ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜನ

ಜನ ನಿಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೋ ಎಂದು ಚಿಂತಿಸದಿರಿ,ಏಕೆಂದರೆ ನೀವು ಅವರ ಬಗ್ಗೆ ಏನೆಂದುಕೊಳ್ಳುವಿರೋ ಎಂಬುದರ ಬಗ್ಗೆ ಚಿಂತಿಸುವುದರಲ್ಲೇ ಅವರು ನಿರತರಾಗಿರುತ್ತಾರೆ.

ಸ್ನೇಹ

ಎಲ್ಲಾ ಮುಗಿದ ಮೇಲೆ ನಮ್ಮ ಕಿವಿಯಲ್ಲಿ ಗುಂಯ್ ಗುಡೋದು ಶತೃಗಳ ಹೀಯಾಳಿಕೆಗಳಲ್ಲ,ಮಿತ್ರರ ನಿಗೂಢ ಮೌನ.

ಪ್ರಗತಿ

ಯಾವಾಗಲೂ ನಿಮ್ಮ ದೋಷ ಹಾಗು ಅಶುದ್ಧ ವೃತ್ತಿಗಳನ್ನೇ ನೋಡುತ್ತಿರಬೇಡಿ.ಅದರಿಂದ ನಿರುತ್ಸಾಹವಾಗಿತ್ತದೆ.ಶ್ರದ್ಧೆ ದುರ್ಬಲವಾಗುತ್ತದೆ.ಮುಂದಿರುವ ಕತ್ತಲೆಯತ್ತ ದೃಷ್ಟಿ ಹರಿಸುವ ಬದಲು ಮುಂಬರಲಿರುವ ಜ್ಯೋತಿಯತ್ತ ಹೆಚ್ಚಾಗಿ ದೃಷ್ಟಿ ಪ್ರಸಾರಣ ಮಾಡಿ.ಶ್ರದ್ಧೆ,ಪ್ರಫುಲ್ಲತೆ,ಬರಲಿರುವ ಜಯದಲ್ಲಿ ಪೂರ್ಣ ಭರವಸೆ-ಇವೆಲ್ಲ ಅತ್ಯಂತ ಉಪಯುಕ್ತ.ಇವು ಪ್ರಗತಿಯನ್ನು ಕ್ಷಿಪ್

ಶೇಖರ್ ಕಪೂರ್ ಬ್ಲಾಗಿನಲ್ಲಿ ಶಾರದಾ ಪ್ರಸಾದ್ ಬೈಕ್ ಟ್ರಿಪ್ಪಿನ ಬಗ್ಗೆ

ಶಾರದಾ ಪ್ರಸಾದ್ ತಮ್ಮ ಬೈಕಿನಲ್ಲಿಯೇ ಇಡಿಯ ಭಾರತದ ಸುತ್ತಲು ಹೊರಟಿದ್ದುದರ ಬಗ್ಗೆ [:article/8526|ಈ ಹಿಂದೆ ಬರೆದಿದ್ದೆ].

ಅವರು ತಮ್ಮ ಬೈಕಿನಲ್ಲಿ ದಕ್ಷಿಣ ಭಾರತ ಸುತ್ತಿ, ಗುಜರಾತ್, ರಾಜಸ್ಥಾನ ಸುತ್ತಿ, [:http://twitter.com/sharadaprasad|ಈಗ ಕಾಶ್ಮೀರದಲ್ಲಿದ್ದಾರೆ]. ಕಳೆದ ಎಂಟು ದಿನಗಳಿಂದ ಬಿ ಎಸ್ ಎನ್ ಎಲ್ ನೆಟ್ವರ್ಕ್ ಸಿಕ್ಕಿಲ್ಲವಂತೆ.

ಪುಟ್ಟಿಯ ಜೊತೆ ಸಂಭಾಷಣೆ

ಇದು ನೈಜ ಹಾಸ್ಯ ನಾನು ಊರಿಗೆ ಹೊದಾಗ್ಗೆ ನನ್ನ ನಾಲ್ಕು ವರ್ಷದ ಮಗಳ ಜೊತೆ ನಡೆದ ಸಂಭಾಷಣೆ

ನಾನು:ಪುಟ್ಟಾ....ಸರಿಯಾಗಿ ಸ್ಕೂಲಿಗೆ ಹೊಗುತ್ತಿದ್ದಿಯಾ?

ಪುಟ್ಟಿ:-ಹೂಂ ಅಪ್ಪಾ.

ನಾನು ಪುಟ್ಟಿಯ ತಲೆ ಸವರುತ್ತಾ ಹೆಳಿದೆ,ನೊಡಮ್ಮಾ ಪುಟ್ಟಿ ನೀನು ಸರಿಯಾಗಿ ಓದಿ ಶಾಲೆಯಲ್ಲಿ ಮುಂದೆ

ಇರಬೇಕು ಗೊತ್ತಾ?

ಮಾತಿನ ಮಹತ್ವ

ತೆಗೆದುಕೊಳ್ಳಬೇಕಾದ್ದಿಲ್ಲ,ಕೊಡಬೇಕಾದ್ದಿಲ್ಲ,ಮಾಡಬೇಕಾದದ್ದು ಇಲ್ಲಾ,ಒಳ್ಳೇಯ ಮಾತನಾಡಿದರಾಯಿತು ಜಗತ್ತೇ ಅವನ ವಶವಾಗಿಬಿಡುತ್ತದೆ.

ವಿವೇಕ ಶಾನಭಾಗರ `ಒಂದು ಬದಿ ಕಡಲು'

"ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು

ನಡು ಮಧ್ಯದಲಿ ಅಡಕೆ ತೆಂಗುಗಳ ಮಡಲು

ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ

ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ "

ವಿವೇಕ ಶಾನಭಾಗರ `ಒಂದು ಬದಿ ಕಡಲು'

ಪುಸ್ತಕದ ಲೇಖಕ/ಕವಿಯ ಹೆಸರು
ವಿವೇಕ ಶಾನಭಾಗ
ಪ್ರಕಾಶಕರು
ಅಕ್ಷರ ಪ್ರಕಾಶನ, ಸಾಗರ, ಹೆಗ್ಗೋಡು - 577417
ಪುಸ್ತಕದ ಬೆಲೆ
೧೩೫ ರೂ.

"ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು

ನಡು ಮಧ್ಯದಲಿ ಅಡಕೆ ತೆಂಗುಗಳ ಮಡಲು

ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ

ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ "

ಜ್ಯೋತಿಷ

ಎಲ್ರಿಗೂ ನಮಸ್ಕಾರ,
ಜ್ಯೋತಿಷದ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವ ಆಸಕ್ತಿ,
ದಯವಿಟ್ಟು ಜ್ಯೋತಿಷದ ಬಗ್ಗೆ ತಿಳಿಸಿ.

ಧನ್ಯವಾದಗಳೊಂದಿಗೆ,