ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಯ್ಯೊ ಶ್ಯಾಮ, ಸಿಕ್ಬಿಟೃ ; ನಮ್ ಶ್ಯಾಮ. ಸಿಕ್ಬಿಟೃ ! !

ಶ್ಯಾಮ ಅಂದ್ರೆ, ಗೊತ್ತಾಗ್ಲಿಲ್ವಾ ? ಅದೇ ’ಮಾಯಾಮೃಗದ್, ಕನ್ನಡ ಸೀರಿಯಲ್ ನಲ್ಲಿನ ಪಾತ್ರಧಾರಿ ಶ್ಯಾಮಾ ? ! ಈಗಾದ್ರೂ ಜ್ಞಾಪ್ಕ ಬಂತಾ, ಇನ್ನೂ ಇಲ್ವಾ ? ಏನ್ ಚೆನ್ನಾಗ್ ಗುಂಡ್ ಗುಂಡ್ಗಾಗಿದಾರೆ ! ಅಯ್ಯೊ ಇನ್ನೂ ಚಿಕ್ಕೋರು, ಅಂತ ನಾನಂದ್ಕೊಂಡಿದ್ದು. ಆಗ್ ತಾನೇ ’ಎಸ್ಕಲೇಟರ್ ಹತ್ತಿ ಬಂದೃ.

ಪ್ರೇಮ ಪತ್ರ ಭಾಗ ೧.

ಇವತ್ತು ಯಾಕೋ ಏನು ತಿಳಿವಲ್ಲದು, ತು೦ಬಾ ಬರೆಯಬೇಕೆ೦ಬ ಹ೦ಬಲ ಬ೦ದಿದೆ. ಇದಕ್ಕೆ ಕಾರಣ ಕೂಡಾ ಇಲ್ಲಾ ಅಥವಾ ಸರಿಯಾಗಿ ಗೊತ್ತಿಲ್ಲಾ. ಬರಿಬೆಕಾದರೆ ತೆಲೆಯಲ್ಲಿ ಏನಾದರು ಹೊಳೆಯಬೇಕು. ಆದರೆ ಇಲ್ಲಿ ಏನು ಇಲ್ಲಾ ಅ೦ದರು ಕೂಡಾ ಹಾಗೆ ಗೀಚಬೇಕು ಅನ್ಸುತ್ತದೆ. ತೆಲೆಯಲ್ಲಿ ಬರುವ ಭಾವನೆಗಳನ್ನ ಹಾಗೆ ನೀರು ಹರಿಸಿದ ಹಾಗೆ ಹರಿಸಬೆಕೆನ್ನುವ ಹ೦ಬಲ.

ಪ್ರೇಮದ ಕಾದ೦ಬರಿ

ನಿನ್ನೆ ಸ೦ಜೆ ಕೆಲಸ ಮುಗಿಸಿ ನನ್ನ ಆಫೀಸ್ ನಿ೦ದ ಹೊರಟಾಗ ಸಮಯ ಸುಮಾರು ೬ ಗ೦ಟೆ. ಧಾರಾಕಾರವಾಗಿ ಮಳೆ ಸುರಿದಿದ್ದರಿ೦ದ ಹೊರಗಡೆ ಬ೦ದ ತಕ್ಷಣ ತಣ್ಣನೆಗಾಳಿ ಬೀಸುತ್ತಿತ್ತು. ಇ೦ತಹ ಸ೦ಜೆಯಲ್ಲಿ ಒ೦ದು ಕಾಫಿ ಕುಡಿಯುತ್ತಾ ಕುಳಿತರೆ ಎಷ್ಟು ಚೆನ್ನಾಗಿರುತ್ತೆ ಅ೦ದುಕೊಳ್ಳುವಷ್ಟರಲ್ಲಿ ಬಿ೦ದು ಫೋನ್ ಮಾಡಿದಳು, ಏನು ಸ೦ಜಯ್ ಆಗಲೇ ಹೊರಟು ಬಿಟ್ಟೆಯಾ?

ಅದೊಂದು ಹೆಡ್ಡಿಂಗ್ ನಾಲ್ಕು ವರ್ಷ ಹಾಳು ಮಾಡ್ತು!

ನಾಲ್ಕು ವರ್ಷದ ಹಿಂದಿನ ಕತೆಯಿದು. ಅಲ್ಲಲ್ಲ. ನೈಜ ಘಟನೆ. ಹಿಂದೆ ಎಂಎಲ್ಸಿಯಾಗಿದ್ದು, ಈಗ ಸಚಿವರಾಗಿರುವವರ ಕತೆಯೂ ಹೌದು. ವ್ಯಥೆಯೂ ಹೌದು!

ಗೊತ್ತಿದ್ದರೂ ಕೇಳುವ ಹತ್ತು ಮಳ್ಳ ಪ್ರಶ್ನೆಗಳು

(ಮಿಂಚಂಚೆಯಲ್ಲಿ ಬಂದದ್ದು)

೧) ಸಿನಿಮಾ ತೇಟರ್-ನಲ್ಲಿ: ಗೆಳೆಯರು ಸಿಕ್ಕಾಗ,

ಮಳ್ಳತನದಿಂದ ಕೇಳೋದು : ಏನ್ ಗುರು, ಇಲ್ಲಿ?

ಉತ್ತರ : ಬ್ಲಾಕ್ ನಲ್ಲಿ ಟಿಕೆಟ್ ಮಾರ್ತಿದಿನಮ್ಮ, ಗೊತ್ತಿಲ್ವ?

೨) ಬಸ್-ನಲ್ಲಿ ಹೈ-ಹೀಲ್ಡ್ ಚಪ್ಪಲಿ ಮೆಟ್ಟಿಕೊಂಡ ಆಂಟಿ, ಕಾಲು ತುಳಿದಾಗ,

ಮಳ್ಳತನದಿಂದ ಕೇಳೋದು : ಸಾರಿ, ನೋವಾಯ್ತಾ?

ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್‌ ಅನ್ನೋದಕ್ಕೆ ಅಡ್ಡಿಯಿಲ್ಲ

ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್‌ ಅಲ್ಫೋನ್ಸಾ ಬಗ್ಗೆ ಅಕ್ಟೋಬರ್‍ ೧೨ರಂದು (ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್ umeshkumar ವ್ಯಕ್ತಿ ವಿಷಯ, ಪರಿಚಯ, ಸಾಧನೆ 29 Oct 12 2008 - 11:00pm ) ಬರೆದ ಲೇಖನಕ್ಕೆ ೨೫ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. ಆ ಬರೆಹ ಅವಸರದ್ದಾಗಿತ್ತು. ನಿಮಗೆಲ್ಲಾ ಗೊತ್ತೇ ಇರುವಂತೆ ಪತ್ರಿಕಾ ಬರೆಹ ಅವಸರದ ಸಾಹಿತ್ಯ. ಅದರಲ್ಲೂ ಟಿ.ವಿ.