ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾಳೆ ಹಬ್ಬ!

ನನಗೂ ಮರೆತು "ನಾಳೆ ಹಬ್ಬ ಅಲ್ವ?" ಅಂತ ಮಾತ್ರ ಹೇಳಿದೆ, ಪರಿಚಯದವರೊಬ್ಬರೊಂದಿಗೆ ಫೋನಿನಲ್ಲಿ ಮಾತನಾಡುವಾಗ. "ನಾಳೆ ಯಾವ ಹಬ್ಬಾರಿ?" ಎಂದು ಒಂದು ಕ್ಷಣ ತಲೆಕೆಡಿಸಿಕೊಂಡರು "ನಾಳೆ ಯಾವುದೂ ಇದ್ದ ಹಾಗಿಲ್ವಲ್ಲ?"

ಮಗನ ಪಕ್ಕದಿಂದ ಗುಂಡಿನ ಮಳೆಯತ್ತ

ಆ ಸುದ್ದಿ ಬಂದಾಗ, ದೆಹಲಿಯ ವಿಶೇಷ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಡೆಂಗೆ ಜ್ವರದಿಂದ ಬಳಲುತ್ತಿದ್ದ ತಮ್ಮ ೧೦ ವರ್ಷದ ಮಗನ ಪಕ್ಕದಲ್ಲಿದ್ದರು. ದೆಹಲಿಯ ಜಾಮಿಯಾನಗರದ ಸ್ಥಳದಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಸುದ್ದಿ ತಿಳಿಯುತ್ತಲೇ ಎದ್ದವರೇ ಸೀದಾ ಕಾರ್ಯಾಚರಣೆಗೆ ತೆರಳಿದರು. ಸತತ ೭೫ ಯಶಸ್ವಿ ಕಾರ್ಯಾಚರಣೆ ನಡೆಸಿ ೩೫ಕ್ಕೂ ಹೆಚ್ಚು ಉಗ್ರರನ್ನು ಕೊಂದ ಟಫ್ ಪೊಲೀಸ್ ಅಧಿಕಾರಿ ಅವರು.

ಆದರೆ, ೭೬ನೇ ಕಾರ್ಯಾಚರಣೆಯ ಯಶಸ್ಸನ್ನು ಕಾಣಲು ಅವರೇ ಉಳಿಯಲಿಲ್ಲ. ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ, ನಾಲ್ಕು ಗುಂಡುಗಳು ಅವರ ದೇಹ ಹೊಕ್ಕವು. ವಿಪರೀತ ರಕ್ತಸ್ರಾವವಾಗುತ್ತಿದ್ದ ಶರ್ಮಾ ಅವರನ್ನು ತಕ್ಷಣ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಪರೇಶನ್ ಟೇಬಲ್ ಮೇಲೆಯೇ ಅವರು ಜೀವ ಬಿಟ್ಟರು. ನಾಡಿನ ರಕ್ಷಣೆಗಾಗಿ ಹೋರಾಡುತ್ತ ಹೋರಾಡುತ್ತ ಮತ್ತೊಂದು ಜೀವ ಹುತಾತ್ಮವಾಯಿತು.

ನಾಳೆ ನಮ್ಮೂರಲ್ಲಿ ನಿಜಕ್ಕೂ ನೀವೇ ದೇವರು!

ನಮ್ಮ ಕಷ್ಟ ಹೇಳಿಕೊಳ್ಳುವುದಕೆ ಯಾವ ದೇವರಾದರೇನು?
ನಮ್ಮ ಹೊಟ್ಟೆ ತುಂಬಿಸುವಾತ ಯಾವ ಮತದವನಾದರೇನು?

ಅಂಗಡಿಗೆ ಬರುವ ಗಿರಾಕಿಗಳ ಜಾತಿ ಕೇಳುವವರುಂಟೇನು?
ನಮ್ಮ ಸಂಪಾದನೆಯ ಹಣಕ್ಕೆ ಯಾವುದೇ ಜಾತಿ ಉಂಟೇನು?

ಇಲ್ಲಿ ಹುಟ್ಟಿ ದೇವರು ಎನಿಸಿಕೊಂಡವರ, ಪೂಜಿಸುವವರೇ ಎಲ್ಲ,
ಆದರೆ ಅವರಾಡಿ ಹೋದ ಮಾತನಿಂದು ನೆನೆಸುವವರೇ ಇಲ್ಲ;

