ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಓದಿದ್ದು ಕೇಳಿದ್ದು ನೋಡಿದ್ದು-28 ಏನು ಬರೆಯುವುದು ಮತ್ತು ಹೇಗೆ ಬರೆಯುವುದು?

ಬರೆಯುವಾಗ ಕೆಲವರು ಏನನ್ನು ಬರೆಯುವುದು ಎನ್ನುವುದರ ಕಡೆಗೆ ಗಮನ ಕೊಟ್ಟು,ಹೇಗೆ ಬರೆಯುವುದು ಎನ್ನುವುದರ ಕಡೆಗೆ ನಿರ್ಲಕ್ಷ್ಯ ತೋರುತ್ತಾರೆ. ಆಗ ಬರವಣಿಗೆ ಸರಾಗವಾಗುತ್ತದೆ. ಎರಡನೆಯ ಅಂಶದ ಕಡೆಗೆ ಗಮನವಿತ್ತರೆ,ಅಂತವರು ಬರಹಗಾರರಾಗುವುದಕ್ಕೆ ಬದಲಾಗಿ "ಕರಡು ಪ್ರತಿ ತಿದುವವರು" ಆಗುವ ಸಂಭವವೇ ಹೆಚ್ಚು!

ಧರ್ಮವೆ ಜಯವೆಂಬ ದಿವ್ಯ ಮಂತ್ರ

 

ಧರ್ಮವೆ ಜಯವೆಂಬ ದಿವ್ಯ ಮಂತ್ರ
ಮರ್ಮವನರಿತು ಮಾಡಲುಬೇಕು ತಂತ್ರ

ವಿಷವಿಕ್ಕಿದವನಿಗೆ ಷಡ್ರಸವನುಣಿಸಬೇಕು
ದ್ವೇಷ ಮಾಡಿದವನ ಪೋಷಿಸಲು ಬೇಕು
ಪುಸಿಯಾಡಿ ಕೆಡಿಸುವನ ಹಾಡಿ ಹೊಗಳಲು ಬೇಕು
ಮೋಸ ಮಾಡುವವನ ಹೆಸರ ಮಗನಿಗಿಡಬೇಕು ! 

 

ಒಂದು ವಾಚ್ಯ ಹಂಬಲ

an atheists view

ಧರ್ಮಯುದ್ಧಕ್ಕೆ ಜಯವೆಂಬ ಮಕ್ಕಳಿಲ್ಲ.

ನಾವು ಉದಾತ್ತ ಎಂದು ಭ್ರಮಿಸುವ ಧರ್ಮಕ್ಕೂ, ಕ್ರೂರ ಎಂದು ಭ್ರಮಿಸುವ ಧರ್ಮಕ್ಕೂ,
ನಿರ್ಲಿಪ್ತ ಎಂದು ಭ್ರಮಿಸುವ ಧರ್ಮಕ್ಕೂ, ಮನುಷ್ಯ ಸೋತು ಶರಣಾಗತನಾಗುವುದೇ ಬೇಕು

ಹೂತುಹೋದ ಕಹಿ ಸತ್ಯ...!

ರಾಜ್ಯದಲ್ಲಿ ಅಷ್ಟೇಕೆ ದೇಶದಲ್ಲೆಲ್ಲಾ ಮತಾಂತರದ್ದೇ ಬಿಸಿ ಬಿಸಿ ಚರ್ಚೆ. ಇದೆಲ್ಲಾ ಚರ್ಚ್‌ ಮೇಲಿನ ದಾಳಿ ಕುರಿತ್ತಾಗಿದೆ. ಹೌದು ಕರಾವಳಿಯಿಂದ ರಾಜಧಾನಿಗೂ ಚರ್ಚ್‌ ಮೇಲೆ ದಾಳಿ ವ್ಯಾಪಿಸಿದೆ ಎನ್ನುವ ವಿಚಾರ ತೀರ ಗಹನವಾದುದಾಗಿದೆ. ಕಳೆದ ಭಾನುವಾರ ಎಲ್ಲಾ ವಿದ್ಯುನ್ಮಾನ ಮಾಧ್ಯಮದ ಪ್ರಮುಖಾಂಶ ಚರ್ಚ್‌ ದಾಳಿಯದ್ದೇ ಆಗಿತ್ತು.

ಹೂತುಹೋದ ಕಹಿ ಸತ್ಯ...!

ರಾಜ್ಯದಲ್ಲಿ ಅಷ್ಟೇಕೆ ದೇಶದಲ್ಲೆಲ್ಲಾ ಮತಾಂತರದ್ದೇ ಬಿಸಿ ಬಿಸಿ ಚರ್ಚೆ. ಇದೆಲ್ಲಾ ಚರ್ಚ್‌ ಮೇಲಿನ ದಾಳಿ ಕುರಿತ್ತಾಗಿದೆ. ಹೌದು ಕರಾವಳಿಯಿಂದ ರಾಜಧಾನಿಗೂ ಚರ್ಚ್‌ ಮೇಲೆ ದಾಳಿ ವ್ಯಾಪಿಸಿದೆ ಎನ್ನುವ ವಿಚಾರ ತೀರ ಗಹನವಾದುದಾಗಿದೆ. ಕಳೆದ ಭಾನುವಾರ ಎಲ್ಲಾ ವಿದ್ಯುನ್ಮಾನ ಮಾಧ್ಯಮದ ಪ್ರಮುಖಾಂಶ ಚರ್ಚ್‌ ದಾಳಿಯದ್ದೇ ಆಗಿತ್ತು.

ಹೃದಯಬಿಚ್ಚಿ ಲೇಖನವೊಂದನ್ನು ಬರೆದಾಗ (ಭಾಗ 3)...

(ಭಾಗ 1 ಅನ್ನು ಇಲ್ಲಿ ನೋಡಬಹುದು, http://sampada.net/blog/sunilkumarams/09/09/2008/11580 )

(ಭಾಗ 2 ಅನ್ನು ಇಲ್ಲಿ ನೋಡಬಹುದು http://sampada.net/article/11816)

ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು

(ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ಕೇಳಿ, ಒಂದು ಸಾವಿರ ವರ್ಷಗಳ ಹಿಂದೆ, ಈ ಪದ್ಯವನ್ನು ಕಲ್ಲಿನಲಿ ಕೆತ್ತಿಸಿದ ನಮ್ಮೂರ ಅರಸರನ್ನು ನೆನೆಯದೇ ಇರಲಾಗಲಿಲ್ಲ - ಹಂಸಾನಂದಿ)