ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

'ಕಲಾಂ ಮೇಸ್ಟ್ರು ' ಪುಸ್ತಕದಿಂದ ಆಯ್ದ ಕೆಲವು, ಪುಟಗಳು !

'ಕಲಾಂ ಮೇಸ್ಟ್ರು ', ಪ್ರೊ. ಹೆಚ್. ಆರ್. ರಾಮಕೃಷ್ಣರಾವ್ ರವರು, ಮಕ್ಕಳಿಗೋಸ್ಕರರವಾಗಿಯೇ ಬರೆದ ಕಾದಂಬರಿ. ಡಾ. ಕಲಾಂ ಮಕ್ಕಳೊಡನೆ ಮಕ್ಕಳಾಗಿ ಬೆರೆತು ಅವರಿಗೆ ಉಪಯುಕ್ತವಾದ ಸಂಗತಿಗಳನ್ನು ಅವರಿಗೆ ಪ್ರಿಯವಾಗುವಂತೆ ಹೇಳುವ ಪರಿ ಅನನ್ಯವಾಗಿದೆ. ಅಂತಹ ಒಂದು ಸ್ವಾರಸ್ಯಕರವಾದ ಘಟನೆಯನ್ನು ರಾಯರ ಪುಸ್ತಕದಿಂದ ಇಲ್ಲಿ ದಾಖಲಿಸಲಾಗಿದೆ.

’ಏನೀ ಕ್ಷಿಪಣಿ” ?

ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

ಕನ್ನಡಕ್ಕೆ ಕೆಲಸ ಮಾಡಿರುವವರಲ್ಲಿ, ಕನ್ನಡ ಮನೆ ಮಾತಲ್ಲದವರು ಹಲವರು ಸೇರಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪುತಿನ ಮತ್ತೆ ದ.ರಾ.ಬೇಂದ್ರೆಯಂತಹವರ ಮನೆಮಾತು ಕನ್ನಡವಾಗಿರಲಿಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ.

ಸೋಮೇಶ್ವರ ದೇವಾಲಯ - ಹರಳಹಳ್ಳಿ

ನಿರ್ಮಾತೃ: ಪಶ್ಚಿಮ ಚಾಲುಕ್ಯರು (ಕಲ್ಯಾಣಿ ಚಾಲುಕ್ಯರು) - ಪಶ್ಚಿಮ ಚಾಲುಕ್ಯ ವಂಶದ ಯಾವ ದೊರೆ ಹರಳಹಳ್ಳಿಯ ದೇವಾಲಯವನ್ನು ನಿರ್ಮಿಸಿದನು ಎಂಬ ಮಾಹಿತಿ ನನಗೆ ದೊರಕಲಿಲ್ಲ. ತಿಳಿದವರು ಈ ಮಾಹಿತಿ ನೀಡಿದರೆ ತುಂಬಾ ಉಪಕಾರವಾಗುವುದು.
ಸ್ಥಳ: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹರಳಹಳ್ಳಿ.

ಹಳೆ ಮನೆ - ಹೊಸ ಮನೆ

ಹಳೆ ಮನೆಯ ಪಕ್ಕದ ರೋಡಿನ
ಧೂಳು, ಟ್ರಾಫಿಕ್ಕು ನಿದ್ರೆಗೆಡಿಸಿ, ಬುದ್ಧಿಗೆಡಿಸಿದ್ದಾಗ
ಅಂದುಕೊಂಡದ್ದು -
ಹೊಸ ಮನೆಗೆ ಹೋದಾಗ ಅಲ್ಲಿ ತಂಪು ತಿಳಿಗಾಳಿ ಕುಡಿದು ರಾತ್ರಿ ಹಗಲು ಕೆಲಸ ಮಾಡಬಹುದೆಂದು.
ಹೊಸ ಮನೆ ಹೊಕ್ಕ ತಂಗಾಳಿ ಹೊತ್ತು ತಂದ ಬುತ್ತಿ ಬೇರೇನೋ
ನಿದ್ರೆ ಬರಹತ್ತಿತು ಇರುಳೂ ಹಗಲೂ.

ವಿಶೇಷ ಸೂಚನೆ:

ಪ್ರಿಯ ಸಂಪದಿಗರೇ,

ಇಂದಿನಿಂದ ನನ್ನ ಕವನಗಳನ್ನು ಇಲ್ಲಿ ,

ಕೂಗು...ಎನ್ನ ಮನುಕುಲಕೆ !!!

http://www.koogu.blogspot.com

ಹಾಗು ಪ್ಲಾನೆಟ್ ಕನ್ನಡಲ್ಲಿ ಕಾಣಬಹುದು.

ನಿಮಗೆ ನನ್ನ ಬ್ಲಾಗ್ ಗೆ ಸ್ವಾಗತವ ಕೋರಿ,
ಸಂಪದದಿಂದ ಅಲ್ಪವಿರಾಮ ಭಾರದ
ಮನಸ್ಸಿಂದ ತೆಗೆದುಕೊಳ್ಳುವೆ.

ನೀವು ಬಂದೇ ಬರುವಿರಿ ಎಂಬ ನಂಬಿಕೆಯಿಂದ.

ಧನ್ಯವಾದಗಳೊಂದಿಗೆ,

ಚಂದಿನ

ಥಟ್ ಅಂತ ಹೇಳ್ಬೇಡಿ! ಸರಿಯಾಗಿ ಓದಿ, ನಿಧಾನವಾಗಿ ಯೋಚಿಸಿ, ಅಮೇಲೆ ಹೇಳಿ!

ಸ್ಥಳ: ಬೆಂಗಳೂರಿನ ದಕ್ಷಿಣ ಪಶ್ಚಿಮದಲ್ಲಿನ ಒಂದು ಹೊಸ ಅಪಾರ್ಟ್ಮೆಂಟ್ ಸಮೂಹ.

ಸಮಯ: ಆರಉ ತಿಂಗಳ ಹಿಂದೆ ಒಂದು ಭಾನುವಾರ ಬೆಳಿಗ್ಗೆ ೧೦-೩೦ರ ಸಮಯ.

ಸನ್ನಿವೇಶ: ಬಿಲ್ಡರ್‍ನ ಅನುಪಸ್ಥಿತಿಯಲ್ಲಿ ಹಲವು ಹೊಸ ಫ್ಲ್ಯಾಟ್ ಮಾಲೀಕರ ಮೀಟಿಂಗ್.