ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಓಪನ್ ಆಫೀಸ್ ಸರ್ವರ್ ಡೌನ್ ?

 

Open Office 3.0 ಡೌನ್‌ಲೋಡ್ ಮಾಡೋಣ ಅಂತ http://www.openoffice.org/ ಗೆ ಹೋದರೆ, ನನಗೆ ಆ ಪುಟವನ್ನು ಬಳಸಲು ನನಗೆ ಅನುಮತಿಯಿಲ್ಲ (403 Forbidden) ಎಂದು ಹೇಳಿತು. ಏನಾಯ್ತಪ್ಪಾ ಎಂದು ಗೂಗಲ್ ಗುರುವನ್ನು ಕೇಳಿದಾಗ ಈ ಕೊಂಡಿ ಸಿಕ್ಕಿತು. ಈ ತಾಣದಲ್ಲಿದ್ದ ಸಂದೇಶವನ್ನು ನೋಡಿ ಬಹಳ ಸಂತೋಷವಾಯಿತು.

---------------------

ನನ್ನ ಪುಟ್ಟ ಗೂಡು

ಹಲೋ !!! ನಮಸ್ಕಾರ ಮೇಡಂ, ನಾನು ಪ್ರಶಾಂತ್, ನೆನ್ನೆ ಮನೆವಿಚಾರಕ್ಕೆ ಫೋನ್ ಮಾಡಿದ್ನಲ್ಲ....

ಇಲ್ಲ, ಅದನ್ನ ಕೊಟ್ಟಾಯ್ತು, ನೀವು ಲೇಟ್ ಮಾಡ್ಬಿಟ್ರಿ... ಹಾಗಂತ ಅತ್ತಕಡೆಯಿಂದ ಬಂದ ಧ್ವನಿ ನನ್ನ ಕನಸುಗಳಿಗೆ ಕತ್ತರಿಹಾಕಿತ್ತು.

ಮಲೆನಾಡಿನಲ್ಲಿ ಎರಡು ದಿನಗಳು...

ಮಲೆನಾಡು ಪ್ರವಾಸ

ಹೋದ ಜಾಗಗಳು: ಶಿವಮೊಗ್ಗ, ತೀರ್ಥಹಳ್ಳಿ, ಕವಲೇದುರ್ಗ ಕೋಟೆ, ಹಿಡ್ಲೆಮನೆ ಜಲಪಾತ, ಕುಪ್ಪಳ್ಳಿ, ಆಗುಂಬೆ ಮತ್ತು ಸುತ್ತ ಮುತ್ತಲಿನ ಜಾಗಗಳು.

ಒಟ್ಟು ಮಂದಿ: ೬+೧ (ವಾಹನ ಚಾಲಕ ಸತೀಶ)

ಪ್ರಯಾಣಕ್ಕೆ ಬಳಸಿದ ವಾಹನ: ಟೋಯೋಟಾ ಕ್ವಾಲಿಸ್.

ಮಾರ್ಗ:

ಮೈಸೂರಿನ ಓಶೋ ಸನ್ನಿಧಿಯಲ್ಲಿ "ಧ್ಯಾನಸ್ಥ" 3 ದಿನಗಳು

ಸೆಪ್ಟಂಬರ್ ತಿಂಗಳಲ್ಲೊಂದು ದಿನ ಎಂದೂ ಇಲ್ಲದವನು ಪುಸ್ತಕ ಮಳಿಗೆಯೊಂದರಲ್ಲಿ ಓಶೋ ವಚನ ಮಾಸಪತ್ರಿಕೆ ನೋಡಿದೆ. ಯಾಕೋ ಬಹಳ ದಿನಗಳ ನಂತರ ಓಶೋವನ್ನು ಓದುವ (ಅದೂ ಕನ್ನಡದಲ್ಲಿ) ಮನಸ್ಸಾಯಿತು. ಮನೆಗೆ ತಂದವನೇ ಕೆಲ ಪುಟಗಳನ್ನು ತಿರುವಿ ಹಾಕಿದೆ. Interesting ಅನ್ನಿಸ್ತು. Of course, ಓಶೋ ಬಗ್ಗೆ ಎಲ್ಲವೂ Interesting ಅಂತ ಅನ್ನಿಸಿಯೇ ಅನ್ನಿಸುತ್ತೆ. ಅಂಥಾ Interesting ವ್ಯಕ್ತಿ ಅವರು.

