ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಿಜ್ಞಾನ ಲೋಕದಲ್ಲೊಂದು ಉತ್ಕೃಷ್ಟ ತಾರೆ

ವಿಜ್ಞಾನ ಲೋಕದಲ್ಲೊಂದು ಉತ್ಕೃಷ್ಟ ತಾರೆ
ನರನವೊಲೆ ತರುಗಳಂ ಸುಖದುಃಖಗಳನರಿವ
ಪರಿಯ ತೋರುವ ಯಂತ್ರಚಯವ ರಚಿಸಿ
ಅಣುರೇಣತೃಣಗಳೋಳಮಲ ಚೈತನ್ಯಮಿಹ
ಮರ್ಮವಂ ಲೋಚನಕೆ ಮಿಷಯಮೆನಿಸಿ||
ಭೌತತಾತ್ವಿಕಶಾಸ್ತ್ರ ಸಾಮ್ರಾಜ್ಯ ರಾಜನೆನಿಸಿ
ವಿಶ್ವಸೃಷ್ಟಿಯ ಚತುರತೆಯ ವಿಶದಗೊಳಿಸಿ
ಕಣ್ಗೆ ಕಾಣದ ತತ್ವಮಂ ಶ್ರಮಿಸುತರಸಿ
ಮೆರೆವನೀ ಜಗದೀಶನಾರ್ಯಕುಲತೋಷಂ||

ಹೀಗೆ ಕನ್ನಡ ಸಾರಸ್ವತ ಲೋಕದ ಮೇರುಗಳಲಿ ಒಬ್ಬರಾದ ಹಿರಿಯ ಸಾಹಿತಿ ಡಿ.ವಿ.ಜಿ.ಯವರು ಅದೇ ಸಾರಸ್ವತ ಲೋಕದ ಮೇರು ಎನಿಸಿಕೊಳ್ಳುವ ಮಹಾನ್ ವಿಜ್ಞಾನಿಯೋರ್ವರ ಬಗ್ಗೆ ಬರೆದ ಕವನವಿದು. “ಕಪಿಲ ಕಣಾದಾದಿ ಸದಸದ್ವಿಚಾರಕರ ಕುಲದ ಕೀರ್ತಿಗೆ ರನ್ನಗಲಶ” ಎಂದು ಮಹಾನ್ ಸಾಹಿತಿ ಡಿ.ವಿ.ಜಿ.ಯವರ ಮೆಚ್ಚುಗೆಗೆ ಪಾತ್ರರಾದ ಮೇರು ವಿಜ್ಞಾನಿ ಯಾರು ಗೊತ್ತೆ? ಸಸ್ಯಗಳಿಗೂ ಜೀವವಿದೆ, ಅವು ನಮ್ಮ ಹಾಗೆ ಉಸಿರಾಡುತ್ತವೆ ಎಂದು ಈ ಲೋಕಕ್ಕೆ ತೋರಿಸಿಕೊಟ್ಟ ಮಹಾನ್ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರು.

ಅಭಿವ್ಯಕ್ತಿ ಸ್ವಾತಂತ್ರ ಮತ್ತು ದುಂಡಾವರ್ತನೆ

ಖಂಡನೆ....ಖಂಡನೆ...ಖಂಡನೆ

ಭಾನುವಾರ ಸುವರ್ಣ ಸುದ್ದಿ ವಾಹಿನಿ ಕಚೇರಿಗೆ ನುಗ್ಗಿ ಅನುಚಿತವಾಗಿ ವರ್ತಿಸಿದ ಕರ್ನಾಟಕ ಪ್ಯಾಪುಲರ್‍ ಫ್ರಂಟ್ ಆಫ್ ಇಂಡಿಯಾ ಎಂಬ ಸಂಘಟನೆಯ ಕಿಡಿಗೇಡಿ ಕೃತ್ಯವನ್ನು ಯಾರು ಮೆಚ್ಚಲಾರರು. ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಶ್ರೀ ಭಾರತಿ ಕಲಾಕೇಂದ್ರ.

