ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಓದಿದ್ದು ಕೇಳಿದ್ದು ನೋಡಿದ್ದು-27 ಸೆಕ್ಯುಲರ್ ಇಂಡಿಯಾ!

sec 

------------------------------------------------------------ 

ಹಾಳೆ ಖಾಲಿಯಾಗಿದ್ದರೂ ಅಂಕಗಳನ್ನು ನೀಡುವ ಮೌಲ್ಯಮಾಪನ ವೈಖರಿಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪಕರು ತೋರಿದ್ದಾರಂತೆ.

---------------------------------------------

ಪ್ರಧಾನಿಯಾಗಲು ತಯಾರಿದ್ದೇನೆ! 

ಫ್ರೆಂಡ್ ಶಿಪ್

ಫ್ರೆಂಡ್ ಶಿಪ್ ಅಂದ್ರೆ ಬರಿ,ಕಷ್ಟದಲ್ಲಿದ್ದಾಗ ಸಹಾಯ ಮಾಡೊದಾ,ಪ್ರೀತಿಸಿದ ಹುಡುಗಿನ ತ್ಯಾಗ ಮಾಡೋದಾ,ಅಥವಾ ಮತ್ತೇನಾದ್ರು ಬೇರೆನಾ...

ನಿಮ್ಮ ಅರ್ಥದಲ್ಲಿ ಒಂದು ವಾಕ್ಯ ಕೊಡ್ತೀರಾ PLZ...

ಸಂಪದದ ಎಲ್ಲ ಬಂದು ಬಾಂಧವರಿಗೆ ನನ್ನ ಹೃತ್ಪೂರ್ವಕ ವಂದನೆಗಳು.

ನನ್ನ ಹೆಸರು ವೀರೆಶ್ ಮೇಟಿ.ನಾನು ಇಂಜಿನೀಯರಿಂಗ್ ಓದ್ತಾ ಇದೀನಿ.ಮೊದಲಿಂದಲೂ ಕನ್ನಡ ಅಂದ್ರೆ ನನಗೆ ಪ್ರಾಣ.ಯಾಕಂದ್ರೆ ಜೀವ ಬಂದಾಗಿಂದ ಮಾತಾಡ್ತಾಯಿರೋದು ಅದನ್ನೆ ತಾನೆ.?
ಒಂದ್ಸಲ ಹಾಗೆ ಕನ್ನಡ sites ಹುಡುಕ್ತಾ ಇರಬೇಕಾದ್ರೆ ಸಂಪದ (ಹೊಸ ಬೆಳಕು ಹಳೆ ಬೇರು) ಅನ್ನೊ ಒಂದು ಒಳ್ಳೆ ಬ್ಲಾಗ್ ಗೊತ್ತಾಯ್ತು..ಆವಾಗಿಂದ ನಾನಿದರಲ್ಲಿ ಸೇರಿದಿನಿ..

ಸಮಹಗಲಿರುಳು

ನೆನ್ನೆ ಗೆಳೆಯರೊಡನೆ ಮಾತಾಡ್ತಾ ಹೇಳ್ದೆ - "ಇವತ್ತು ಈಕ್ವಿನಾಕ್ಸ್" ಅಂತ.

"ಹಂಗಂದ್ರೇನು" ಅಂದರು ಅವರು.

ಮತ್ತೆ ಶುದ್ಧ ಸಂಸ್ಕೃತದಲ್ಲಿ "ಇವತ್ತು ಶರದ್ ವಿಷುವ" ಅಂತ ಹೇಳ್ಬಹುದಿತ್ತು - ಅದರ ಬದಲು ಕೇಳಿದರೆ, ತಾನಾಗೇ ಅರ್ಥ ಆಗೋ ಅಂತಹ ಪದ ಯಾಕೆ ಹೇಳ್ಬಾದ್ರು ಅನ್ನಿಸಿ "ಸಮಹಗಲಿರುಳು" ಅಂದೆ.

