ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಉತ್ತಮರ ಸಂಗ ಎನಗಿತ್ತು ಸಲಹೋ!
ಶ್ರೀಪಾದರಾಯರು ಹೀಗೆ ಒಂದು ರಚನೆಯಲ್ಲಿ ಹಾಡಿದ್ದಾಗ ಅದಕ್ಕೊಂದು ಕಾರಣ ಇತ್ತು - ಏಕೆಂದರೆ ಆಗ ಸಂಪದ ಇರಲಿಲ್ಲ :) ಇದ್ದರೆ, ಶ್ರೀಪಾದರಾಯರು ಉತ್ತಮರ ಸಂಗಕ್ಕೆ ಅಲ್ಲಿ-ಇಲ್ಲಿ ಹುಡುಕುತ್ತ ಹೋಗುತ್ತಲೇ ಇರಲಿಲ್ಲ -ನೇರವಾಗಿ ಸಂಪದಕ್ಕೇ ಬಂದುಬಿಡುತ್ತಿದ್ದರು!
- Read more about ಉತ್ತಮರ ಸಂಗ ಎನಗಿತ್ತು ಸಲಹೋ!
- 4 comments
- Log in or register to post comments
ಲಿನಕ್ಸಾಯಣ - ೨೪ - sudo ಏನಿದು?
sudo ಅಥವಾ "su do" ಅಂತ ಕರೆಯಲ್ವಡುವ ಈ ಕಮ್ಯಾಂಡ್ ಯಾಕೆ? ನಾನು ಹಿಂದೆ ಬರೆದ ಕೆಲವು ಲೇಖನಗಳಲ್ಲಿ ಇದನ್ನ ಉಪಯೋಗಿಸಿದ್ದೇನೆ. ಏನ್ ಮಾಡುತ್ತೆ ಇದು?
- Read more about ಲಿನಕ್ಸಾಯಣ - ೨೪ - sudo ಏನಿದು?
- 3 comments
- Log in or register to post comments
ನೀಲ ಕಡಲ ಬಾನು
ಸಂಪದ ಸ್ನೇಹಿತರಿಗೆಲ್ಲ ನಮಸ್ಕಾರ. ನನ್ನ ಪುಸ್ತಕ ’ನೀಲ ಕಡಲ ಬಾನು’ವಿನ ಬಿಡುಗಡೆಗೆ ಒಂದಿಷ್ಟು ಜನ ಸಂಪದ ಸ್ನೇಹಿತರು ಬಂದಾರು ಅನ್ನೊ ನಿರೀಕ್ಷೆ ಇದ್ದದ್ದು ಸುಳ್ಳಲ್ಲ. ಒಂದಿಷ್ಟು ಜನ ಅಲ್ಲದಿದ್ದರೂ ಸಂಪದ ಬಳಗದಲ್ಲಿರುವ ಮುಂಬೈನ ಅವಿನಾಶ್ ಕಾಮತ್ (ಅಷ್ಟು ದೂರದಿಂದ ನನಗಾಗಿ ಬಂದ ಅವಿ ನಿಮಗೆ ನನ್ನ ಡಬಲ್ ಸೆಲ್ಯೂಟ್) ಹಾಗೂ ಬೆಂಗಳೂರಿನ ದೀಪಾ ರವಿಶಂಕರ್ ಬಂದು ನನ್ನ ಸಂಭ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹಾರೈಸಿದರು. ಕಾರ್ಯಕ್ರಮದ ಒಂದು ಭಾಗವಾಗಿ ’ಕವಿತಾಭಿನಯ’ವನ್ನು ಹಮ್ಮಿಕೊಳ್ಳಲಾಗಿತ್ತು. ಆ ಕವಿತಾಭಿನಯದ ರಚನೆ ಅವಿನಾಶ್ ಕಾಮತ್ ಅವರದ್ದಾಗಿತ್ತು. ಅದನ್ನು ಮನೋಜ್ಞವಾಗಿ ದೀಪಾ ಅಭಿನಯಿಸಿದರು. ಅವರಿಬ್ಬರಿಗೂ ಈ ಸಂಪದದ ಮೂಲಕ ನನ್ನ ಮನದಾಳದ ನನ್ನಿ. ನಿಮ್ಮಲ್ಲಿ ಯಾರಾದರು ನನ್ನ ಸಂಭ್ರಮದಲ್ಲಿ ಸದ್ದಿಲ್ಲದೆ ಭಾಗವಸಿ ಹಾರೈಸಿ ಹೋದಿರಾ...? ತಿಳಿಯದು.ಹಾಗೆ ಬಂದವರಾಗಿದ್ದರೆ ಭೇಟಿಯಾಗಬೇಕಿತ್ತು. ನನ್ನ ಸಂಭ್ರಮ ಇಮ್ಮಡಿಯಾಗುತ್ತಿತ್ತು.
