ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಾಲ್ಯದ ಒಂದು ಘಟನೆ

ನಾನ್ ಆವಾಗ 3ನೇ ತರಗತಿಯಲ್ಲಿ ಓದುತಿದ್ದೆ, ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಬಂದಿತ್ತು. ರಜೆ ಬಂತೆಂದರೆ ಸಂತಸದ ಮನೆಗೆ ಏಣಿ ಹಾಕುತ್ತಿದ್ದಂತ ಕಾಲವದು ಬೆಳಗ್ಗೆ ಮನೆ ಬಿಟ್ಟರೆ ಸಂಜೆಯೋ ಇಲ್ಲ ರಾತ್ರಿನೋ ಮತ್ತೆ ಮನೆ ಸೇರುತ್ತಿದ್ದು.

ಕನ್ನಡ ಭಾಷೆಯ ಉಳಿಸಲು, ಬೆಳೆಸಲು ಐ. ಟಿ. ಕನ್ನಡಿಗರ ಪಾತ್ರವೇನು?

ಮೊನ್ನೆ ನಮ್ಮ ಆಫೀಸ್ ಅಲ್ಲಿ ಒಂದು ಕನ್ನಡ ಪ್ರಬಂಧ ಸ್ಪರ್ಧೆ ಇತ್ತು, ವಿಷಯ : ಕನ್ನಡ ಭಾಷೆಯ ಉಳಿಸಲು, ಬೆಳೆಸಲು ಐ. ಟಿ. ಕನ್ನಡಿಗರ ಪಾತ್ರವೇನು? ಅದಕ್ಕೆ ಒಂದು ಬರಹ ಹಾಕಿದ್ದೆ, ಏನೋ ತಿಳಿದೇ ಒಂದು ಪ್ರೈಜ್ ಬೇರೆ ಕೊಟ್ಟ ಬಿಟ್ರು :)

ಹೇಗಿದೆ ಅಂತ ಅಕ್ಷರ ಮಿತ್ರರಾದ ನೀವು ಹೇಳಿ..

ಪ್ರೀತಿ ಎನಿದು... ನಿನ್ನಯ ರೀತಿ......................

