enjoy ಮಾಡಿ?!?
ಬರಹ
ಭಾಳ್ ದಿನದಿಂದ್ ಈ ಪ್ರಶ್ನೆ ಕಾಡ್ತಾತ್ ನೋಡ್ರಿ:
"ಎಂಜಾಯ್ ಮಾಡಿ" ಅಂತ್ ಜನ - ಕನ್ನಡ್ ಬರೋರು ಮತ್ತ ಕನ್ನಡ್ ಬರದೋರು, ಇಬ್ಬರೂ ಕೂಡನ - ರವ ರವ ಒದರಿ ಒದರಿ ಇಟ್ಟಾರ ನೋಡ್ರಿ. ಖರೆ ಹೇಳ್ಬೇಕಂದ್ರ (ಯಾತಕ್ಕಾ ಗೊತ್ತಿಲ್ಲ) ಅದನ್ನ ಕೇಳ್ತಿದ್ಹಾಂಗ ನಾನ್ ಕೆಂಡ ಆಗಿ ಬಿಡ್ತೀನಿ. "you mean, ’ಎಂಜಾಯ್ ಮಾಡ್ಕೊಳ್ಳಿ’, ’ಎಂಜಾಯಿಸಿ’?" ಅನ್ನೋದ್ ನನ್ನ್ ಜವಾಬು/ಸವಾಲು.
ನೀವೇನ್ಹೇಳ್ತೀರ್ರಿ?
-ಸಿಪಾಯಿ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: enjoy ಮಾಡಿ?!?
In reply to ಉ: enjoy ಮಾಡಿ?!? by varunbhatbm
ಉ: enjoy ಮಾಡಿ?!?
In reply to ಉ: enjoy ಮಾಡಿ?!? by vikashegde
ಉ: enjoy ಮಾಡಿ?!?