ಓದಿದ್ದು ಕೇಳಿದ್ದು ನೋಡಿದ್ದು-24 ತಂಪು ಕನ್ನಡಕಧಾರಿ ಮಹಾತ್ಮಾ ಗಾಂಧಿ

ಮಹಾತ್ಮಾ ಗಾಂಧೀಜಿಯವರ ಕಾಲದಲ್ಲಿ ತಂಪು ಕನ್ನಡಕ ಇತ್ತೇ? ಅವರು ಎಳೆಯ ಪ್ರಾಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿದ್ದಾಗಲೂ ಅಂತಹ ಕನ್ನಡಕ ಧರಿಸಿದ ಚಿತ್ರಗಳನ್ನು ನೋಡಿದ ನೆನಪಿದೆಯೇ? ಬಿಸಿಲಿನಲ್ಲಿ ನಿಂತ ಮಹಾತ್ಮಾ ಗಾಂಧಿಯವರ ಪ್ರತಿಮೆಗೆ ತಂಪು ಕನ್ನಡಕ ತೊಡಿಸಿದ ಘಟನೆ ಉಪ್ಪಿನಂಗಡಿಯಿಂದ ಬಂದಿದೆ.

-------------------------------------------------

ನನ್ನಮ್ಮನ ದೇವರು

ನಾನು ಪುಟ್ಟ ಹುಡುಗಿಯಗಿದ್ದಾಗ ದೇವರು ಅಂದರೆ ಒಂದು ಬಗೆಯ ಹೆದರಿಕೆಯಿತ್ತು, ಅಮ್ಮ ಹೇಳುವ, ಗುಮ್ಮನ ಕಥೆ, ಭಯಂಕರ ದೇವರುಗಳ ಭೀಭತ್ಸ ಸೇಡು ತೀರಿಸಿಕೊಳ್ಳುವ ಕಥೆಗಳನ್ನ ಬಣ್ಣಿಸುವ ಅಮ್ಮನ ಮಡಿಲಲ್ಲಿ ಹೆದರಿ ಅವುಚಿಕೊಂಡು, ಪಾಪದ ಭಯದಿಂದಲೋ ಭಕ್ತಿಯಿಂದಲೋ ಅಂತೂ ಪೂಜೆ ಮಾಡಲು ಸಂಜೆ ಬಲವಂತವಾಗಿ ಒಪ್ಪಿಕೊಳ್ಳುತ್ತಿದ್ದೆ.

ಸಿಹಿ ಕಹಿ

ನಮ್ಮ ರಾಜ್ಯ , ಸಂಸ್ಕೃತಿ ಇವೆರಡನ್ನು ನೋಡಿದರೂ ತುಂಬಾ ಖುಷಿಯಾಗುತ್ತೆ , ನಾವು ಕನ್ನಡಿಗರು ಅಂತ ಹೇಳಿಕೊಳ್ಳಕ್ಕೆ ಹೆಮ್ಮೇನೂ ಆಗುತ್ತೆ. ಆದರೆ ಇದನ್ನ ಇನ್ನೊಂದು ರೀತಿಯಿಂದ ನೋಡಿದರೆ ಸ್ವಲ್ಪ

ಬೇಜಾರೂ ಆಗೋದು ಅಷ್ಟೇ ನಿಜ. ಹೇಳುವುದಕ್ಕೆ ಬಹಳಷ್ಟಿದೆ ಆದರೆ ಸದ್ಯಕ್ಕೆ ಮನಸ್ಸಿಗೆ ಹೊಳೆದಿದ್ದನ್ನ ಬರೆಯುತ್ತಾ ಇದ್ದೀನಿ -

೧. ನಮ್ಮ ಹೊಂದಾಣಿಕೆ:

ಪ್ರೀತಿಯ ಗೆಳೆಯಾ

ಛನ್ ಸೆ ತೊ ಟೂಟೆ ಕೋಯೀ ಸಪ್ನಾಜಗ ಸೂನಾ ಸೂನಾ ಲಗೆ ಜಗ ಸೂನಾ ಸೂನಾ ಲಗೆ ಕೊಯೀ ರಹೆನಾ ಜಬ ಅಪ್ನಾಜಗ ಸೂನಾ ಸೂನಾ ಲಗೆ ಜಗ ಸೂನಾ ಸೂನಾ ಲಗೆ.. ರೆಹೈತೋ  ಯೆ ಕ್ಯೂಂ ಹೋತಾ ಹೈ ಜಬ್ವಯೇ ದಿಲ್ ರೋತಾ ಹೈಕೋಯೀ ಸಿಸಕ್ ಸಿಸಕ್ ತೆಹವಾ.......ಸ         ಸಿ. ಡಿ ಪ್ಲೇಯರ್ ನಿಂದ ಹಾಡು ಧ್ವನಿಸುತ್ತಿದೆ. ನನ್ನದೇ ಹೃದಯದ ಮರುದನಿಯಂತೆ.......ಗೆಳೆಯಾ ನೀನೊಂದು ಪ್ರಶ್ನೆ ಕೇಳಿದ್ದೆ. ನೆನಪಿದೆಯಾ?