ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಿನಗೆ ದಕ್ಕುವುದೆಷ್ಟು

ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು |
ಹೊಟ್ಟೆ ಜೀರ್ಣಿಸುವಷ್ಟೇ; ಮಿಕ್ಕುದೆಲ್ಲ ಕಸ ||
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು? |
ಮುಷ್ಟಿ ಪಿಷ್ಟವು ತಾನೆ? - ಮಂಕುತಿಮ್ಮ ||

URBAN LADS .......ಕಂಗ್ಲಿಷ್ ಹಾಡುಗಳನ್ನು ತಂದ ಕನ್ನಡದ ಹುಡುಗರು !!!!!!!!!!!!

"URBANLADS" ಇದು ಕನ್ನಡ ದಲ್ಲಿ ಪ್ರಪ್ರಥಮ ವಾಗಿ ಬಂದಿರುವ ಪಾಶ್ಚಿಮಾತ್ಯ hiphop, ಕನ್ನಡ + ಇಂಗ್ಲಿಷ್ =ಕಂಗ್ಲಿಷ್, ಆಲ್ಬಮ್ ಹಾಡುಗಳು. ಇದನ್ನು ಮಾಡಿರುವವರು ಕಾಲೇಜ್ ಹುಡುಗರು. ಇವರ ಟೀಮ್ ಹೆಸರೇ URBANLADS. ಇವರು ಮಾಡಿರುವ ಹಾಡುಗಳೆಲ್ಲ ಈಗಿನ ಕಾಲಕ್ಕೇ ತಕ್ಕಂತೆ ಇದೆ. ಇವರ ಟೀಮ್ ನಲ್ಲಿ ಏಳು ಜನ ಇದ್ದರೆ ಎಲ್ಲರೂ ಯುವಕರು.

ಮಾತೆ ಮುತ್ತು , ಮಾತೆ ಮೃತ್ಯು

ಸ್ವಲ್ಪ ಹಳೇ ಕಾಲದ ಕತೆ ಅಂತಿಟ್ತ್ಕೊಳಿ

ಒಂದೇ ಜಾತಿಯ ಆದರೆ ಇಬ್ಬರ ಬೇರೆ ಬೇರೆ ಪಂಗಡದ ಹುಡುಗ ಹುಡುಗಿ ಹೀಗೆ ಪ್ರೀತಿಯ ಬಲೆಗೆ ಬಿದ್ದರು

ಇಬ್ಬರ ಮನೆಯೂ ಒಂದೇ ಬೀದಿಯಲ್ಲಿತ್ತು. ಹುಡುಗನ ಪಂಗಡ M ಆಗಿರಲಿ ಹುಡುಗಿಯ ಪಂಗಡ s ಆಗಿರಲಿ.

M ಪಂಗಡದವರಿಗೆ ತಾವೆ ಗ್ರೇಟ್ ಆನ್ನುವ ಅಹಮ್. s ಪಂಗಡದವರನ್ನು ಕಂಡರೆ ತಾತ್ಸಾರ

ಕನಕದಾಸರ ಕೀರ್ತನೆಗಳು ಮತ್ತು ಅದರ ತಾತ್ಪರ್ಯ ಇಂದಿಗೂ ಪ್ರಸ್ತುತ-೨

ಅಹುದಾದಡಹುದೆನ್ನಿ ಅಲ್ಲವಾದಡಲ್ಲವೆನ್ನಿ
ಸಹಜವಿದು ಸಜ್ಜನರ ಮನಕೆ ಸಮ್ಮತವು

ಕರಿಕೆಯಿಲ್ಲದ ಬಾಳು ಕರಿವರದನ ದಯೆ ಕೇಳು
ಅರಿತವರಿರೆ ಮನೆಯೊಳು ಅದು ಸ್ವರ್ಗವು ಕೇಳು
ಕರಣಿಕರೊಳಗಣ ನಂಟು ಕಟ್ಟಿದ ಹಣವಿನ ಗಂಟು
ಗುರುವಿನ ವಾಕ್ಯದ ಭಕ್ತಿ ಇಹ-ಪರಕದು ಮುಕ್ತಿ

