ದಮ್ಮಡಿ By kannadakanda on Sat, 07/19/2008 - 09:42 Log in or register to post comments ಬರಹ ದಮ್ಮಡಿ=ಹಣದ ಒಂದು ಅಳತೆ, ಕಾಸು ಉದಾ:- ನನ್ನ ಆಸ್ತಿಯಲ್ಲಿ ನಿನಗೆ ಒಂದು ದಮ್ಮಡಿಯೂ ಸಿಗದು. ಇದಱ ಬೇರನ್ನು ಹುಡುಕಿದರೆ ಗ್ರೀಕರ ಹಣದ ಅಳತೆಯಾದ drachmaವೇ ಈ ದಮ್ಮಡಿ. drachma=ದ್ರಮ್ಮ(ಸಂಸ್ಕೃತ)=ದಮ್ಮಡಿ(ಕನ್ನಡ). ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet