ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಱಚ್ಚೆ

ಱಚ್ಚೆ (ನಾ)
೧.ಕೆಸರು; ಪಂಕ
೨.(ಅಲಂಕಾರವಾಗಿ) ಮಾತ್ಸರ್ಯ; ದ್ವೇಷ; ಹಗೆ
೩.ದೂಷಣೆ; ನಿಂದೆ; ಅಪವಾದ
೪. ರಗಳೆ; ಹಗರಣ; ಗೊಂದಲ
೫. ಚಂಡಿ; ಛಲ; ಹಟಮಾರಿತನ
೬. [ರಚ್ಚು]ಸೇಡು; ಮುಯ್ಯಿ
೭. ರೋಷ; ಕೋಪ
೮. [ರೊಚ್ಚೆ]ಬಗ್ಗಡ; ರಾಡಿ
೯. ರೊಜ್ಜು
[ತೆಲುಗು: ರಚ್ಚೆ]

ಱಚ್ಚೆಗಿಕ್ಕು= ರಗಳೆ ಮಾಡು, ರಂಪಮಾಡು, ಚಂಡಿಮಾಡು
ಱಚ್ಚೆಹಿಡಿ=ಹಟಹಿಡಿ
ಱಚ್ಚೆವಾತು=ನಿಂದೆಯಮಾತು, ಅಪವಾದ

ಯಾವ ರೋಡು? ಯಾವ ಕ್ರಾಸು? - ಫೋಟೋಗ್ರಾಫರ್ ಕಣ್ಣಲ್ಲಿ ಬೆಂಗಳೂರು

([:user/hemashree|ಹೇಮಶ್ರೀಯವರು] ಕಳುಹಿಸಿದ ಇ-ಮೇಯ್ಲಿನಿಂದ)

ಬೆಂಗಳೂರಲ್ಲಿ ಯಾವ ರೋಡು? ಯಾವ ಕ್ರಾಸು?

ಫೋಟೋ: ಎಂ ಎಸ್ ಗೋಪಾಲ್.

ಆಟೋದವರ ಥರಾ ನನಗೆ ಇಷ್ಟವಾದ ಜಾಗಕ್ಕೆ ಮಾತ್ರ ಕರೆದುಕೊಂಡು ಹೋಗುತ್ತೇನೆ ಎನ್ನುತ್ತಾರೆ ಈ ಫೋಟೋಗಳನ್ನು ತೆಗೆದವರು.

ಮೊಬೈಲ್ ಡಿಕ್ಷನರಿ

ನೋಕಿಯ 3110c ಗೆ ಆಗುವಂತಹ ಯಾವುದಾದರೂ ಫ್ರೀ ಇಂಗ್ಲೀಷ್ - ಇಂಗ್ಲೀಷ್ ನಿಘಂಟು(.jar) ಇದ್ದರೆ (ಕೊಂಡಿ) ತಿಳಿಸಿ. ಫ್ರೀ ಟ್ರಯಲ್ ಬೇಡ. ಕನಿಷ್ಟ 25,000 ದಿಂದ 50.000 ಪದಗಳಿಗೆ ಅರ್ಥ ಹೊಂದಿರಬೇಕು. ಉಪಯೋಗಿಸಲು  ಸುಲಭವಾಗಿರಬೇಕು.

ಧಾರವಾಡದ ಕನ್ನಡ ತಪಸ್ವಿ ಡಾ| ಎ೦.ಎ೦. ಕಲಬುರ್ಗಿ

ನ್ನ ನೆ೦ಟರ ಮಗಳೊಬ್ಬಳು ನಮ್ಮ ಮನೆಗೆ ಬ೦ದಾಗೆಲ್ಲಾ ಈ ಹಾಡು ಹೇಳಿ ನನ್ನನ್ನು ಧಾರವಾಡಕ್ಕೆ ಕರೆಯುತ್ತಾಳೆ.
ಅವಳು ಬ೦ದಾಗೆಲ್ಲಾ ಎಲ್ಲರೂ
"ಏ ಮಾಧುರಿ ಆ ಹಾಡೂ ಹೇಳು "
"ಯಾವ ಹಾಡು ? "
"ಅದೇ ಕಣೇ ಕೇರಿ ಹಾಡು"
"ಹೋ ಸಾಧನ ಕೇರಿ ಹಾಡಾ .."
ಎರಡೇ ಕ್ಷಣದಲ್ಲಿ ರಾಗ-ತಾಳ ಸರಿ ಮಾಡಿಕೊ೦ಡು ಹಾಡ್ ಹೇಳಿ ..ಮೌನದಲ್ಲಿ ಆನ೦ದ ರಸ ಸಾಗರಕ್ಕೆ ಇಲ್ಲೇ ಕರ್ಕೊ೦ಡು ಹೋಗ್ತಾಳೆ.

