ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗಾಯನ ಸಮಾಜದಲ್ಲಿ ಊತ್ತುಕ್ಕಾಡು ವೆಂಕಟ ಕವಿಯವರ ಆರಾಧನೆ

ಅಕ್ಟೋಬರ್ ೧ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ಊತ್ತುಕ್ಕಾಡು ವೆಂಕಟ ಕವಿಯವರ ಆರಾಧನೆ.

೧ ಅಕ್ಟೋಬರ್ ಸಂಜೆಯ ಕಾರ್ಯಕ್ರಮ ಹೀಗಿದೆ:
---------------------------------------------------
೫.೩೦: ವಿದ್ವಾನ್ ಶ್ರೀ ಆರ್. ಕೆ. ಪದ್ಮನಾಭ ಅವರಿಂದ ಉದ್ಘಾಟನೆ
೫.೪೦-೬.೪೫:
ವಿದುಷಿ ನೀಳಾ ರಾಮ ಗೋಪಾಲ್'ರವರ ಮುಂದಾಳತ್ವದಲ್ಲಿ ವೆಂಕಟ ಕವಿಯವರು ರಚಿಸಿದ ಸಪ್ತರತ್ನ ಕೃತಿ ಗೋಷ್ಟಿ ಗಾನ.

ನಾನು ನನ್ನ ಪ್ರಿಯೆ

ನನ್ನ ಮನದ ಮನೆಯಲ್ಲಿ ನೀನೆ ಹಚ್ಚಿಟ್ಟ
ಪ್ರೀತಿಯ ದೀಪವ, ಕಾರಣ ಹೇಳದೆ ಏಕೆ ಆರಿಸಿ ಹೋದೆ ಗೆಳತಿ.
ನಮ್ಮ ಒಲವಿನ ದೋಣಿಯು ಬಿರುಗಾಳಿಗೆ ಸಿಕ್ಕಿದ್ದಾದರೂ ಹೇಗೆ.
ನೀ ಕೊಟ್ಟ ಪ್ರೀತಿಯ ಗುಲಾಬಿಯಲ್ಲಿ
ಮೋಸವೆಂಬ ಮುಳ್ಳನ್ನು ನಾ ನೋಡಲೇ ಇಲ್ಲ.

ಪ್ರೀತಿಯೆಂಬುದು '೨ ಹೃದಯಗಳ ವಿಷಯ' ಎಂದು ಹೇಳುತ್ತಾ
ನೀನು '೩ ನೆ ಹೃದಯ'ವ ಸದ್ದಿಲ್ಲದೆ ಹುಡುಕಿಕೊಂಡಿದ್ದೆ!

ಏನನ್ನು ನಂಬಲಿ?

ಅಬ್ಬಾ!!! ಕಳೆದ ಒಂದು ತಿಂಗಳಲ್ಲಿ ಎಷ್ಟೊಂದು ಘಟನೆಗಳು. ಎಷ್ಟೊಂದು ಚರ್ಚೆ. ಪ್ರಪಂಚ ಇನ್ನೇನು ಅಂತ್ಯ ಕಾಣಲಿದೆ ಅನ್ನುವಷ್ಟು...
ಯಾವುದೇ ಬ್ಲಾಗ್ ಸೈಟ್ ಆಗಲಿ, ಟಿವಿ ಚಾನೆಲ್ ಆಗಲಿ... ಎಲ್ಲರೂ ಪ್ರಸಕ್ತ ವಿಷಯಗಳ ಬಗ್ಗೆ ಕೊರೆಯುವವರೇ. ಪ್ರತಿಯೊಬ್ಬರದೂ ಅವರದೇ ಆವೃತ್ತಿ.

ಗಾಯನ ಸಮಾಜದಲ್ಲಿ ಊತ್ತುಕ್ಕಾಡು ವೆಂಕಟ ಕವಿಯವರ ಆರಾಧನೆ

ಅಕ್ಟೋಬರ್ ೧ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ಊತ್ತುಕ್ಕಾಡು ವೆಂಕಟ ಕವಿಯವರ ಆರಾಧನೆ.

೧ ಅಕ್ಟೋಬರ್ ಸಂಜೆಯ ಕಾರ್ಯಕ್ರಮ ಹೀಗಿದೆ:
---------------------------------------------------
೫.೩೦: ವಿದ್ವಾನ್ ಶ್ರೀ ಆರ್. ಕೆ. ಪದ್ಮನಾಭ ಅವರಿಂದ ಉದ್ಘಾಟನೆ
೫.೪೦-೬.೪೫:
ವಿದುಷಿ ನೀಳಾ ರಾಮ ಗೋಪಾಲ್'ರವರ ಮುಂದಾಳತ್ವದಲ್ಲಿ ವೆಂಕಟ ಕವಿಯವರು ರಚಿಸಿದ ಸಪ್ತರತ್ನ ಕೃತಿ ಗೋಷ್ಟಿ ಗಾನ.

ಅಮೇರಿಕ ಆರ್ಥಿಕ ವ್ಯವಸ್ಥೆ ಕುಸಿತ

ಈ ಅಮೇರಿಕದವರು ಚಿಕ್ಕ ಚಿಕ್ಕ ವಿಷಯಗಳಿಗೆ ತಲೆಕೆಡಿಸಿಕೊಳ್ತಾರೆ ಅಲ್ವಾ?

ಅಮೇರಿಕ ಆರ್ಥಿಕ ವ್ಯವಸ್ಥೆ ಕುಸಿತ...ಮನಮೊಹನ್ ಸಿಂಗರಿಂದ ಪ್ರತಿಕ್ರಿಯೆ ಹೀಗಿರಬಹುದೆ?....

ಅಮ್ಮ ನಿನ್ನ ಕರುಣೆಯ

ಅಮ್ಮ ನಿನ್ನ ಕರುಣೆಯ ಮಡಿಲಲ್ಲಿ ನಾನೀರ ಬೇಕಮ್ಮ
ಅಮ್ಮ ನಿನ್ನ ಮುದ್ದಿನ ಮಗುವಾಗಿ ನಿನ್ನ ನಗೆಸುತಿರಬೇಕಮ್ಮ

ನವಮಾಸದಿ ಕಷ್ಟಪಟ್ಟು ನನಗೆ ಜನ್ಮ ನೀಡಿದೆಯಮ್ಮ
ನನಗೆ ಜನ್ಮ ನೀಡಿ ನೀ ಮರುಜನ್ಮ ಪಡೆದೆಯಮ್ಮ

ಎದೆ ಹಾಲೆಂಬ ಅಮೃತವನು ನೀ ಕೂಡಿಸಿದೆಯಮ್ಮ
ಹರಕಲುಟ್ಟು ಹೊಸಬಟ್ಟೆಯ ನನಗೆ ಉಡಿಸಿದೆಯಮ್ಮ

ಧೀರ್ಘಆಯುಷ್ಯವಂತನಾಗೆಂದು ಅನುದಿನ ಹರೆಸಿದೆಯಮ್ಮ