ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
೩ = ೨ ?? ಇದು ಹ್ಯಾಂಗ?
ನನಗೆ ಹೀಗೊಂದು ಈಮೈಲು ಬಂದಿತ್ತು..
-6 = -6
9-15 = 4-10
adding 25/4 to both sides:
9-15+(25/4) = 4-10+(25/4 )
Changing the order
9+(25/4)-15 = 4+(25/4)-10
(this is just like : a square + b square - two a b = (a-b)square. )
Here a = 3, b=5/2 for L.H.S and a =2, b=5/2 for R.H.S.
So it can be expressed as follows:
(3-5/2)(3-5/ 2) = (2-5/2)(2-5/ 2)
Taking positive square root on both sides:
3 - 5/2 = 2 - 5/2
3 = 2
ಇದು ಹೇಗೆ ಸಾಧ್ಯ??
ಏನಾದರೂ ಮೀನಿದೆಯೇ (ಸಮ್ ಥಿಂಗ್ ಫಿಶೀ :-) ) ?
- Read more about ೩ = ೨ ?? ಇದು ಹ್ಯಾಂಗ?
- 2 comments
- Log in or register to post comments
ವೋಲ್ವೋ ಬಸ್ಸು
ಬರೇ ಕೆಲ್ಸ ಬೋರ್ ಹೊಡ್ಸಿತ್ತು. ಅದ್ಕೇ ಹೀಗೇ ಮತ್ತೊಂದು!
ನೀವ್ಯಾರಾದ್ರೂ ನಾಲ್ಕು ದಿನದ ಒಂದು ರೂಪಾಯಿ ಬಸ್ಸು ಹತ್ತಿದ್ರಾ? ;)
- Read more about ವೋಲ್ವೋ ಬಸ್ಸು
- 3 comments
- Log in or register to post comments
ಅಲವಱು
ಅಲವಱು=ಹಪಹಪಿಸು, ತೀವ್ರವಾಗಿ ಹಂಬಲಿಸು, ತಡವಡಿಸು
ಇದು ಅಲವು+ಅಱು ಎರಡು ಶಬ್ದ ಸೇರಿ ಆದ ಕ್ರಿಯಾಪದ. ಇಲ್ಲಿ ಅಲವು(ನಾಮಪದ)=ಸುಸ್ತು, ಆಯಾಸ. ಅಱು=ಬತ್ತು. ಹಂಬಲ ಹೇಗೆಂದರೆ ಮೊದಲೇ ಹಂಬಲಿಸಿ ಆಯಾಸವಾಗಿದೆ. ಮತ್ತೆ ಆ ಆಯಾಸವು ಬತ್ತುವಷ್ಟು ಹಂಬಲಿಸುವುದು.
ಉದಾಹರಣೆ: ನನ್ನ ಮಗ ಬಾನಿನ ಚಂದ್ರ ಬೇಕೆಂದು ಅಲವಱುತ್ತಾನೆ.
- Read more about ಅಲವಱು
- Log in or register to post comments
ನನ್ನ ಮಗಳಿಗೆ ಲಾಲಿಪಾಪ್ ಬೇಕಂತೆ
ಲಾಲಿಸಬೇಕೆಂದೆ ನಾನೆನ್ನ ಮಗಳನ್ನು
ಲಾಲನೆ ಪಾಲನೆ ಬೇಡ
ಗೋಲಿಯಾಕಾರದ ಲಾಲಿಪಾಪ್ ಬೇಕೆಂದು
ಬಾಲೆಯಲವತ್ತುಕೊಂಡಳು||
ನಾನಂದುಕೊಂಡೆ ನನ್ನ ಐದು ವರ್ಷದ ಮಗಳನ್ನು ಮುದ್ದಿಸಬೇಕೆಂದು. ನಿನ್ನ ಮುದ್ದು ಬೇಡ ಗಿದ್ದು ಬೇಡ.
ಲಾಲಿಪಾಪ್ ಬೇಕಂತಾಳೆ ನನ್ನ ಮಗಳು.
- Read more about ನನ್ನ ಮಗಳಿಗೆ ಲಾಲಿಪಾಪ್ ಬೇಕಂತೆ
- 2 comments
- Log in or register to post comments
ಒಂದೇ ರೂಪಾಯಿಯಲ್ಲಿ ಮನೆಯಿಂದ ಕಚೇರಿಗೆ
ಇವತ್ತು ಏಳುವುದು ತಡ. ಕಂಪನಿ ಬಸ್ ತಪ್ಪಿ ಹೋಗಿದೆ. ನನ್ನ ಸಹದ್ಯೋಗಿ ಒಮ್ಮೆ ಹೇಳಿದ್ದು ನೆನಪಿಗೆ ಬಂತು. ನನ್ನ ಏರಿಯ ಇಂದ ಹೊಸ ವೋಲ್ವೋ ಬಸ್ ಇದೆ. ಬೆಳಿಗ್ಗೆ ೮:೩೦ ಕ್ಕೆ ಸರಿಯಾಗಿ ಮನೆ ಹತ್ತಿರ ಬರುತ್ತೆ. ಸರಿ. ಇದೊಂದು ನೋಡೇ ಬಿಡೋಣ ಎಂದು ತಯಾರಾಗಿ ಸಮಯಕ್ಕೆ ಬಸ್ ಸ್ಟಾಪಿಗೆ ಹೋಗಿ ನಿಂತೆ. ವಿಜಯನಗರದಿಂದ ಎಲೆಕ್ಟ್ರಾನಿಕ್ ಸಿಟಿ ವೋಲ್ವೋ ಬಂತು. ಸಾಮಾನ್ಯವಾಗಿ
- Read more about ಒಂದೇ ರೂಪಾಯಿಯಲ್ಲಿ ಮನೆಯಿಂದ ಕಚೇರಿಗೆ
- Log in or register to post comments
ಬೋಸಾನ್ಸ್...ದೈವ ಕಣಗಳು!
CERN ಅವ್ರು LHC ಬಳಸಿಕೊಂಡು ಮಾಡುತ್ತಿರುವ ಪ್ರಯೋಗಗಳ ಬಗ್ಗೆ ನಮಗೆಲ್ಲ ಕುತೂಹಲ ಹುಟ್ಟಿದೆ. ಈ ಪ್ರಯೋಗಗಳ ಬಹು ಮುಖ್ಯ ಉದ್ದೇಶಗಳಲ್ಲಿ ಒಂದು ಹಿಗ್ಗ್ಸ್ ಬೋಸಾನ್ ನ ( Higgs boson) ಇರುವಿಕೆಯನ್ನು ಕಂಡುಕೊಳ್ಳುವುದು.
ಈಗ ಪ್ರಶ್ನೆ ಅವುಗಳ ಇರುವಿಕೆಯನ್ನು ಯಾಕೆ ಕಂಡು ಕೊಳ್ಳಬೇಕು?
ಏಕೆಂದರೆ ಈ ಬೋಸಾನ್ಗಳೇ ಒಂದು ವಸ್ತುವಿಗೆ mass ಅನ್ನು ಕೊಡುವುದು ಅನ್ನೋ ತರ್ಕ.
- Read more about ಬೋಸಾನ್ಸ್...ದೈವ ಕಣಗಳು!
- 4 comments
- Log in or register to post comments
ಮನ್ವಂತರ ಅಂದ್ರೇನು?
ಮನ್ವಂತರ ಅಂದ್ರೇನು ?
ವೈವಸ್ವತ ಮತ್ತು ಸ್ವಾಯಂಭುವ ಮನ್ವಂತರ ಅಂದ್ರೇನು ?
-ಸವಿತ
- Read more about ಮನ್ವಂತರ ಅಂದ್ರೇನು?
- 7 comments
- Log in or register to post comments
ಓದಿದ್ದು ಕೇಳಿದ್ದು ನೋಡಿದ್ದು-15 ನೀರನ್ನೂ ಕದೀತಾರೆ
----------------------------------------------------------
- Read more about ಓದಿದ್ದು ಕೇಳಿದ್ದು ನೋಡಿದ್ದು-15 ನೀರನ್ನೂ ಕದೀತಾರೆ
- 5 comments
- Log in or register to post comments
ಸೂಪರ್ ಜಾಹಿರಾತು ಲೆಟ್ಸ್ ಟೀಚ್ ಇಂಡಿಯಾ
ನಾವೆಲ್ಲಾ ಆಗಾಗ್ಗೆ ಗಮನಿಸಿರುತ್ತೇವೆ, ನಮ್ಮ ಸಿನಿಮಾ ನಿರ್ದೇಶಕರು ಸಮಾಜಕ್ಕೆ ಸಂದೇಶ ನೀಡುವಂತಹ ಸಿನಿಮಾ ಮಾಡ್ತಾ ಇದೀವಿ ಅಂತ ಹೇಳುತ್ತಿರುತ್ತಾರೆ.
- Read more about ಸೂಪರ್ ಜಾಹಿರಾತು ಲೆಟ್ಸ್ ಟೀಚ್ ಇಂಡಿಯಾ
- 9 comments
- Log in or register to post comments