ್ರೂ ನೀ ನನ್ನ ಎದೆಯಲ್ಲಿ ಗಾಯ ಮಾಡುತ್ತೀ...

ನೀ ನನ್ನ ಮರೆತ ಕ್ಷಣ ಇಲ್ಲಿ

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಕನ್ನಡ ರಾಜ್ಯೋತ್ಸವ...

ಸಂಪದ ಬಳಗದ ಎಲ್ಲರಿಗೂ ಹಾಗೂ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು... 

೫೩ನೇ ರಾಜ್ಯೋತ್ಸವದ ಕೊಡುಗೆ | ಕೊನೆಗೂ ದಕ್ಕಿದ ಶಾಸ್ತ್ರೀಯ ಸ್ಥಾನಮಾನ

ಕನ್ನಡಿಗರ ಹೋರಾಟಕ್ಕೆ ಸಿಕ್ಕ ಜಯ.
ರಾಜ್ಯದ ಮುಖ್ಯಮಂತ್ರಿಗಳು ರಾಜ್‌ಘಾಟ್‌ನಲ್ಲಿ ಸರ್ವಪಕ್ಷ ನಿಯೋಗದೊಂದಿಗೆ ತೆರಳಿ ಧರಣಿ ನಡೆಸುವ ಯೋಜನೆಯಲ್ಲಿದ್ದರು. ಆದರೆ ಅದಕ್ಕೂ ಮುಂಚೆಯೇ ಕನ್ನಡಕ್ಕೆ ಶಾಸ್ತ್ರೀಯ ಸ್ತಾನಮಾನ ಸಿಕ್ಕಿರುವುದು ನಮ್ಮೆಲರಿಗೆ ೫೩ನೇ ರಾಜ್ಯೋತ್ಸವದ ಕೊಡುಗೆ ಯಾಗಿದೆ...
ಹೆಚ್ಚಿನ ವಿವರಗಳಿಗೆ ಕೆಳಗಿನ ಕೊಂಡಿಯನ್ನು ನೋಡಿ

Breaking news !! - ಕಡೆಗೂ ದಕ್ಕಿದೆ, ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ!!

ಕನ್ನಡಕ್ಕೆ ಕಡೆಗೂ ಶಾಸ್ತ್ರೀಯ ಭಾಷಾ ಸ್ಥಾನಮಾನ ಸಿಕ್ಕಿದೆ!!

ಕನ್ನಡಿಗರ ವರ್ಷಗಳ ಹೋರಾಟಕ್ಕೆ ಸಿಕ್ಕ ಜಯ ಅನ್ನಬಹುದು.

ಏನ್ ಗುರು ಬ್ಲಾಗ್ ಅಲ್ಲಿ ನೋಡಿದೆ:
http://enguru.blogspot.com/2008/10/kannadakke-shaastreeya-sthaanamaana.html

ಸರ್ಕಾರದ ವೆಬ್ ಸೈಟ್ ಅಲ್ಲಿ ಖಚಿತ ಆಯ್ತು:
http://pib.nic.in/release/release.asp?relid=44340

ಎಲ್ಲರಿಗೂ ಸಂತಸದ ಸುದ್ದಿ ಅನ್ನಬಹುದು

ಒಗಟುಗಳು - ೨

ಈ ಒಗಟುಗಳನ್ನು ಬಿಡಿಸಿರಿ...

೧. ಕಾಸಿನ ಕುದುರೆಗೆ ಬಾಲದಲ್ಲಿ ಲಗಾಮು.
೨. ಬಣ್ಣ ಉಂಟು ಚಿಟ್ಟೆಯಲ್ಲ, ಬಾಲ ಉಂಟು ಮಂಗನಲ್ಲ, ಪ್ರಕಾಶ ಉಂಟು ನಕ್ಷತ್ರವಲ್ಲ. ನಾನ್ಯಾರು?
೩. ಸಾವಿರ ಗಿಳಿಗಳಿಗೆ ಒಂದು ಕೊಕ್ಕು.
೪. ಆಕಾಶದಲ್ಲಿ ಅಡ್ಡಕತ್ತಿ.
೫. ಆಡಲಾಗದ ನುಡಿಯಾವುದು?

ಒಗಟುಗಳ ಕೃಪೆ: ನನ್ನ ಅಜ್ಜಿ

ಕನ್ನಡ ರಾಜ್ಯೋತ್ಸವ

 ಕರುನಾಡ ಕನ್ನಡಿಗರಿಗೆ ಮತ್ತು ಸಂಪದ ಬಳಗದವರಿಗೆ ಕನ್ನಡ ರಾಜೋತ್ಸವದ ಶುಭಾಷಯಗಳು

ದೇಗುಲಗಳ ಬೀಡು
ನಿತ್ಯ ಹರಿದ್ವರ್ಣಗಳ  ಕಾಡು
ಜೋಗದ ಗುಂಡಿಯೋಡೆಯ  ನೀನು
ತಲೆಯೆತ್ತಿ  ಹೇಳು ಕನ್ನಡದ ಕಂದ ನಾನು .....

ದಿನದ ಪ್ರತಿಯೊಂದು ಕ್ಷಣಕ್ಕೂ ತನ್ನದೆ ಆದ ಮಹತ್ವವಿದೆ

ದಿನದ ಪ್ರತಿಯೊಂದು ಕ್ಷಣಕ್ಕೂ ತನ್ನದೆ ಆದ ಮಹತ್ವವಿದೆ
ಮುಂಜಾವು ನೀರಿಕ್ಷೆ ಕೊಟ್ಟರೆ
ಮಧ್ಯಾಃನ ನಂಬಿಕೆ ಕೊಡುತ್ತದೆ
ಸಾಯಂಕಾಲದ ತಂಗಾಳಿ ಪ್ರೀತಿ ವಿಶ್ವಾಸ ಕೊಟ್ಟರೆ
ರಾತ್ರಿ, ದಿನವಿಡಿ ಸಾಧಿಸಿರುವುದಕ್ಕೆ ಕಣ್ತುಂಬ ನಿದ್ದೆ ಕೊಡುತ್ತದೆ
ಇವತ್ತು ಇವೆಲ್ಲವನ್ನು ದೇವರು ನಿನಗೆ ಕೊಡಲೆಂದು ಆಶಿಸುವೆನು

ಹೂವಿಗೊಂದು ಹೂವು
ಮನಸಿಗೊಂದು ಕನಸು
ಹೃದಯಕ್ಕೊಂದು ಭಾವ