’ಅನೇಕ’ ಸಾಂಸ್ಕೃತಿಕ ಸಂಸ್ಥೆ ಈ ಕೃತಿ ಬಿಡುಗಡೆಯ ಜವಾಬ್ದಾರಿಯನ್ನು ಪ್ರೀತಿಯಿಂದ ವಹಿಸಿಕೊಂಡಿತ್ತು.’ಅನೇಕ’ದ ನಿರ್ವಾಹಕರಾದ ಖ್ಯಾತ ರಂಗ ನಿರ್ದೇಶಕ ಶ್ರೀ ಸುರೇಶ್ ಆನಗಳ್ಳಿ, ನನ್ನ ಪುಸ್ತಕ ಬಿಡುಗಡೆಯ ಸಮಾರಂಭವನ್ನು ತಮ್ಮ ಮನೆಯ ಸಂಭ್ರಮ ಎಂಬಂತೆ ನಿರ್ವಹಿಸಿದ ನನ್ನ ಸ್ನೇಹಿತರಾದ, ಅಪೇಕ್ಷಾ,ವಿಶ್ವಾಸ್,ಅಶೋಕ,ಮಲ್ಲಿಕಾರ್ಜುನ,ಸುರಭಿ, ಸುಶ್ಮಿತ,ರಂಜಿತಾ, ರವಿಶಂಕರ್, ಶಾರದ, ಐ.ಎಮ್.ದುಂಡಶಿ, ಭಾಸ್ಕರ್, ಮುಸ್ತಫಾ, ಪ್ರಶಾಂತ್ ಹಾಗೂ ಮುನಿರಾಜು ಅವರುಗಳ ಪ್ರೀತಿ ಅಮೂಲ್ಯ. ಮನೆಯವರೆಲ್ಲರ ಸಹಕಾರ ಅನನ್ಯ...
ನಿಮಗಾಗಿ ಕವನ ಸಂಕಲನದ ಶೀರ್ಷಿಕೆಯ ಕವನ...
- Read more about ನೀಲ ಕಡಲ ಬಾನು
- 22 comments
- Log in or register to post comments
ಮೊಬೈಲ್ ಪ್ರೇಮ...
ಅವನು ಮತ್ತು ಅವಳು ಒಂದು ದಿನ ರೈಲಲ್ಲಿ ಪರಿಚಿತರಾದವರು. ತನ್ನ ಎದುರು ಸೀಟಿನಲ್ಲಿ ಕುಳಿತಿದ್ದ ಆಕೆ, ಸುಂದರಾಂಗನಾದ ಆತನನ್ನು ಕಣ್ಣೆತ್ತಿಯೂ ನೋಡದೆ ಮೊಬೈಲಿನಲ್ಲಿ ಆಟವಾಡುತ್ತಿದ್ದಳು. ಇತ್ತ ಅವನು FM ಹಾಕಿ ಹಾಡು ಕೇಳುತ್ತಾ ಇದ್ದ. FM ಹಾಡು,ಮೊಬೈಲ್ ಗೇಮ್ ಬೋರ್ ಅನಿಸಿದಾಗ ಅವರಿಬ್ಬರೂ ಮಾತಿಗಿಳಿದರು. ಆಕೆ ನಾಚಿಕೊಳ್ಳುತ್ತಾ ಮಾತನಾಡುತ್ತಿದ್ದಂತೆ ಆತ ತನ್ನ ಮೊಬೈಲ್ ನಂಬರ್ ನೀಡಿದ.ರೈಲು ದೂರ ದೂರ ಸಾಗುತ್ತಿದ್ದಂತೆ ಅವರಿಬ್ಬರೂ ಹತ್ತಿರವಾಗುತ್ತಿದ್ದರು. ಅವಳು ಇಳಿಯಬೇಕಾದ ಸ್ಟಾಪ್ ಸಮೀಪಿಸುತ್ತಿದ್ದಂತೆ ಅವಳ ಮೊಬೈಲ್ ನಿಂದ ಒಂದು missed call.ಅವರಿಬ್ಬರೂ ಪರಸ್ಪರ ಮಿಸ್ ಮಾಡಿಕೊಳ್ಳ ತೊಡಗಿದರು.
