ಸಹಾಯ ಬೇಕಾಗಿದೆ
ನಮಸ್ಕಾರ ಗೆಳೆಯರೇ,
ನಾನು ಒಂದು HTML ಪೇಜ್ ಅನ್ನು ಕನ್ನಡದಲ್ಲಿ ಮಾಡಿದೆ. ಆದ್ರೆ ಆ ಹಾಳೆಯನ್ನು render ಮಾಡಿದಾಗ ಅದು ನಾನು ಬರೆದ ಅಕ್ಷರದ ಬದಲು ??? ಈ ತರಹದ ಚಿಹ್ನೆ ಗಳನ್ನ ತೋರಿಸುತ್ತಿದೆ.
ನಾನು ಕನ್ನಡವನ್ನ unicode format ನಲ್ಲೆ ಉಪಯೋಗಿಸುತ್ತಿದ್ದೇನೆ.
ನಿಮ್ಮ ಸಹಾಯ ಬೇಕಾಗಿದೆ.
Rating
Comments
ಉ: ಸಹಾಯ ಬೇಕಾಗಿದೆ
ಉ: ಸಹಾಯ ಬೇಕಾಗಿದೆ
In reply to ಉ: ಸಹಾಯ ಬೇಕಾಗಿದೆ by Aravinda
ಉ: ಸಹಾಯ ಬೇಕಾಗಿದೆ
ಉ: ಸಹಾಯ ಬೇಕಾಗಿದೆ