ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

'ಮುಕ್ತ' ಹಾಡಿನ ಹಿಂದೆ...

ಮಹೇಶ ಯೂ ಟ್ಯೂಬಿನಿಂದ [:blog/mahesha/29/05/2008/9019|ಗುಪ್ತಗಾಮಿನಿ ಶಾಲ್ಮಲಾ] ವೀಡಿಯೋ ಸೇರಿಸಿದ್ನಲ್ಲ, ಅದನ್ನು ನೋಡುವಾಗ ನನಗೆ ಅಲ್ಲೇ ಯೂಟ್ಯೂಬಿನಲ್ಲಿ ಸಿಕ್ಕ ವೀಡಿಯೋ ಇದು. ನೋಡಿ:

ಜಲ ಜಲ ಜಲಜಾಕ್ಷಿ ಹೇಳೋದನ್ನ ಅರ್ಥ ಮಾಡಿಸಿ

ಅದ್ಯಾಕೋ ಗೊತ್ತಿಲ್ಲ.. ’ಗಜ’ ಸಿನೆಮಾದ ಜಲ ಜಲ ಜಲ ಜಲಜಾಕ್ಷಿ ಹಾಡು ಕೇಳಿದರೆ ಡ್ಯಾನ್ಸ್ ಮಾಡಬೇಕೆನಿಸುತ್ತದೆ.
ಇರಲಿ... ವಿಷಯ ಅದಲ್ಲ.

ಆ ಹಾಡಿನ ಸಾಹಿತ್ಯ ಬೇಕು.. ಎರಡನೇ ಪ್ಯಾರಾ ಸರಿಯಾಗಿ ಅರ್ಥಾಗುತ್ತಿಲ್ಲ.

ಜಲ ಜಲ ಜಲ ಜಲಜಾಕ್ಷಿ
ಮಿಣ ಮಿಣ ಮಿಣ ಮೀನಾಕ್ಷಿ
ಕಮ ಕಮ ಕಮ ಕಮಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾ..........ರೆ
ಐತ್ತಲಕಡಿ ಬಾ.......ರೆ

ನಮ್ಮೂರಿನ ಚೋಮ, ಸಿದ್ರಾಮಜ್ಜ

ಊರಿನಲ್ಲಿ ಎಲ್ಲಿಯಾದರು ಹಲಗೆಯ (ಒಂದು ರೀತಿಯ ವಾದ್ಯ, ಸಾಹಿತ್ತಿಕ ಭಾಷೆಯಲ್ಲಿ "ದುಡಿ" ಅಂತ ಹೆಸರು, ಕಾರಂತರ ಚೋಮನ ದುಡಿ
ನೆನಪಿಗೆ ಬರಬಹುದೇ?) ಶಬ್ದ ಕಳಿದರೆ ಸಾಕು, ಸಿದ್ರಾಮಜ್ಜನು ಬಾರಿಸುತ್ತಿದ್ದ ಹಲಗೆಯ
ನೆನಪಾಗುತ್ತದೆ. ಸುತ್ತ ಮುತ್ತ ಇದ್ದ ಹಳ್ಳಿಗಳಲ್ಲೆಲ್ಲ ಅವನು ಬಾರಿಸುತ್ತಿದ್ದ ಹಲಗೆಯ
ನಾದ ಸಿಕ್ಕಾಪಟ್ಟೆ famous. ಮದುವೆಯಿರಲಿ, ಜಾತ್ರೆಯಿರಲ್ಲಿ, ಹಬ್ಬ-ಹರಿದಿನಗಳಿರಲಿ,
ಶವಸಂಸ್ಕಾರದ ಕಾರ್ಯವಾಗಿದ್ದರೂ ಸರಿಯೇ, ಸಿದ್ರಾಮಜ್ಜನ ಹಲಗೆಯ ನಾದ
ಅನಿವಾರ್ಯವಾಗಿತ್ತು. ಸಿದ್ರಾಮಜ್ಜ ತೀರಿಹೋಗಿ ಸುಮಾರು ಐದು ವರ್ಷಗಳೇ ಕಳೆದಿರಬೇಕು.
ಅವನು ಒಂದು ರೀತಿಯಲ್ಲಿ ನಮ್ಮೂರಿನ "ಚೋಮ!", ಕಾರಂತರ ಚೋಮ ಅತ್ಯಂತ ಮುಗ್ಧ ಮತ್ತು
ಸ್ವಾಮಿನಿಷ್ಟೆಯುಳ್ಳವನು, ಆದರೆ ನಮ್ಮೂರ ಚೋಮ, ಸಿದ್ರಾಮಜ್ಜ, ಒಂದು ರೀತಿಯಲ್ಲಿ
ಕ್ರಾಂತಿಕಾರಿ, ಕ್ರಾಂತಿಕಾರಿ ಅನ್ನುವುದಕ್ಕಿಂತ ತುಂಬಾ ಸ್ವಾಭಿಮಾನದ ವ್ಯಕ್ತಿ
ಅನ್ನಬಹುದು. ಯಾರು ತನಗೆ ಗೌರವದಿಂದ ಕಾಣುತ್ತಾರೋ, ಅವರನ್ನು ಮಾತ್ರ
ಗೌರವಿಸುತ್ತಿದ್ದನು. ಕೆಲವೊಮ್ಮೆ, "ದಲಿತನಾದರೇನು, ನಾನೂ ಮನುಷ್ಯನಲ್ಲವೇ?" ಎಂದು
ಪ್ರಶ್ನಿಸುವಂಹ ಸ್ವಭಾವದವನು. ಅವನ ಇನ್ನೊಂದು ವಿಶೇಷತೆಯೆಂದರೆ, ದಿನದ ಬಹುಪಾಲು ಭಾಗ
ಸಾರಾಯಿ ಕುಡಿದ ಅಮಲಿನಲ್ಲಿರುವುದು. ಪ್ರತಿ ಸಲ ಊರಿಗೆ ಹೋದಾಗ ಯಾವತ್ತಾದರು ಸಿಕ್ಕರೆ,
ಅವನ ಬಾಯಿಯಿಂದ ಬರುತ್ತಿದ್ದ ಹೆಂಡದ ವಾಸನೆ ನನ್ನನ್ನು ಒಂದು ಮಾರು ದೂರ
ನಿಲ್ಲಿಸುತ್ತಿತ್ತು; ಈಗ ಸ್ವಲ್ಪ adjust ಆಗಿದೆ ಅನ್ಕೋಬಹುದು :-).

