ಈ ಆಕ್ರಮಣದ ಯುಗದಲ್ಲಿ
ನಂಬಿಕೆಯ ಗುತ್ತಿಗೆ ಹಿಡಿದ ಧಾರ್ಮಿಕ ಮೂಲಭೂತವಾದಿ
ನುಡಿಯ ಗುತ್ತಿಗೆ ಹಿಡಿದ ಭಾಷಾ ಮೂಲಭೂತವಾದಿ
ಕನಸು ಗುತ್ತಿಗೆ ಹಿಡಿದ ಮಾರ್ಕೆಟ್ಟಿನ ಮೂಲಭೂತವಾದಿ
ಕಲೆಯ ಗುತ್ತಿಗೆ ಹಿಡಿದ ಜನಪ್ರಿಯತೆಯ ಮೂಲಭೂತವಾದಿ
ಇದ್ದಿದ್ದಲ್ಲೇ ಅವತರಿಸುತ್ತಾರೆ.
- Read more about ನೀರು ತಬ್ಬುವ ಬಂಡೆ
- 4 comments
- Log in or register to post comments