ಗಾಂಧೀಸ್ಮರಣೆ - 2

ಗಾಂಧೀ ಕುರಿತ ನನ್ನ ಮೊದಲ ಲೇಖನಕ್ಕೆ ಸಂಪದಿಗರು ಒಳ್ಳೆಯ ರೀತಿಯಲ್ಲಿ ಸ್ಪಂದಿಸಿರುವುದು ನಿಜಕ್ಕೂ ಗಾಂಧಿ ನಮ್ಮಲ್ಲಿ ಕೆಲವರಲ್ಲಾದರೂ ಜೀವಂತವಾಗಿರುವುದನ್ನು ನಿಜವಾಗಿಸಿದೆ.

ಇಬ್ಬರು ಪ್ರಧಾನಿ(ಗಳು)

ಉದಯವಾಣಿ ೧೪-೧೦-೨೦೦೮ರ ಸಂಚಿಕೆಯ ೨ನೇ ಪುಟದಲ್ಲಿ ಚಿತ್ರ ಸಿಂಚನ ಎಂಬ ಶೀರ್ಷಿಕೆಯಲ್ಲಿ ಚಿತ್ರ ಸಮೇತ ಪ್ರಕಟಗೊಂಡ ಒಂದು ವರದಿ- ಇಬ್ಬರು ಪ್ರಧಾನಿ(ಗಳು)! ಹೊಸದಿಲ್ಲಿ: ರಾಷ್ಟ್ರೀಯ ಏಕೀಕರಣ ಮಂಡಳಿಯ ೧೪ನೆಯ ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ.

ಚಿಕಾಗೊ ನಗರದ ದಿಗಂತ ಬೆಡಗಿಯರು !

ಚಿಕಾಗೋ ಪಟ್ಟಣದ ಆಗಸದಲ್ಲಿ ತಮ್ಮ ಬಿಗುಮಾನದ ಠೀವಿಯಿಂದ ಮೆರೆಯುತ್ತಿರುವ ಗಗನಮಣಿಯರುಗಳು !

* ೧. ’ಸಿಯರ್ಸ್ ಟವರ್’-ಕಟ್ಟಡ ಮುಗಿದದ್ದು ೧೯೭೪ ರಲ್ಲಿ. ೧೦೮ ಅಂತಸ್ತಿನ ಈ ಭಾರಿಕಟ್ಟಡ ೪೪೨ ಮೀಟರ್ ಎತ್ತರವಿದೆ. ನಗರದಲ್ಲಿ ಎಲ್ಲಿಂದಲಾದರೂ ಇದನ್ನು ಕಾಣಬಹುದು.

* ೨. ’ಆನ್ ಸೆಂಟರ್’-ಮುಗಿದದ್ದು ೧೯೭೩ ರಲ್ಲಿ. ೮೩, ಅಂತಸ್ತು. ೩೪೬ ಮೀಟರ್ ಎತ್ತರವಿದೆ.

* ೩. ’ಜಾನ್ ಹೆನ್ ಕಾಕ್ ಸೆಂಟರ್’ ಮುಗಿದದ್ದು ೧೯೬೯ ರಲ್ಲಿ. ೧೦೦, ಅಂತಸ್ತು. ೩೪೪ ಮೀಟರ್ ಎತ್ತರವಿದೆ.

* ೪. ’ವಾಟರ್ ಟವರ್ ಪ್ಲೇಸ್’ ಮುಗಿದದ್ದು ೧೯೭೬ ರಲ್ಲಿ. ೭೪, ೨೬೨ ಮೀಟರ್ ಎತ್ತರವಿದೆ.