ಸ್ಟಾಪ್ ಬಂತು ಆಕೆ ಇಳಿದು ಹೋದಳು.ಅವಳ missed callಗೆ ಅವ ಕಾಲ್ ಮಾಡಿದ.. ಹೀಗೆ ಆ ಜೋಡಿ ಹಲವಾರು ಬಾರಿ recharge ಮಾಡಿಸಿ ಗಂಟೆಗಟ್ಟಲೆ ಹರಟಿದರು.Inbox ಪ್ರೇಮ ಸಂದೇಶಗಳಿಂದ ತುಂಬಿ ತುಳುಕುವಾಗ,ಪ್ರೇಮದ ringtone ಅವರಿಬ್ಬರ ಮನದಲ್ಲಿ ರಿಂಗಣಿಸುತ್ತಿತ್ತು.ಹೀಗಿರುವಾಗ ಒಂದು ದಿನ ಆ ಜೋಡಿ Out of coverage areaದಲ್ಲಿ ಭೇಟಿಯಾದರು.ಅವನು ಆಕೆಯನ್ನು ಬಹಳವಾಗಿ ಪ್ರೀತಿಸುತ್ತಿರುವುದಾಗಿ ಭರವಸೆ ನೀಡಿದ. ಆಕೆ ಅವನ ಹೃದಯದಲ್ಲಿ ತನಗೆ Lifetime Validity ಇದೆ ಎಂದು ನಂಬಿದಳು.
- Read more about ಮೊಬೈಲ್ ಪ್ರೇಮ...
- 7 comments
- Log in or register to post comments
ಶಿರಾಡ್ಡಿ ಘ್ಹಾಟ್ ಎಂಬ ನರಕದ ಹಾದಿ.
ಮೊನ್ನೆ ಗೆಳೆಯರೊಂದಿಗೆ ಧರ್ಮಸ್ಥಳಕ್ಕೆ ಶಿರಾಡಿ ಮಾರ್ಗದಲ್ಲಿ ಹೋಗಿದ್ದೆ. ಸರಕಾರದ ಹೇತ್ಲಾಂಡಿತನಕ್ಕೆ ಉದಾಹರಣೆಯಂತಿದೆ ಅಲ್ಲಿನ ರಸ್ತೆ. ಟಾರ್ ಹಾಳಾಗೆ ಹೋಗ್ಲಿ ರಸ್ತೇನೆ ಇಲ್ಲದಿದ್ದ್ರೆ ಹೆಂಗ್ರಿ ಪ್ರಯಾಣ ಮಾಡೋದು. ರಾಷ್ಟ್ರದ ಪ್ರಮುಖ ಹೆದ್ದಾರಿಗಳಲ್ಲಿ ಅದು ಒಂದು. ಪ್ರತಿ ನಿತ್ಯ ಸಾವಿರರು ವಾಹನಗಳು ಆ ಮಾರ್ಗವಾಗಿ ಚಲಿಸುತ್ತೆ.
- Read more about ಶಿರಾಡ್ಡಿ ಘ್ಹಾಟ್ ಎಂಬ ನರಕದ ಹಾದಿ.
- Log in or register to post comments
"insufficient funds"
"ಇತ್ತೀಚೆಗೆ ಚೆಕ್ ಬರೆದು ಕೊಡುವದರಲ್ಲಿರುವ ದೊಡ್ಡ ಪಜೀತಿ ಅಂದರೆ, ಕಳುಸಿದ ಚೆಕ್, ’Insufficient funds' ಅನ್ನುವ ಮುದ್ರೆ ಹೊತ್ತು ಮರಳಿದರೆ, ಅದು ನನ್ನ funds-ಆ ಇಲ್ಲಾ ಬ್ಯಾಂಕ್ ನ funds-ಆ ಅಂತ ತಿಳಿಯದೇ ಇರೋದು."
- Read more about "insufficient funds"
- 3 comments
- Log in or register to post comments
deposits in banks are "entirely safe".