Father's Mother. (ಒಂದು ನೈಜ ಹಾಸ್ಯ)

ಆ ದಿನ ಸೋಮವಾರ ಕಾಲೇಜಿಗೆ ಬೆಗನೆ ಹೋಗಲು ಬೆಳಿಗ್ಗೆಯೇ ಎದ್ದು ನನ್ನೂರಿನಿಂದಾ ಬದಾಮಿಗೆ ಹೋರಡುವ ಮಾರ್ಗದಲ್ಲಿ ಬಸ್ ಜಾಲಿಹಾಳ ಬಸ್ ನಿಲ್ದಾಣದಲ್ಲಿ ಜನರನ್ನಿಳಿಸಿ, ಇನ್ನೇನು ಹೊರಡಬೆಕು ಎನ್ನುವಾಗ ಆ ಕಡೆಯಿಂದ ನನ್ನ ಗೆಳೆಯನೊಬ್ಬ ಬಸ್ಸಿನೆಡೆಗೆ ಓಡಿಬರುತ್ತಿರುವದು ಕಾಣಿಸಿ ನಾನು ಬಸ್ ಕಿಟಕಿಯಾಚೆ ಮುಖಮಾಡಿ ಏನೆಂದು ಪ್ರಶ್ನಿಸಿದೆ, ಅವನು ನನ್ನ ಇನ್ನೊಬ್ಬ ಆತ್ಮೀಯ

ಚುನಾವಣಾ ಸಮೀಕ್ಷೆಗಳೆಂಬ ಮನರಂಜನೆಗಳು...

ಚುನಾವಣಾ ಸಮೀಕ್ಷೆಗಳೆಂಬ ಮನರಂಜನೆಗಳು...

ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಚುನಾವಣಾ ಸಮೀಕ್ಷೆಗಳ ಭರಾಟೆಯೂ ಶುರುವಾಗುತ್ತದೆ. ಚುನಾವಣೆಗಳು ಹಂತಾನುಹಂತವಾಗಿ ನಡೆಯುವುದರಿಂದ ಈ ಸಮೀಕ್ಷೆಗಳೂ ಹಂತಾನುಹಂತವಾಗಿ ಪ್ರಕಟವಾಗುತ್ತಾ ನಮ್ಮ ಕುತೂಹಲ ಕೆರಳಿಸಿವೆ! ಚುನಾವಣೆಗಳು ಎಂದರೆ ಇತ್ತೀಚೆಗೆ ಅಕ್ರಮ, ಅಶಾಂತಿ ಎಂದೇ ಆಗಿರುವುದರಿಂದ ಅವನ್ನು ಆದಷ್ಟೂ ಶಾಂತಿ ಹಾಗೂ ಸುವ್ಯವಸ್ಥೆಗಳೊಂದಿಗೆ ನಡೆಸಲು ಚುನಾವಣಾ ಆಯೋಗ, ಮೊದಲ್ಲಿದ್ದಂತೆ ಮತದಾನವನ್ನು ಒಂದೇ ದಿನಕ್ಕೆ ಬದಲಾಗಿ, ಹಲವಾರು ಹಂತಗಳಲ್ಲಿ ನಡೆಸಲು ಮುಂದಾಗಿದೆ. ಮೇಲ್ವಿಚಾರಣೆ ಚುರುಕಾಗಿರಲು ಮತ್ತು ಭದ್ರತಾ ಪಡೆಗಳನ್ನು ಒಂದೆಡೆಯಿಂದ ಇನ್ನೊಂದೆಡಗೆ ಸಾಗಿಸಲು ಅನುಕೂಲವಾಗುವಂತೆ ಈ ಹೊಸ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಬಹುತೇಕ ಶಾಂತಿಯುತ ಚುನಾವಣೆಗಳಿಗೆ ಹೆಸರಾಗಿದ್ದ ಕರ್ನಾಟಕದಲ್ಲೂ ಇದೇ ಮೊದಲ ಬಾರಿಗೆ ಎರಡು ವಾರಗಳಷ್ಟು ಕಾಲಾವಧಿಯಲ್ಲಿ ಹರಡಿಕೊಂಡಿರುವ ಮೂರು ದಿನಾಂಕಗಳಲ್ಲಿ ಮತ್ತು ರಾಜ್ಯದ ಚುನಾವಣಾ ಇತಿಹಾಸದಲ್ಲೇ ಕಂಡರಿಯದಂತಹ ಪ್ರಮಾಣದ ಭದ್ರತಾ ವ್ಯವಸ್ಥೆಯೊಂದಿಗೆ ಚುನಾವಣೆಗಳು ನಡೆಯುತ್ತಿವೆ.

ಥೂ ... ಅದು ಒಂದ್ ಜನ್ಮನಾ??

ಸಾರಾಯಿ ಅಂಗ್ಡಿಗೆ ಓಗಿ ಸಾಲದ್ಯಾಗೆ ಕಾಡಿ ಬೇಡಿ ನಾ;
ಮುಚ್ಚಳ ಬಿಚ್ಚಿ, ಗಿಲಾಸ್ನ್ಯಾಗೆ ಹುಯ್ದ್ ಕೊಟ್ಟಿದ್ದು ಮಂಜಾನೆನಾ...
ಬುಂಡೆನ್ಯೆತ್ತಿ ಕುಡೆಯಕೆ ಹತ್ತಿದೆ ಒಂದ್ ಒಂದ್ ಗುಟ್ಕ್ ನಾ...
ಕುಡ್ಬುಟ್ ತೂರಾಡ್ಲಿಲ್ಲಾ ಅಂದ್ರೆ ಥೂ ... ಅದು ಒಂದು ಜನ್ಮನಾ??

ಕಾರದ್ ಚಟ್ನಿ, ಉಪ್ಪಿನ್ಕಾಯಿ ನ್ಯಾಲಿಗೆ ಹಚ್ಚಿ ಇನ್ನಾ ಬೇಕಂದೆ ನಾ..

ಗಾಯತ್ರೀ ಛಂದಸ್ಸು

ಏನಿದು ಗಾಯತ್ರೀ ಛಂದಸ್ಸು?

ವೇದಗಳಲ್ಲಿ ಹಲವಾರು ಮಂತ್ರಗಳು ಗಾಯತ್ರೀ ಛಂದಸ್ಸಿನಲ್ಲಿವೆ. ಇದರ ವಿಶಿಶ್ಟತೆ ಏನು?

ಬೇರೆ ವಿದದ ಛಂದಸ್ಸುಗಳಾವವು?