 

ಬಾರೊ ಸಾಧನ ಕೇರಿಗೆ ಮರಳಿ ನಿನ್ನೀ ಊರಿಗೆ
ಮಳೆಯು ಎಳೆಯುವ ತೇರಿಗೆ ಹಸಿರು ಏರಿದ ಏರಿಗೆ
ಹಸಿರು ಸೇರಿದೆ ಊರಿಗೆ ಹಸಿರು ಚಾಚಿದೆ ದಾರಿಗೆ.
ನ೦ದನದ ತುಣಕೊ೦ದು ಬಿದ್ದಿದೆ ನೋಟ ಸೇರದು ಯಾರಿಗೆ ...

ಕೊನೆಗೆ ಸಣ್ಣ ಕಣ್ಣಲ್ಲಿ ...

ಹೇಳು ಗೆಳೆಯಾ ಬೇರೆ
ಎಲ್ಲೀ ತರದ ನೋಟವ ನೋಡಿದೆ...."

ಹೀಗೆ ಹಾಡು ಕೇಳಿದಾಗೆಲ್ಲಾ ಧಾರವಾಡ ನೋಡ ಬೇಕು ಅ೦ತಾ ಆಸೆ ಹುಟ್ಟಿ ಅಲ್ಲೇ ಒಣಗೋಗ್ತಿತ್ತು. ಧಾರವಾಡಕ್ಕೆ ಹೋಗುವ ಕಾರ್ಯಕ್ರಮವ೦ತೂ ಇರಲಿಲ್ಲಾ. ಆದರೆ ನನ್ನ ಮಿತ್ರ ರಾಮದುರ್ಗಕ್ಕೆ ಹೋಗಲು ಹುಬ್ಬಳ್ಳಿಯಲ್ಲಿ ಬಸ್ಸ್ ಹತ್ತಿಸುವಾಗ ಬಸ್ಸ್ ಧಾರವಾಡಕ್ಕೆ ಹೋಗುತ್ತೆ ಅ೦ದಾಗ ಧಾರವಾಡ ನೋಡ ಬೇಕು ಅನ್ನಿಸ್ತು.ಅದೂ ಅಲ್ಲದೇ ಮಾಧುರಿ ಹೇಳಿದ ಹಾಡೂ ಕಿವಿಯಲ್ಲಿ ಗು೦ಯ್ ಗುಟ್ಟುತ್ತಿತ್ತು.ಬೇ೦ದ್ರೆ ಬಸ್ಸ್ ಸರ್ವಿಸ್ನ ಬಸ್ಸ್ ನಲ್ಲಿ ಧಾರವಾಡದ ವಿದ್ಯಾವರ್ಧಕ ಸ೦ಘದ ಬಳಿ ಇಳಿದೆ. ಧಾರವಾಡಕ್ಕೆ ಹೋಗಿದ್ದು ಬೇ೦ದ್ರೆ ಯವರ ಸಾಧನಕೇರಿಯನ್ನು ನೋಡಿ ಸಮಗ್ರ ಗಧ್ಯ ಪುಸ್ತಕ - "ಸಾಹಿತ್ಯ ವಿರಾಟ್" ಹುಡುಕಿ ಖರೀದಿ ಮಾಡುವ ಯೋಜನೆಯಿ೦ದ.

ಸ್ಟೈಲೋ ಸ್ಟೈಲೋ ಜಗಮಗ ಜಗ ಸ್ಟೈಲೋ

ಖೇಣಿಯ ದಯದಿಂದ ನಮ್ಮ ಎಲೆಕ್ಟ್ರಾನಿಲ್ ಸಿಟಿಯ ಬಳಿ ಒಂದು ಪಾರ್ಕ್ ಆಗಿದೆ .
ಅಲ್ಲಿ ನನ್ನ ಮಗಳು ನಿಂತ ಸ್ಟೈಲ್ಸ್ ಇದು.

ಮುಖ್ಯಮಂತ್ರಿ ಚಂದ್ರು ಅವರಿಗೊಂದು ಬಹಿರಂಗ ಪತ್ರ

ಮುಖ್ಯಮಂತ್ರಿ ಚಂದ್ರು ಅವರಿಗೊಂದು ಬಹಿರಂಗ ಪತ್ರ

ಪ್ರಿಯ ಶ್ರೀ 'ಚಂದ್ರು' ಅವರೇ,