ನನಗ್ಯಾಕೊ ಈ ರೀತಿ ಹೇಳಿಕೆ ನೋಡಿದ್ರೆ ಹೆದರಿಕೆ ಶುರು ವಾಗುತ್ತದೆ ರೀ...
ಏಸ್ಟಂದ್ರು ರಾಜಕಾರಣಿಗಳ ಹೇಳಿಕೆ ಅಲ್ವೆ?
- Read more about deposits in banks are "entirely safe".
- 2 comments
- Log in or register to post comments
ಸಂಪದ downtime
ಸಂಪದ ಇಂದು ಬೆಳಿಗ್ಗೆ ಸ್ವಲ್ಪ ಹೊತ್ತು ಲಭ್ಯವಿರಲಿಲ್ಲ. ಲೋಡ್ ಹೆಚ್ಚಳದಿಂದಾಗಿ CPU consumption ಹೆಚ್ಚಾದಾಗ ತಂತಾನೆ ರಿಸೆಟ್ ಆಗುವಂತೆ ಇರುವ ಸ್ಕ್ರಿಪ್ಟು ಕೂಡ ಕೈ ಕೊಟ್ಟಿದ್ದರಿಂದ ಸ್ವಲ್ಪ ಹೊತ್ತು ಡೌನ್ ಟೈಮ್ ಆಗಿಹೋಯ್ತು.
- Read more about ಸಂಪದ downtime
- 2 comments
- Log in or register to post comments
ಆಗ ಕಾಶ್ಮೀರದಲ್ಲಿ ಅವರಿರಲಿಲ್ಲವಂತೆ
ಇತ್ತೀಚಿಗೆ 'ಕಾಶ್ಮೀರ'ಕ್ಕೆ ಸಂಬಂಧಿಸಿದಂತೆ 'ವಿಶ್ವ ಸಂಸ್ಥೆ'ಯಲ್ಲಿ ನಡೆದ ಒಂದು ಘಟನೆಯು ಈ-ಮೇಲ್ ನಲ್ಲಿ ಬಂದಿತ್ತು. ಅದನ್ನು ನಿಮ್ಮ ಮುಂದಿಡುತಿದ್ದೇನೆ.
ಭಾರತೀಯ ರಾಯಭಾರಿ ಭಾಷಣ ಶುರು ಮಾಡುತ್ತಾ ಹೀಗೆಂದರು
" ನಾನು ಕಾಶ್ಮೀರ ಸಮಸ್ಯೆಯ ಬಗ್ಗೆ ಮಾತನಾಡುವುದಕ್ಕಿಂತ ಮೊದಲು 'ಋಷಿ ಕಶ್ಯಪ'ರ ಬಗ್ಗೆ ಹೇಳಲಿಚ್ಛಿಸುತ್ತೇನೆ. ಅವರಿಂದಾಗಿಯೇ ಕಣಿವೆಗೆ 'ಕಾಶ್ಮೀರ' ಎಂಬ ಹೆಸರು ಬಂತು. ಒಮ್ಮೆ ಅವರು ಹೀಗೆ ಕಾಶ್ಮೀರ ಕಣಿವೆಯಲ್ಲಿ ಸಾಗುವಾಗ 'ಕಲ್ಲು ಬಂಡೆ'ಗಳ ನಡುವೆ ಹರಿಯುತಿದ್ದ ಜಲಧಾರೆಯನ್ನು ನೋಡಿ, ಸ್ನಾನ ಮಾಡುವ ಮನಸ್ಸಾಯಿತು. ಬಟ್ಟೆಯನ್ನು ಕಳಚಿ ಬಂಡೆಗಳ ಮೇಲಿಟ್ಟು 'ಕಶ್ಯಪ'ರು ಸ್ನಾನ ಮುಗಿಸಿ ನೋಡಿದರೆ, ಅವರು ಬಂಡೆಯ ಮೇಲಿಟ್ಟಿದ್ದ 'ಬಟ್ಟೆ'ಯನ್ನು 'ಪಾಕಿಸ್ತಾನಿ 'ಯೊಬ್ಬ ಕದ್ದೊಯ್ದಿದ್ದ ."
- Read more about ಆಗ ಕಾಶ್ಮೀರದಲ್ಲಿ ಅವರಿರಲಿಲ್ಲವಂತೆ
- 8 comments
- Log in or register to post comments