ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಿಮ್ಮ ಸ್ನೇಹ

ಈ ಕವನವನ್ನು ನಾನು ಬಿ.ಇ. ಪದವಿ ಮಾಡುವಾಗ ಬರೆದಿದ್ದು. ಈ ಕವನ ನನೆಲ್ಲ ಬಿ.ಇ. ಮಿತ್ರರ ನೆನಪಿಗಾಗಿ

ಮನದ ಮೂಲೆಯಲ್ಲಿ ಮನೆ ಮಾಡಿಹುದು ನಿಮ್ಮ ಸ್ನೇಹ
ಹರ್ಷೋದ್ಗಾರಗಳ ನಾದಸ್ವರವನ್ನು ಹೊರಹೊಮ್ಮಿಸಿಹುದು ನಿಮ್ಮ ಸ್ನೇಹ
ಆನ೦ದದ ಚಿಲುಮೆಯನ್ನು ಹರಿಸಿಹುದು ನಿಮ್ಮ ಸ್ನೇಹ
ಜೀವನದ ದಾರಿಗೆ ದಾರಿ ದೀಪವಾಗಿಹುದು ನಿಮ್ಮ ಸ್ನೇಹ

ಕಲೆಗುಂಟೇ ನೆಲೆಯ ಬಲೆ?

ಕಲೆಗುಂಟೇ ನೆಲೆಯ ಬಲೆ?
----------------------

ಇಲ್ಲ ಕಲೆಗೆ ನೆಲೆಯ ಬಲೆ.
ಕಲ್ಲ ಕುಸುರಿ ಕನ್ನಡಿಗನಿಗೇ ಎನ್ನಲು,
ಬಲ್ಲಿದ ಬೇಲೂರ ಚೆನ್ನಿಗ ಮೆಚ್ಚುವನೇ?

--ಶ್ರೀ
(ಈ ಬ್ಲಾಗ್ ಬರಹವನ್ನು ಬದಲಿಸಿದೆ)

ಪ್ರಾರ್ಥಿಸಲೊಂದು ಬೇರೆಯದೇ ಬಗೆ :)

ಅಯ್ಯೋ ಗಣೇಶ! ಯಾಕೋ ನೀನಳುವೆ? ನನ್ನ ಕಿವಿಗಳನ್ನೆಳೀತಿದಾನೆ ನೋಡಮ್ಮ!
ಯಾಕೋ ಸ್ಕಂದ? ಯಾಕೀ ಚೇಷ್ಟೆ? ಅವನು ಯಾಕೆ ಮುಂಚೆ ನನ್ನ ಕಣ್ಣೆಣಿಸಿದ್ದು?
ಆನೇ ಮೊಗದವನೇ! ಇದು ಸರಿಯೇನೋ? ನನ್ನ ಮೂಗನ್ನಳೆದಿದ್ದವನೇ ತಾನೇ?
ಇದಕೇಳುತಲೇನೂ ತೋಚದೆ ಹುಸಿಕೋಪವತೋರಿದ ಗೌರಿಯೆ ಕಾಯಲೆಮ್ಮೆಲ್ಲರನ್ನು!

ಸಂಸ್ಕೃತ ಮೂಲ ಹೀಗಿದೆ:

ಕಂಪ್ಯೂಟರ್ ಮೇಲಿನ ಪ್ಲಾನೆಟೇರಿಯಂ - ಸ್ಟೆಲ್ಲೇರಿಯಮ್

stellarium

ಸ್ಕೂಲಿನಲ್ಲಿ, ಕಾಲೇಜಿನಲ್ಲಿ ಓದುತ್ತಿದ್ದಾಗ ಘಂಟೆಗಟ್ಟಲೆ ಕರೆಂಟು ಹೋದರೆ ಅದು ತನ್ನದೇ ರೀತಿಯಲ್ಲಿ ಒಂದು ಒಳ್ಳೆಯ ಕೆಲಸ ಮಾಡುತ್ತಿತ್ತು. ನಮ್ಮೆನ್ನೆಲ್ಲ ಮಹಡಿಗೆ ಓಡಿಸಿ ನಕ್ಷತ್ರಗಳನ್ನು ಗುರುತಿಸುತ್ತ ಕೂರುವ ಕೆಲಸಕ್ಕೆ ಹಚ್ಚುತ್ತಿತ್ತು!

ಸೈಕಲ್ ರಿಕ್ಷಾಗೆ ಸೌರಶಕ್ತಿ

ಸೈಕಲ್ ರಿಕ್ಷಾಗಳು ನಮ್ಮ ದೇಶದ ರಾಜಧಾನಿಯಲ್ಲೂ ಇವೆ.ಪರಿಸರ ಮಾಲಿನ್ಯ ಉಂಟು ಮಾಡದ ಈ ರಿಕ್ಷಾಗಳು,ಅಗ್ಗದ ಸೇವೆಯನ್ನು ನೀಡಿ ಜನಪ್ರಿಯತೆ ಉಳಿಸಿಕೊಂಡಿವೆ. ಸಾಮಾನ್ಯವಾಗಿ ಇವನ್ನು ಸೈಕಲ್‌ವಾಲಾ ಸೈಕಲ್ ತುಳಿದೇ ನಡೆಸುತ್ತಾನೆ. ಆದರೆ ಏರು ರಸ್ತೆಯಲ್ಲಿ, ರಣ ಬಿಸಿಲಿನಲ್ಲಿ ಸೈಕಲ್ ತುಳಿಯುವುದು ಪ್ರಯಾಸಕರ.

ಸಹಕಾರ ಬೇಕಾಗಿದೆ.