ಪದದಲ್ಲೇ ಅರ್ಥ ಬಂತಲ್ಲ? ಅಂದ್ರೆ ಇವತ್ತು ರಾತ್ರಿ ಮತ್ತೆ ಹಗಲು ಒಂದೇ ಸಮ ಇರುತ್ತವೆ. ಬೆಂಗಳೂರು (ಅಥವಾ ಕರ್ನಾಟಕದಲ್ಲಿ ಯಾವ ಜಾಗ ಆದರೂ) ಭೂಮಧ್ಯರೇಖೆಗೆ ಬಹಳ ದೂರ ಇಲ್ಲದೇ ಇರೋದ್ರಿಂದ ಚಳಿಗಾಲಕ್ಕೂ ಬೇಸಿಗೇಗೂ ದಿನ ರಾತ್ರಿಗಳ ಅವಧಿ ತುಂಬಾ ಬದಲಾಗೋದಿಲ್ಲ. ಆದ್ರೆ, ಭೂಮಧ್ಯ ರೇಖೆಯಿಂದ ಹೆಚ್ಚು ಹೆಚ್ಚು ಉತ್ತರಕ್ಕೆ (ಅಥವಾ ದಕ್ಷಿಣಕ್ಕೆ) ಹೋದಹಾಗೆ ಕಾಲ ಬದಲಾದ ಹಾಗೆ ಹಗಲು ಹೆಚ್ಚಾಗೋದೂ, ಅಥವಾ ರಾತ್ರಿ ಹೆಚ್ಚಾಗೋದೋ ಸುಲಭವಾಗಿ ಗೊತ್ತಾಗುತ್ತೆ.

ಚೆನ್ನವೀರಯ್ಯ ಕಂಡುಕೊಂಡಿರುವ ಹೀಗೊಂದು ಅನುಕರಣೀಯ ಅನ್ನದ ಹಾದಿ!

ಈ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಅಪ್ಪ-ಅಮ್ಮಂದಿರಿಗೆ ತಮ್ಮ ಮನೆಗಳಲ್ಲಿ ವೈದ್ಯರು, ಅಭಿಯಂತರರು ಸಾಧ್ಯವಾದರೆ ‘ಗ್ಲೋರಿಫಾಯಿಡ್ ಕ್ಲರ್ಕ್’ ಗಳನ್ನು ಬಿತ್ತಿ ಬೆಳೆಯಬೇಕಿದೆ. ಹಣ ಎಣಿಸುವ ಅಥವಾ ಲಾಭದಾಯಕ ಕಾಯಕ ಮಾತ್ರ ನಮ್ಮ ಕಣ್ಣಿಗೆ ಕಾಣುತ್ತದೆ. ಜೀವನದ ಎಲ್ಲ ತಿರುವುಗಳಲ್ಲಿಯೂ ಹಣವೇ ಪ್ರಧಾನ!

ಹೇಳಲಾರೆ ಕಾರಣ!!

ಇಷ್ಟು ಬೇಗ ಮುಗಿಯುತ್ತೆ ಅಂದುಕೊಂಡಿರಲಿಲ್ಲ! ಅಷ್ಟೊಂದು ಪ್ರೀತಿಸಿದ್ವಿ, ನೀನಿಲ್ದೆ ಸತ್ತೋಗ್ತಿನೇ ಅಂದಿದ್ದ. ನೀನಿಲ್ದೆ ನಾನು ಬದುಕ್ತಿನೇನೋ ಅಂದಿದ್ದೆ! ಅದೆಷ್ಟು ಊರು ಸುತ್ಟಿದ್ವಿ? ಅದೆಷ್ಟು ಮಾತು? ಅದೆಷ್ಟು ಮೌನ? ಅದೆಷ್ಟು ಮುತ್ತು? ಎಲ್ಲ ಮುಗಿದೋಯ್ತ? ನಿಂತಲ್ಲೇ ಕಾಲು ಕಂಪಿಸಿದ್ದವು. ಈಗ್ಲೂ ಯೋಚನೆ ಮಾಡಿದ್ರೆ ಹೊಳಿಯೋದೆ ಇಲ್ಲ ಏನು ಕಾರಣ ಅಂತ.