ಒಂದಿಷ್ಟು ಬಿಕ್ಕುಗಳು...
ಗೆಳೆಯ ಹೇಳಿದ್ದನಂದು
ಪ್ರೀತಿ ಹುಟ್ಟುತ್ತವೆ
ಕಣ್ಣುಗಳಲ್ಲಿ ನಿನ್ನ
ನಿಜ ಹೇಳಿದ್ದಾನೇನು
ನಂಗೆ ತಿಳಿದಿಲ್ಲ
ಪ್ರೀತಿ ವಿರಹದೆಡೆ ಕಣ್ಣೀರು ಹಾಕಿದ್ದೆ
ನಿರೀಕ್ಷೆಗಳ ಪುಟಗಳಲಿ
ಕಣ್ಣು ನೆಟ್ಟಿರುವಾಗ
ಕಂಬನಿಗಳು ಹುಟ್ಟುತ್ತವೆ
ಪ್ರೀತಿ ಹುಟ್ಟಿದ ಕಣ್ಣಿನಿಂದಲೇ..
ನಿನಗಾಗಿ ಈ ಹೃದಯ
ಎಂದು ನಾನವನಿಗೆ ಹೇಳಿದ್ದೆ
ಇರಲಿ ಬಿಡು ಗೆಳತಿ ಸಹೃದಯತೆ
- Read more about ಒಂದಿಷ್ಟು ಬಿಕ್ಕುಗಳು...
- 2 comments
- Log in or register to post comments