ಪ್ರೀತಿಯ ಸಂಕೇತ ಗುಲಾಬಿ

ಪ್ರೀತಿಯ ಸಂಕೇತ ಗುಲಾಬಿ

ಬರಹ

ಭೂಮಿಯ ಮೇಲೆ ಸಾವಿರಾರು ಬಗೆಯ ಹೂವುಗಳಿದ್ದರೂ ಗುಲಾಬಿಯನ್ನು ಯಾಕೆ ಪ್ರೀತಿ, ಪ್ರೇಮದ ಸಂಕೇತವಾಗಿ ಬಳಸುತ್ತಾರೆ. ಪ್ರೇಮಿ ತನ್ನ ಪ್ರಿಯತಮೆ ಅಥವಾ ಪ್ರಿಯತಮನಿಗೆ ತನ್ನ ಮನದ ಮೊದಲ ಮಾತನ್ನು ಹೇಳುವ ಮುನ್ನ ಗುಲಾಬಿಯನ್ನು ನೀಡುತ್ತಾಳೆ/ನೆ. ಗುಲಾಬಿಯಲ್ಲಿ ಪ್ರೇಮದ ಶಕ್ತಿ ಇದೆಯೇ. ಸಾವಿರಾರು ಬಗೆಯ ಹೂವುಗಳಲ್ಲಿ ಇಲ್ಲದ ಆಕರ್ಷಣೆ ಗುಲಾಬಿಯಲ್ಲಿ ಇದೆಯೇ. ನಿಮಗೇನಾದರೂ ತಿಳಿದಿದ್ದರೆ ತಿಳಿಸಿ. ಜಗತ್ತಿನಲ್ಲಿ ಜನರು ಗುಲಾಬಿ ಹೂವಿಗೆ ಯಾಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ. ಗುಲಾಬಿಯಲ್ಲೂ ವಿವಿಧ ಬಗೆಯ ಬಣ್ಣದ ಗುಲಾಬಿಯಿದ್ದರೂ ಕೆಂಪು ಗುಲಾಬಿ ಪ್ರೀತಿಯ ಸಂಕೇತವಾಗಿ, ಪ್ರೀತಿಯ ಸೇತುವೆಯಾಗಿ ಬಳಸುತ್ತಾರೆ.  ಈ ಪ್ರೇಮ ಗುಲಾಬಿಯ ಕಥೆ ನಿಮಗೆ ಗೊತ್ತಿದ್ದರೆ ಇತರರೊಂದಿಗೆ ಹಂಚಿಕೊಳ್ಳಿ.