ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇಸ್ರೋ ಉಪಗ್ರಹ ಕೇಂದ್ರ ದ ಕನ್ನಡ ವೆಬ್ಸೈಟ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ, ಇಸ್ರೋ ಉಪಗ್ರಹ ಕೇಂದ್ರದ ಕನ್ನಡ ವೆಬ್ಸೈಟ್ ನೋಡಿದ್ದೀರಾ

ಬಾಹ್ಯಾಕಾಶ ಸಂಸ್ಥೆಗೆ ಸೇರಿದ ಅನೇಕ ವಿಷಯಗಳನ್ನ ಇದು ನಿಮ್ಮ ಮುಂದಿಡುತ್ತಿದೆ. ಇಂದೇ ಒಮ್ಮೆ ಇಲ್ಲಿಗೆ ಭೇಟಿ ಕೊಡಿ.

 

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ದೀಪ

ಸಂಪದ ಬಳಗದವರಿಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು... 

ಈ ಬೆಳಕಿನ ಹಬ್ಬ ನಿಮ್ಮ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ತರಲಿ ಎಂದು ಹಾರೈಸುವೆ...

 

ಚಂದ್ರಯಾನಕೆ ಬಾ, ಸಖೀ!

ಚಂದ್ರಯಾನವ ಸಖೀ, ನಾವೂ ಮಾಡೋಣ ಬಾ,
ಚಂದಿರನ ಊರಲ್ಲಿ ಮನಬಿಚ್ಚಿ ಸುತ್ತೋಣ ಬಾ;

ಮಧುಚಂದ್ರ ಮಂಚದಿಂದ ಕೆಳಗಿಳಿದು ಬಾ,
ಚಂದ್ರ ಲೋಕವನೇ ಏರಿ ಸುಖಿಸೋಣ ಬಾ;

ನಕ್ಷತ್ರಗಳ ನಾವಿನ್ನು ಇಲ್ಲಿಂದ ಎಣಿಸಬೇಕಿಲ್ಲ,
ನಕ್ಷತ್ರಗಳ ಲೋಕದಲೇ ಕುಣಿಯಬಹುದಲ್ಲ!

ಗಿಡಮರಗಳ ಸುತ್ತಾಡಿ ಹಾಡಬೇಕಿಲ್ಲ ಇನ್ನು,
ಗ್ರಹಗಳ ಸುತ್ತುತ್ತಾ ನಾವು ನಲಿಯಬಹುದಿನ್ನು;

ಜೀವನ-ಉಪಜೀವನ

ಅನುಭವಿಗಳ ಪ್ರಕಾರ ಮತ್ತು ಮುಖ್ಯವಾಗಿ ನಮ್ಮ ಹಿಂದೂ ಪದ್ಧತಿಯ ಪ್ರಕಾರ ಮನುಶ್ಯ ಜನ್ಮ ಬರುವುದು ಹಲವಾರು ಬೇರೆ ದೇಹರೂಪದ ಜೀವಗಳನ್ನು ಪಡೆದುಕೊಂಡಮೇಲಂತೆ ಮತ್ತು ಒಂದು ಜನ್ಮಕ್ಕೂ ಇನ್ನೊಂದು ಜನ್ಮಕ್ಕೂ ಬಹಳ ವರ್ಷಗಳಷ್ಟು (ಕೆಲವು ಪುರಾಣಗಳ ವರ್ಣನೆಗಳ ಆಧಾರದಮೇಲೆ ಕೆಲವು ಲಕ್ಷ್ವ ವರ್ಷಗಳೂ ಆಗಬಹುದು) ಅಂತರವಿರಬಹುದಂತೆ.

ವಚನ-ಕವನ

ಆಸೆ ಬಯಕೆಯಾಗಿದೆ ಧರಣಿಯಲ್ಲಿ
ಆಸೆ ಬೇಡಿಕೆಯಾಗಿದೆ ವ್ಯಾಪಾರದಲ್ಲಿ
ಆಸೆ ಕಾಮವಾಗಿದೆ ಸ್ತ್ರೀ ಪುರುಷರಲ್ಲಿ
ಆಸೆ ಕ್ರೋಧವಾಗಿದೆ ಈಡೇರದಲ್ಲಿ
ಆಸೆ ಲೋಭವಾಗಿದೆ ಧನಕನಕದಲ್ಲಿ
ಆಸೆ ಮೋಹವಾಗಿದೆ ಸಂಸಾರದಲ್ಲಿ
ಆಸೆ ಮದವಾಗಿದೆ ಈಡೇರಿದಲ್ಲಿ
ಆಸೆ ಮತ್ಸರವಾಗಿದೆ ಪರರ ಏಳ್ಗೆ ಸಹಿಸದಲ್ಲಿ
ಆಸೆ ಮಮತೆಯಾಗಿದೆ ಮಾತೆಯಲ್ಲಿ
ಆಸೆ ಪ್ರೀತಿಯಾಗಿದೆ ಪ್ರೇಮಿಯಲ್ಲಿ