ಒಕ್ಕಲಿಗಾಗದ ಗವುಡ ರೊಕ್ಕವ ಪಡೆವಾ ಕೊರಗ
ಮಕ್ಕಳ ಪಡೆವುದು ಪುಣ್ಯ ಕೇಳಿರಿಯಣ್ಣ

ನಿರ್ಣಯ

ಹಾಯ್,
ಗೆಳೆಯರೇ ಈ ಹದಿಹರೆಯದ ವಯಸಿನಲ್ಲಿ ಎಲ್ಲರಿಗೂ ಮೂಡುವುದು ಪ್ರೀತಿ-ಪ್ರೇಮದ ಭಾವನೆ,ಅದರಲ್ಲಿ
ಒಂದು ದಿನ ನೀವು ಪ್ರೀತಿಸಿದ ಗೆಳೆಯ/ಗೆಳತಿ,ಬೇಡ ಇನ್ಮುಂದೆ ನನ್ನ ಬಿಟ್ಬಿಡು,ಇದು ತಪ್ಪು ಅಂಥ ಹೇಳಿ ಅಂಥ ಇನ್ನೊಬ್ಬ ಗೆಳೆಯ/ತಿ ಕಂಡುಕೊಂಡರೆ...ನೀವು ಏನ್ ಮಾಡ್ತಿರ?????????????
೧.ಅಳುವುದು
೨.ಅವರನ್ನ ಕೊಲ್ಲೋದು
೩.ನಿಮ್ಮ ಪ್ರೀತಿಗಾಗಿ ಇನ್ನೊಬ್ಬ ಸಂಗಾತಿಯ ಆಯ್ಕೆ

ಒ೦ದ್ಲೋಟ ಟೀ..

ಕಾಲ - ೧೯೯೫, ದೇಶ - ಮೈಸೂರು, ಸ್ಥಳ - ಜೆ.ಎಸ್.ಎಸ್ ಕಾಲೇಜು, ಊಟಿ ರಸ್ತೆ. ನನಗೆ ತು೦ಬಾ ಒಳ್ಳೆಯ ಕನ್ನಡ ಇದೆ. ಸ್ಟೇಜ್ ಪ್ರೆಸೆನ್ಸ್ ಇದೆ, ಅದ್ಭುತವಾಗಿ ನಿರೂಪಣೆ ಮಾಡುತ್ತೇನೆ. ಹೀಗೆಲ್ಲಾ ನನ್ನ ಬಗ್ಗೆ ನಾನು ಬಲವಾಗಿ ನ೦ಬಿ ಆ ಮೂಲಕ ಬ೦ದ ಆತ್ಮವಿಶ್ವಾಸದಿ೦ದ ಬೇರೆಯವರನ್ನೂ ಹಾಗೆ ನ೦ಬಿಸಿದ್ದ ಕಾಲ.

ನಾಟಕ ಬೆಂಗ್ಳೂರು 08

ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಾಷ್ಟ್ರೀಯ ನಾಟಕ ಶಾಲೆ, ಪ್ರಾದೇಶಿಕ ಸಂಪನ್ಮೂಲ ಕೆಂದ್ರ ಬೆಂಗಳೂರು ಇವರುಗಳು ರವಿಂದ್ರ ಕಲಾ ಕ್ಷೇತ್ರದಲ್ಲಿ ನಾಟಕ ಬೆಂಗ್ಳೂರು 08 ರಂಗಭೂಮಿ ಸಂಭ್ರಮ ನಡೆಸುತ್ತಿದ್ದಾರೆ. ಇದರಲ್ಲಿ ನಮ್ಮ ಕನ್ನಡದ ಹೆಸರಾಂತ ತಾಟಕ ತಂಡಗಳು ತಮ್ಮ ಅಭಿನಯವನ್ನು ಮಾಡುತ್ತಿದ್ದಾರೆ.