೫೩ನೇ ರಾಜ್ಯೋತ್ಸವದ ಕೊಡುಗೆ | ಕೊನೆಗೂ ದಕ್ಕಿದ ಶಾಸ್ತ್ರೀಯ ಸ್ಥಾನಮಾನ
ಬರಹ
ಕನ್ನಡಿಗರ ಹೋರಾಟಕ್ಕೆ ಸಿಕ್ಕ ಜಯ.
ರಾಜ್ಯದ ಮುಖ್ಯಮಂತ್ರಿಗಳು ರಾಜ್‌ಘಾಟ್‌ನಲ್ಲಿ ಸರ್ವಪಕ್ಷ ನಿಯೋಗದೊಂದಿಗೆ ತೆರಳಿ ಧರಣಿ ನಡೆಸುವ ಯೋಜನೆಯಲ್ಲಿದ್ದರು. ಆದರೆ ಅದಕ್ಕೂ ಮುಂಚೆಯೇ ಕನ್ನಡಕ್ಕೆ ಶಾಸ್ತ್ರೀಯ ಸ್ತಾನಮಾನ ಸಿಕ್ಕಿರುವುದು ನಮ್ಮೆಲರಿಗೆ ೫೩ನೇ ರಾಜ್ಯೋತ್ಸವದ ಕೊಡುಗೆ ಯಾಗಿದೆ...
ಹೆಚ್ಚಿನ ವಿವರಗಳಿಗೆ ಕೆಳಗಿನ ಕೊಂಡಿಯನ್ನು ನೋಡಿ
http://kannada.webdunia.com/newsworld/news/regional/0810/31/1081031041_1.htm
ಧನ್ಯವಾದಗಳು
ರಾಘವೇಂದ್ರ