ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಥೆ ಬರೆದದ್ದು ಹೀಗಿತ್ತು

(ಸುಮ್ಮನೆ ಒಂದು ಪ್ರಯೋಗ. Disclaimer: ಇಲ್ಲಿ ಬರೆದದ್ದೆಲ್ಲ ನಿಜವಿರಬೇಕಿಲ್ಲ)

ದಿನ: ಭಾನುವಾರ.

ಆಗಲೇ ಬೆಳಿಗ್ಗೆ! ಬೇಗ ಏಳೋಣೆಂದುಕೊಂಡದ್ದು. ಕರೆಂಟು ಹೋಗಿದೆಯಲ್ಲ! ಮತ್ತೆ ಮಲಗಿರುವೆ. "ರಾತ್ರಿಯಿಡೀ ಕಂಪ್ಯೂಟರ್ ಮುಂದೆ ಕುಳಿತಿರುತ್ತೀಯ, ಸ್ವಲ್ಪ ಹೊತ್ತು ಇನ್ನೂ ಮಲಕ್ಕೋ ಹೋಗು. ಕರೆಂಟು ಬೇರೆ ಹೋಗಿದೆ!" ಎಂದರು ಅಮ್ಮ. ಅಥವ ಕನಸು ಕಾಣುತ್ತಿದ್ದೇನೆಯೆ?

ಶಾಸಕರ ರಾಜೀನಾಮೆ ರಾಜಕೀಯ

(ರಾಜ್ಯ ರಾಜಕೀಯ ನಿರ್ಲಜ್ಜ ಘಟ್ಟದಲ್ಲಿದೆ. ಹಣ ಇದ್ದವರು ಏನು ಬೇಕಾದರೂ ಮಾಡಬಹುದು ಎಂಬ ವಾತಾವರಣ ಉಂಟಾಗಿದೆ. ಅಧಿಕಾರ ಹಿಡಿಯುವುದೇ ಪರಮ ಉದ್ದೇಶವಾದರೆ ಏನಾಗುತ್ತದೆ ಎಂಬುದಕ್ಕೆ ಕರ್ನಾಟಕದಲ್ಲಿ ಶನಿವಾರದಿಂದ ನಡೆದಿರುವ ಘಟನೆಗಳೇ ಸಾಕ್ಷಿ. ಶಾಸಕರ ರಾಜೀನಾಮೆ ಹಾಗೂ ಬಿಜೆಪಿ ಸೇರ್ಪಡೆ ಹಿಂದಿರುವ ಹುನ್ನಾರ ಕುರಿತು ಈ ಬರಹ)

ಶಾಸಕರ ರಾಜೀನಾಮೆ ಮತ್ತು ರಾಜಕೀಯ

(ರಾಜ್ಯ ರಾಜಕೀಯ ನಿರ್ಲಜ್ಜ ಘಟ್ಟದಲ್ಲಿದೆ. ಹಣ ಇದ್ದವರು ಏನು ಬೇಕಾದರೂ ಮಾಡಬಹುದು ಎಂಬ ವಾತಾವರಣ ಉಂಟಾಗಿದೆ. ಅಧಿಕಾರ ಹಿಡಿಯುವುದೇ ಪರಮ ಉದ್ದೇಶವಾದರೆ ಏನಾಗುತ್ತದೆ ಎಂಬುದಕ್ಕೆ ಕರ್ನಾಟಕದಲ್ಲಿ ಶನಿವಾರದಿಂದ ನಡೆದಿರುವ ಘಟನೆಗಳೇ ಸಾಕ್ಷಿ. ಶಾಸಕರ ರಾಜೀನಾಮೆ ಹಾಗೂ ಬಿಜೆಪಿ ಸೇರ್ಪಡೆ ಹಿಂದಿರುವ ಹುನ್ನಾರ ಕುರಿತು ಈ ಬರಹ)

ಪ್ರೀತಿಸಿರೋ...

ಬಿಸಿರಕ್ತವೆಂಬುದನು ಮರೆತು
ಅಹಂಕಾರವೆಂಬ ಕೆಂಪಾಂಬುದಿಯಲಿ
ಮುಳುಗಬೇಡಿರೋ ಯುವಕರೇ...
ಅಂತರಾಳದ ಸದ್ಗುಣವನೇ ತೆರೆಯಿರೋ...ಮೆರೆಯಿರೋ...

ಬಿಸಿರಕ್ತವೆಂಬ ತವಕದಲಿ
ಅನುರಕ್ತತೆಯನು ತೋರದಿರಿ
ನಮ್ಮಯ ಸದ್ಗುಣ ಯುವಕರೇ

ಬಿಸಿರಕ್ತದಲಿ ಹಿಂದೆಸಗಿದ
ಪಾಪವನು ಮತ್ತೆಸಗದಿರಿ
ಮತ್ತೆಸಗಿ ಮರಳಿ ನರಕಕ್ಕೇ ಬೀಳದಿರಿ...
ನಮ್ಮಯ ಸಾಹಸಿ ಯುವಕರೇ...

ತನುಮನ

ಪ್ರಗತಿ ಪಥದ
ಹೂಸವರುಷ
ತರಲಿ ಹುರುಪು, ಹರುಷ
ಇರಲಿ (ತರಲಿ) ಜೀವನಕೆ
ನವಚೇತನ
ಆಗಿರಲಿ ಪ್ರೀತಿಯ ವೃಂದಾವನ
ನಮ್ಮೆಲ್ಲರ ತನುಮನ

ಬೆಂಗಳೂರು ಸುಧಾರಿಸಲು ಸಹಾಯ ಮಾಡಿ

ನಮ್ಮ ಬೆಂಗಳೂರು
"ನಮ್ಮ ಬೆಂಗಳೂರು " ಈ ಹೆಸರಿನಲ್ಲಿ ನಮ್ಮ ಭಾರತದ ಸಮಸ್ತ ಸಹೋದರ, ಸಹೋದರಿ ಹಾಗೂ ತಾಯಂದಿರಿಗಾಗಿ ಈ ದಿನ ೦೪-೦೭-೨೦೦೮ ಶುಕ್ರವಾರದಿಂದ ಒಂದು ಕಲಮ್ ತೆರೆಯುತ್ತಿದ್ದೇವೆ.
ದಿನನಿತ್ಯ ನೀವುಗಳು ಎದುರಿಸುವ ಅನೇಕ ಭ್ರಷ್ಟಾಚಾರ ಹಾಗು ಇತರೆ ತೊಂದರೆಗಳನ್ನು ವರುಷದ ಯಾವುದೇ ದಿನ, ಯಾವುದೇ ಸಮಯದಲ್ಲೂ ಈ ಕೆಳಕಂಡ ಇ-ಮೇಲ್ ಗೆ ತಿಳಿಸಿ.

nammabengaluru08@gmail.com
ಅಥವಾ