ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇಬ್ಬನಿ ಬಿದ್ದ ಭೂಮಿಯಲ್ಲಿ ಜಗ್ಗಲಗಿ ಕಲರವ

ಕೊಂಚ ಸಮಯ ಜತೆಗಿದ್ದು ದೂರ ಹೋದ ಸಂಗಾತಿಯೆ,

ಎಲ್ಲೋ ಇರುವ, ಹೇಗೋ ಬದುಕುತ್ತಿರುವ ನಿನಗೆ ಕಾಲೇಜಿನ ಕ್ರೀಡಾಂಗಣಕ್ಕೆ ಉತ್ಸವದ ಪುಳಕ ಬಂದಿದ್ದು ನೆನಪಿದೆಯೆ?

ಇಬ್ಬನಿ ಬಿದ್ದ ಭೂಮಿಯಲ್ಲಿ ಜಗ್ಗಲಗಿ ಕಲರವ

ಕೊಂಚ ಸಮಯ ಜತೆಗಿದ್ದು ದೂರ ಹೋದ ಸಂಗಾತಿಯೆ,

ಎಲ್ಲೋ ಇರುವ, ಹೇಗೋ ಬದುಕುತ್ತಿರುವ ನಿನಗೆ ಕಾಲೇಜಿನ ಕ್ರೀಡಾಂಗಣಕ್ಕೆ ಉತ್ಸವದ ಪುಳಕ ಬಂದಿದ್ದು ನೆನಪಿದೆಯೆ?

ನನ್ನ ಗೆಳತಿ-೨

ಸದಾ ನಗು ನಗುತ್ತಿದ್ದ ನನ್ನ ಗೆಳತಿ ಅಂದು ಬೇಸರದಿಂದ ಮಾತನಾಡುತ್ತಿದ್ದಳು. ಅವಳ ಕಣ್ಣೀರು ಧರೆಗಿಳಿಯುತ್ತಿದ್ದವು. ನಾನು ಅವಳನ್ನು ಕಂಡಿಲ್ಲದಿದ್ದರೂ ನಾನವಳ ಏದುರಿನಲ್ಲೇ ನಿಂತು ಅವಳನ್ನ ಸಾಧಾನಿಸುತ್ತಿರುವಂತೆ ಅನಿಸುತ್ತುತ್ತು.

ಸೂರೆ

ಸೂಱೆ, ಸೂರೆ (ನಾಮಪದ)
೧. ಕೊಳ್ಳೆ; ಲೂಟಿ; ಸುಲಿಗೆ (ನೆತ್ತರ ಸೂಱೆ ಶಾಕಿನಿಯರಿಗೆ ನಿಮಗುಱೆ ಸೂಱೆಯೋ ಭಂಡಾರ -ಕುಮಾರವ್ಯಾಸ; ಊರೊಳಗಣ ಭಟರೈತಂದು ಮಧುರೆಯ ಧಾರಿಣೀಶ್ವರನ ಪಾಳೆಯವ ಸೂಱೆಯನಾಡಿ ಗೂಡಾರಗಳನು ಕಿತ್ತು ಜಾರಿಸಿದರು ದೆಸೆದೆಸೆಗೆ - ಕಂನವಿ)
೨. (ಅಲಂಕಾರವಾಗಿ) ಅತಿಶಯ; ಆಧಿಕ್ಯ (ಪಾಳೆಯಪಾಳೆಯದೊಳಗೆ ಚೆಲ್ಲಿತು ಸೂಱೆ ವೀಳೆಯ ಹಿಡಿಹೊನ್ನುವರಹ -ಮೋಹನತರಂಗಿಣಿ)

enjoy ಮಾಡಿ?!?

ಭಾಳ್ ದಿನದಿಂದ್ ಈ ಪ್ರಶ್ನೆ ಕಾಡ್ತಾತ್ ನೋಡ್ರಿ:
"ಎಂಜಾಯ್ ಮಾಡಿ" ಅಂತ್ ಜನ - ಕನ್ನಡ್ ಬರೋರು ಮತ್ತ ಕನ್ನಡ್ ಬರದೋರು, ಇಬ್ಬರೂ ಕೂಡನ - ರವ ರವ ಒದರಿ ಒದರಿ ಇಟ್ಟಾರ ನೋಡ್ರಿ. ಖರೆ ಹೇಳ್ಬೇಕಂದ್ರ (ಯಾತಕ್ಕಾ ಗೊತ್ತಿಲ್ಲ) ಅದನ್ನ ಕೇಳ್ತಿದ್‍ಹಾಂಗ ನಾನ್ ಕೆಂಡ ಆಗಿ ಬಿಡ್ತೀನಿ. "you mean, ’ಎಂಜಾಯ್ ಮಾಡ್ಕೊಳ್ಳಿ’, ’ಎಂಜಾಯಿಸಿ’?" ಅನ್ನೋದ್ ನನ್ನ್ ಜವಾಬು/ಸವಾಲು.

ಕನ್ನಡ ಹಾಡುಗಳ ರಿಯಾಲಿಟಿ ಶೋಗಳು

ಕನ್ನಡದ ಟೀವಿ ಚಾನೆಲ್ಗಳಲ್ಲಿ ಮೂಡಿ ಬರುತ್ತಿರುವ ಎದೆ ತುಂಬಿ ಹಾಡುವೆನು, ಸಪ್ತಸ್ವರ ಮತ್ತಿತರ ಹಾಡುಗಾರರ ರಿಯಾಲಿಟಿ ಶೋಗಳನ್ನು ನೋಡಲು ನನಗೆ ಬಹಳ ಆಸೆ. ಯಾರಾದರೂ ಇವುಗಳನ್ನು ಎಲ್ಲಿಯಾದರೂ upload ಮಾಡಿದ್ದೀರ? ದಯವಿಟ್ಟು ಲಿಂಕು ತಿಳಿಸಿ. ಕೆಲವು ಹಳೆಯವು youtubeನಲ್ಲಿವೆ. ಆದರೆ, ಹೊಸತು ಇಲ್ಲ.

ಕತ್ತಲೆಯಿಂದ ಹೊರ ಬಂದ ಖಾದಿ

ಇತ್ತೀಚಿನ ವರ್ಷಗಳ ಹೊಸ ಭರವಸೆ ಖಾದಿ ಗ್ರಾಮೋದ್ಯೋಗ. ಎಲ್ಲ ಬಗೆಯ ತಾಂತ್ರಿಕ ಸವಾಲುಗಳ ನಡುವೆಯೂ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದಲ್ಲದೇ ಹೊಸ ರೀತಿಯಿಂದ ಅದನ್ನು ಸಮರ್ಥವಾಗಿ ಎದುರಿಸುತ್ತಿರುವ ಈ ಉದ್ಯಮ ಈಗ ಯುವಪೀಳಿಗೆಯನ್ನೂ ಆಕರ್ಷಿಸಿದೆ. ಬೆಂಗಳೂರಿನಲ್ಲಿ ಖಾದಿ ಹಾಗೂ ಕರಕುಶಲ ವಸ್ತುಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ.

ಕತ್ತಲೆಯಿಂದ ಹೊರ ಬಂದ ಖಾದಿ!