ಭಯ

ಭೋಗಗಳಲ್ಲಿ ರೋಗದ ಭಯವಿದೆ. ಉಚ್ಚಕುಲದಲ್ಲಿ ಪತನದ ಭಯವಿದೆ, ಹಣಕ್ಕೆ ರಾಜನ ಸರಕಾರದ, ಮರ್ಯಾದೆಯಲ್ಲಿ ಧಿನತೆಯ (?),ಬಲದಲ್ಲಿ ಶತ್ರುವಿನ, ರೂಪದಲ್ಲಿ ವೃದ್ಧಾವ್ಯಸ್ಥೆಯ ಭಯಗಳಿರುತ್ತವೆ. ಶಾಸ್ತ್ರದಲ್ಲಿ ವಾದ-ವಿವಾದದ, ಗುಣದಲ್ಲಿ, ದುಷ್ಟಜನರುಗಳಲ್ಲಿ, ಎಲ್ಲ ವಸ್ತುಗಳೂ ಭಯದಿಂದ ಕೂಡಿದವುಗಳೇ ಆಗಿದೆ. ಭಯರಹಿತವೆಂದರೆ ವಿರಾಗಿಯೇ ಸರಿ.

೨೦೦೮ ರ ೫ ನೆಯ, 'ಅಕ್ಕ, ವಿಶ್ವ-ಕನ್ನಡ ಸಮ್ಮೇಳನ,' ವನ್ನು ಪ್ರಾಯೋಜಿತಗೊಳಿಸಿದ್ದ ಸ್ಥಳ !

'Donald E. Stephens Convention Center', Rosemont, chicago, Illinoi State. (Formerly the Rosemont Convention Center) ನಿಳಾಸ : 5555 N. River Road Rosemont, IL 60018 ದೂರಧ್ವನಿ : 847-694-2220 (Admin. Offices) Fax: 847-696-9700 ೨೦೦೮ ರ ಆಗಸ್ಟ್, ೨೯, ೩೦, ೩೧ ರಂದು ನಡೆದ, ೩ ದಿನಗಳ 'ಅಕ್ಕ, ವಿಶ್ವ-ಕನ್ನಡ ಸಮ್ಮೇಳನ,' ವನ್ನು ಇಲ್ಲಿ ಹಮ್ಮಿಕೊಂಡಿದ್ದರು. ಈಗಾಗಲೇ ಹತ್ತಿರ-ಹತ್ತಿರ, ಎರಡು ತಿಂಗಳುಗಳಾಗುತ್ತ ಬಂತು. ಅದರ ಕೆಲವು ಸುಮಧುರ ಕ್ಷಣಗಳು ಅಲ್ಲಿಗೆ ಹೋಗಿ ಭಾಗವಹಿಸಿದವರ ನೆನೆಪಿನಲ್ಲಿ ಇನ್ನೂ ಹಸಿರಾಗಿ ಉಳಿದಿವೆ.

ಏನಿಡಲಿ ಹೆಸರಾ?

ನೆನ್ನೆ ಭವಾನಿ ಕಂಗನ್(ಜಯನಗರ)ಕ್ಕೆ ಹೋಗಿದ್ದೆ.
ಅಬ್ಬ ತುಂಬಾ ರಷ್ ಇತ್ತು.
ಅಲ್ಲಿಗೆ ಒಂದು ಹುಡುಗಿ ಬಂದಳು . ನೋಡಿದೊಡನೆ ಮುಸ್ಲಿಮ್ ಎಂದು ತಿಳಿಯುತ್ತಿತ್ತು.
ಆಕೆ ಒಂದು ಸೀರೆ ಬಾಕ್ಸ್ ತಂದಿದ್ದಳು . ಮೂರು ಸೀರೆ ಇತ್ತು .

ಕನ್ನಡ ರಾಜ್ಯೋತ್ಸವ

ಪ್ರೀತಿಯ ಕನ್ನಡಿಗರೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನವೆಂಬರ್ ಕನ್ನಡಿಗರಾಗದೆ ನಾವೆಲ್ಲರೂ ಸರ್ವತಃ ಕನ್ನಡಿಗರೆಂದು ಪ್ರಕಾಶಿಸೋಣ. ಈ ಸಂಧರ್ಬಕ್ಕೆ ನಿಮ್ಮ ಪ್ರೀತಿಯ ಹಾರೈಕೆ ಏನು ?