ಬಣ್ಣಗಳ ಸಾಮರಸ್ಯದಲ್ಲಿ ಕಲೆ ಆವಿರ್ಭವಿಸುವಂತೆ, ಸ್ವರಗಳ ಸಾಮರಸ್ಯದಲ್ಲಿ ಸಂಗೀತ ಜನ್ಯ ವಾಗುವಂತೆ, ಪುಟ್ಟ ಮಕ್ಕಳ ಕಿಲಕಿಲದನಿಗಳೊಂದಿಗೆ
ನಗುವಿನ ನಾದಗಳೊಂದಿಗೆ, ಜ್ಞಾನದ, ವಿಜ್ಞಾನದ ಬೆಳಕಿನೊಂದಿಗೆ, ಭಾವೈಕ್ಯದ ಮೇಳದೊಂದಿಗೆ, ಸಂಸ್ಖತಿಯ ಬೇರಿನೊಂದಿಗೆ ಆರಂಭವಾಗಿದ್ದು ಶ್ರೀ ಭಾರತಿ

ನಿನ್ನ ಕಂಗಳ ಹೊರತಾಗಿ

ನಿನ್ನ ಕಂಗಳ ಹೊರತಾಗಿ
ಜಗತ್ತಿನಲ್ಲಿ ಇರುವದಾದರೂ ಏನು ?
ತೆರೆದಾಗ ಇವು ಬೆಳಗು , ಮುಚ್ಚಿದಾಗ ಸಂಜೆ ,
ನನ್ನ ಬದುಕೂ ಸಾವೂ ಈ ರೆಪ್ಪೆಗಳ ಕೆಳಗೆ

ಈ ಕಣ್ಣರೆಪ್ಪೆಗಳ ಸಂದಿನಲ್ಲಿ ವಸಂತ ನಲಿಯುತಿದೆ
ನನ್ನ ಕನಸುಗಳು ಇಲ್ಲಿ ಅಲೆಯುತಿವೆ

ಈ ಕಂಗಳಲ್ಲಿ ನನ್ನ ಬರಲಿರುವ ದಿನಗಳ ಚಿತ್ರ ಇದೆ
ಬಯಕೆಯ ಕಾಡಿಗೆಯಲಿ ಬರೆದ ನನ್ನ ಭಾಗ್ಯವಿದೆ .

ಮುಂಬೈ, ಎಂತಹ ಐಡಿಯಾ !

ನೀವು ಇತ್ತೀಚೆಗೆ ಮುಂಬೈ ನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸ್ತಾ ಇರಬಹುದು . ಅದೇ ಮರಾಠೀ ಭಾಷಿಕರ ಮತ್ತು ಹೊರಗಿನಿಂದ ಬಂದವರ ತಿಕ್ಕಾಟದ ವಿಷಯ .

ಇದೇ ಸಮಯಕ್ಕೆ ಐಡಿಯಾ ಎಂಬ ಟೆಲಿಕಾಂ ಸಂಸ್ಥೆ ಮುಂಬೈ ಪ್ರವೇಶಿಸಿದೆ . ಎಲ್ಲೆಡೆ ಅದರ ದೊಡ್ಡ ಹೋರ್ಡೀಂಗ್ ಗಳು ತಲೆಯೆತ್ತಿವೆ - ಅವುಗಳ ವಿಷಯ ಹೀಗೆ ...
ಬೇರೆ ಬೇರೆ ಜನರ ಚಿತ್ರಗಳಿವೆ . ಜತೆಗೆ

ನನ್ನ ಕನಸು

ನನಗೆ ಬೆಟ್ಟದಷ್ಟು ಕನಸು ಅದರಲ್ಲಿ ಒಂದು ಈಡೇರಲಿಲ್ಲವಲ್ಲಾವೆಂಬ ಕೊರಗು ಇತ್ತೀಚಿಗೆ ಯಾಕೋ ನನ್ನ ಮನವು ಸಂಕಟ ಪಡುತ್ತಿದೆ. ತಾನು ಮಾಡಿದ ಕೆಲಸ / ಪರಿಶ್ರಮ / ಓದು ಎಲ್ಲಾ ನಿಷ್ಪ್ರಯೋಜಕವಾಗುತ್ತಿರುವುದು ಯಾರಿಗಾದರು ದುಃಖ ತರುವ ಸಂಗತಿಯೇ.