ಮೌನ ಹೆಸರಲ್ಲಿ ಮನವನ್ನು ಕೊಂದೆ

ಕಾಡುವ ನೆಪದಲ್ಲಿ ಕನಸನು ಕೊಂದೆ

ಪ್ರೀತಿಯ ಹೆಸರಲ್ಲಿ ಪ್ರಾಣವ ಹಿಂಡಿದೆ

ಹರೆಯದ ಮನದಲ್ಲಿ ಉಕ್ಕಿದೆ ಪ್ರೀತಿ

ಸಾವಿಗೂ ಅಂಜದು ಸೆಳೆಯುವ ರೀತಿ

ಮನಸ್ಸಿಗೆ ಇಲ್ಲ ನಾಳೆಯ ಚಿಂತೆ

ಬೆಡದ ಜೀವನ ಬೇಕಿದೆ ಎಂದೆ

ಒಲ್ಲದ ಮನಸ್ಸಲಿ ಒಪ್ಪಿದೆ ಎಂದೆ

ನೊಡುವ ನೋಟ ನಾಟಕ ಎಂದೆ

ಮನಸ್ಸಿನ ನೋವು ಕಣ್ಣಿಗೆ ಗೊತ್ತು

ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ

ನಾನು ರಾಮಾಯಣ ಮಹಾಭಾರತ ಎರಡೂ ಸರಿಯಾಗಿ ಓದಿಲ್ಲ. ಕೇವಲ ಶಾಲೆಯಲ್ಲಿ ಕೇಳಿದ ಕಥೆ, ಅಲ್ಲಿ ಇಲ್ಲಿ ಕೇಳಿದ ಹರಿಕಥೆ. ಸ್ವಲ್ಪ ಅಜ್ಜ ಹೇಳಿದ್ದು ಇಷ್ಟು ಮಾತ್ರ ನನಗೆ ತಿಳಿದಿರುವ ರಾಮಾಯಣ, ಮಹಾಭಾರತ. ನನಗೆ ಈಗ ಓದು ಬೇಕೆನ್ನುವ ಹಂಬಲ ತುಂಬಾ ಇದೆ. ಆದರೆ ಸಮಸ್ಯೆ ಏನಂದರೆ ರಾಮಾಯಣ ಮಹಾಭಾತಕ್ಕೆ ಸಂಬಂದಿಸಿದಂತೆ ನೂರಾರು ಹೊತ್ತಿಗೆ ಅಂಗಡಿಯಲ್ಲಿ ಸಿಗುತ್ತಿವೆ.

ವಾರಾಂತ್ಯದ ಕಾರ್ಯಕ್ರಮಗಳು..

ಸಾಮಾನ್ಯ ವಾರಾಂತ್ಯಗಳು ಸ್ನೇಹಿತರು, ಬಂಧುಮಿತ್ರರನ್ನು ಭೇಟಿಯಾಗಲು, ಇತರ ಆಫೀಸೇತರ ಕೆಲಸಗಳನ್ನು ಮಾಡಿಕೊಳ್ಳಲು ಸರಿಹೋಗುತ್ತದೆ. ನಾಳೆ ಕೃಷ್ಣಾಷ್ಟಮಿ. ಒಂದೆರಡು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿದೆ. ನಾಡಿದ್ದು ಭಾನುವಾರ ಒಂದಷ್ಟು ಕೆಲಸದ ಸಂಭಂದಿ ವಿಷಯದಬಗ್ಗೆ ಓದಬೇಕೆಂದುಕೊಂಡಿದ್ದೇನೆ. ಸಿನಿಮಾ, ನಾಟಕ ನೋಡುವುದು ಬಿಟ್ಟು ಸುಮಾರು ವರ್ಶಗಳೇ ಆಗಿತ್ತು.

ಸಂವಿಧಾನ-ವೇದ

ಹೀಗೊಂದು ಟೈಟ್ಳು ಓದಿದೆ. ಅದರ ವಿಷಯವನ್ನಲ್ಲ.

"ಸಂವಿಧಾನ ವೇದವಾಕ್ಯವಲ್ಲ".

ವೇದ ವಾಕ್ಯ ಎಲ್ರಿಗೂ ದೊಡ್ಡದಲ್ಲ. ನನ್ನಂತವರಿಗೆ ನಮ್ಮ ಸಂವಿಧಾನವೇ ವೇದಕ್ಕಿಂತ ದೊಡ್ಡದು!
ಈಗಿನ ಸಂವಿಧಾನವನ್ನು ಹಳೆಯ ಸ್ಮ್ರುತಿಗಳಿಗೆ ( ನಾರದ ಸ್ಮೃತಿ, ಮನು ಸ್ಮೃತಿ ಇತ್ಯಾದಿ..) ಹೋಲಿಸಬಹುದು.

ಇಲ್ಲಿ ಒಂದು ವಿಪರ್ಯಾಸವನ್ನು ಬರೀಬೇಕು ಅನ್ನಿಸ್ತ ಇದೆ.

ಕುಱಿ, ಗುಱಿ

ಕುಱಿ(ಕ್ರಿಯಾಪದ)=ಒಂದನ್ನು ಗಮನದಲ್ಲಿಡು, ಲಕ್ಷ್ಯದಲ್ಲಿಡು.
ಉದಾಹರಣೆ: ಕನ್ನಡವನ್ನು ಕುಱಿತು ಮಾತನಾಡು.

ಕುಱಿತೋದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್.
ಕುಱಿತವರಲ್ಲದೆ ಮತ್ತಂ ಪೆಱರುಂ ತಂತಮ್ಮ ನುಡಿಯೊಳೆಲ್ಲರ್ ಜಾಣರ್.
ಕುಱಿ=ಗುಱಿ ನಾಮಪದವಾಗಿ ಬೞಸಬಹುದಾದರೂ ಗುಱಿ ಶಬ್ದ ಸಾಮಾನ್ಯವಾಗಿ ನಾಮಪದವಾಗಿ ಬೞಕೆ ಹೆಚ್ಚು.
ಗುಱಿ=ಧ್ಯೇಯ. ಗುಱಿಯಿಟ್ಟು ಹೊಡೆ.

ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ

ನಾನು ರಾಮಾಯಣ ಮಹಾಭಾರತ ಎರಡೂ ಸರಿಯಾಗಿ ಓದಿಲ್ಲ. ಕೇವಲ ಶಾಲೆಯಲ್ಲಿ ಕೇಳಿದ ಕಥೆ, ಅಲ್ಲಿ ಇಲ್ಲಿ ಕೇಳಿದ ಹರಿಕಥೆ. ಸ್ವಲ್ಪ ಅಜ್ಜ ಹೇಳಿದ್ದು ಇಷ್ಟು ಮಾತ್ರ ನನಗೆ ತಿಳಿದಿರುವ ರಾಮಾಯಣ, ಮಹಾಭಾರತ. ನನಗೆ ಈಗ ಓದು ಬೇಕೆನ್ನುವ ಹಂಬಲ ತುಂಬಾ ಇದೆ. ಆದರೆ ಸಮಸ್ಯೆ ಏನಂದರೆ ರಾಮಾಯಣ ಮಹಾಭಾತಕ್ಕೆ ಸಂಬಂದಿಸಿದಂತೆ ನೂರಾರು ಹೊತ್ತಿಗೆ ಅಂಗಡಿಯಲ್ಲಿ ಸಿಗುತ್ತಿವೆ.

ನಮ್ಮ ಮೂಗಿನ ನೇರಕ್ಕೆ

ಮಕ್ಕಳಿಗೆ ಅದು ಸನ್ನು , ಇದು ಮೂನು , ಸ್ವೀಟು , ಸಾಲ್ಟು ,ರೈಸು ಎಂದೆಲ್ಲ ಕಲಿಸುವದು ನೋಡಿದಾಗ ಬೇಜಾರಾಗುತ್ತದೆ ಅಲ್ಲವೆ?

ನಾನು ಸಣ್ಣವನಿದ್ದಾಗ ಅದು ಸೂರ್ಯ , ಇದು ಚಂದ್ರ ,ಇದು ನದಿ , ಅದು ಸಮುದ್ರ ಎಂದು ಕಲಿಸಿದರು . ನನಗೆ ಅದು ಸರಿ ಅನ್ನಿಸುತ್ತದೆ .
ಹೋ , ಅದು ಸಂಸ್ಕೃತ ... ಎಂದು ನೀವು ಹೇಳಬಹುದು . ನಿಮಗೆ ಬಾನು , ಕಡಲು , ಹೊಳೆ ಹಳ್ಳ ಎಂದು ಕಲಿಸಿರಬಹುದು .

ಶುದ್ಧ ಭಾಷೆ?

ನಮ್ಮ ತಂದೆಗೆ ಆಗ ಬೆಳಗಾವಿಯಿಂದ ಶಿವಮೊಗ್ಗಕ್ಕೆ ವರ್ಗ ಆಗಿತ್ತು. ನಾವು ಶಿವಮೊಗ್ಗೆಗೆ ಹೋದೆವು . ಪಕ್ಕದ ಮನೆಯವರು ’ ನಿಮ್ಮ ಕಡೆಯ ಭಾಷೆ ಮರಾಠೀ ಮಿಕ್ಸ್ ಆಗಿರುತ್ತದೆ , ನಮ್ಮದು ಪ್ಯೂರ್ ಕನ್ನಡ ’ ಅನ್ನೋರು . :)
ಆಗ ನಮಗೆ ನಗು ಬರೋದು .

ಇತ್ತೀಚೆಗೆ ಗೊತ್ತಾಯಿತು ಶುದ್ಧ , ಭಾಷೆ ಶಬ್ದಗಳು ಸಕ್ಕದ . ಕನ್ನಡವೇ ಅಲ್ಲ . :(