ಮಾನ್ಯರೆ.
ಶುಚಿ ರುಚಿಯಿಂದ ಕೊಡಿದ ಭೋಜನ ತಯಾರಿಸುವ ಕೇಟರಿಂಗ್ ಶುರು ಮಾಡಿದ್ದೇನೆ. ನಿಮ್ಮ ಮನೆ, ಕಛೇರಿ,ಕೈಗಾರಿಕೆಗಳಿಗೆ ತಲುಪಿಸುವ ವ್ಯವಸ್ಥೆ ಇದೆ. ಅಗತ್ಯವಿರುವವರು ನಮ್ಮನ್ನು ಸಂಪರ್ಕಿಸಿ ನನ್ನ ವ್ಯಾಪರದ ಯಶಸ್ಸಿಗೆ ಸಹಕರಿಸ ಬೇಕೆಂಬುದು ನನ್ನ ಮನವಿ. ನನ್ನ ಈ ಮೇಲ್ shivrinsan AT gmail DOT COM

ಡೈರಿಯ ಕೆಲವು ಹಾಳೆಗಳು - ಭಾಗ ೧೦

ದಿನಾಂಕ:೭-ಮಾರ್ಚ್
ಅವನು:
ಇವತ್ತು ನನ್ನ ಜೀವನ ಒಂದು ಮಹತ್ವದ ದಿನ ಅಂತಲೇ ಹೇಳಬಹುದು. ಅವಳನ್ನ ಇವತ್ತು ಮೊದಲ ಬಾರಿಗೆ ಮುಖ ಮುಖಿಯಾಗಿ ಮಾತನಾಡಿಸಿದೆ.:-). ಇದೆಲ್ಲ ಸಾಧ್ಯವಾಗಿದ್ದು ನನ್ನ ಗೆಳೆಯ ರಾಜೇಶನಿಂದ. ರಾಜೇಶನಿಗೆ ಇವತ್ತು ಇಲ್ಲಿ ಕೆಲಸ ಇದ್ದಿದ್ದರಿಂದ ನನ್ನ ಬಸ್ಸಿನಲ್ಲೇ ಪ್ರಯಾಣ ಮಾಡ್ತಿದ್ದ. ಆಶ್ಚರ್ಯ ಅಂದ್ರೆ ಅವನಿಗೆ ಅವಳು ಪರಿಚಯ ಇದ್ಲು!!!

ಅಬ್ಬಾ! ನಮ್ಮ ಜೇಡ ಇಂದು ಬೆಳಿಗ್ಗೆ ನೆಕ್ಲೇಸ್ ಹೆಣೆದ..ನಿಮಗೆ ಬೇಕೆ?

ಅಣ್ಣ ಚಾಮರಾಜ್ ಸವಡಿ ಧಾರವಾಡದಲ್ಲಿ ಪತ್ರಕರ್ತರಾಗಿದ್ದಾಗ ನುಡಿಚಿತ್ರದ ಹಲವಾರು ಪಟ್ಟುಗಳನ್ನು ಪ್ರಯೋಗಿಸಿ ನಮ್ಮಲ್ಲಿ ಬೆರಗು ಮೂಡಿಸಿದ್ದರು. ವಿಶೇಷವೆಂದರೆ ಜೇಡನ ಈ ಕರರೂಪಿ ಕಾಲುಗಳ ಕುಶಲತೆಯಿಂದ ರೂಪುಗೊಂಡ ನಕ್ಲೇಸ್ ಬಗ್ಗೆ ಬೆಳಕು ಚೆಲ್ಲಿದವರು ಅವರೇ.

ಹಾಗಾಗಿ ನಮ್ಮ ಸಂಪದಿಗರಿಗಾಗಿ ನಾನು ಹೆಣೆದಿರುವ ಈ ಲೇಖನಕ್ಕೆ ಸ್ಫೂರ್ತಿ ಅವರು ಹಾಗು ಮಗಳು ಗೌರಿ.

ಮನೆಯ ತಾರಸಿಯ ಮೇಲಿದ್ದ ಸಿಂಟೆಕ್ಸ್ ನೀರಿನ ಟಾಕಿಗೆ ಕಟ್ಟಿದ್ದ ಜೇಡನ ಬಲೆಗೆ ಬೆಳಗಿನ ಇಬ್ಬನಿಯು ತೋರಣಕಟ್ಟಿತ್ತು. ಇದನ್ನೇ ನಾನು ಚಾಮರಾಜ್ ಅವರ ಸೃಜನಶೀಲತೆ ಎನ್ನುವುದು. ಅಭಿಮಾನ ಪಡುವುದು. ಅವರ ನಿರ್ದೇಶನದನ್ವಯ ಚಾಕಚಕ್ಯತೆಯಿಂದ ಛಾಯಾಪತ್ರಕರ್ತ ಬಿ.ಎಂ. ಕೇದಾರನಾಥ್ ಆ ವಿಶೇಷ ಮೆರುಗಿನ ನಕ್ಲೇಸ್ ಗಳನ್ನು ಅಷ್ಟೇ ಸೃಜನಶೀಲತೆಯಿಂದ ಸೆರೆ ಹಿಡಿದು ನುಡಿಚಿತ್ರಕ್ಕೆ ಕಳಸವಿಟ್ಟಿದ್ದರು.

ಹಾಗೆಯೇ ನಾವು ನಂಬಿರುವ ‘ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಸಮ’ ಎಂಬ ಪ್ರಮೇಯವನ್ನು ಪ್ರಾಯೋಗಿಕವಾಗಿ ಅವರು ಸಾಧಿಸಿದ್ದರು.