ಧರ್ಮ, ದೇವರು ಕೆಲವು ಪ್ರಶ್ನೆಗಳು

ಕೆಲವು ಪ್ರಶ್ನೆಗಳಿವೆ....

೧. ಒಂದು ಧರ್ಮದ ಚೌಕಟ್ಟಿನಲ್ಲಿದ್ದಾಗ, ಆ ಧರ್ಮ ಸೂಚಿಸುವ ದೇವರ/ಗಳ ನ್ನು ಒಪ್ಪಿಕೊಳ್ಳಲೇಬೇಕಾ?

೨.
ನಾಸ್ತಿಕರಿಗೆ ಧರ್ಮದ ಹಂಗು (ಬಂಧ) ಇರೊಲ್ಲವೇ ?
ಅಥವಾ
ಒಂದು ಧರ್ಮದಲ್ಲಿದ್ದೂ ನಾಸ್ತಿಕರಾಗಿರೋಕೆ ಸಾಧ್ಯವಿಲ್ಲವೇ?
ಅಥವಾ
ನಾಸ್ತಿಕರೆಲ್ಲರೂ ನಿ-ಧರ್ಮೀ(?)ಯರೇ..?

೩.

ಕಲ್ಲು ಸಕ್ಕರೆ

ಪ್ರಖ್ಯಾತ ನಿರ್ದೇಶಕರಾದ ಕೆ. ಬಾಲಚಂದರ್ ಅರ್ಪಿಸಿ, ಕವಿತಾಲಯ ಸಂಸ್ಥೆ ನಿರ್ಮಿಸುತ್ತಿರುವ ಶ್ರೀಕಾಂತ್ ಹುಬ್ಲಿಕರ್ ನಿರ್ದೇಶನದಲ್ಲಿ ಕಲ್ಲು ಸಕ್ಕರೆ ಎಂಬ ಧಾರಾವಾಹಿಯು ಈವತ್ತಿನಿಂದ ಕಸ್ತೂರಿ ವಾಹಿನಿಯಲ್ಲಿ ಪ್ರತಿದಿನ ಸಂಜೆ ಮೂಡಿಬರಲಿದೆ.

ಕಸ್ತೂರಿವಾಹಿನಿಯ ಕಲ್ಲು ಸಕ್ಕರೆ

ಪ್ರಖ್ಯಾತ ನಿರ್ದೇಶಕರಾದ ಕೆ. ಬಾಲಚಂದರ್ ಅರ್ಪಿಸಿ, ಕವಿತಾಲಯ ಸಂಸ್ಥೆ ನಿರ್ಮಿಸುತ್ತಿರುವ ಶ್ರೀಕಾಂತ್ ಹುಬ್ಲಿಕರ್ ನಿರ್ದೇಶನದಲ್ಲಿ ಕಲ್ಲು ಸಕ್ಕರೆ ಎಂಬ ಧಾರಾವಾಹಿಯು ಈವತ್ತಿನಿಂದ ಕಸ್ತೂರಿ ವಾಹಿನಿಯಲ್ಲಿ ಪ್ರತಿದಿನ ಸಂಜೆ ಮೂಡಿಬರಲಿದೆ.

ಗೆಳೆತನ

ಕಣ್ಣು ತೆರೆದರೆ ಜನನ
ಕಣ್ಣು ಮುಚಿದರೆ ಮರಣ
ಜನನ ಮರಣಗಳ ನಡುವೆ ರೆಪ್ಪೆ ಅಡಿಸುವುದೇ
ಜೀವನ ಆ ಕಣ್ಣ ಆಡಿಸುವಾಗ ಸಿಗುವ ಇಮ್ಪೆ ಗೆಳೆತನ